Yaaro evrella?? Ee dagar fans ತಲೆ ಇದೆ ಅಂತ ಮಾತಾಡ್ತಾರೋ ಇಲ್ಲ ಬೇರೆ ಅವರ ತಲೆ ಹಾಳ್ ಮಾಡಬೇಕು ಅಂತ ಮಾತಾಡ್ತಾರೊ ಗೊತ್ತಿಲ್ಲ
1)ಶಂಕರ್ ನಾಗ್ wife ಅರುಂಧತಿ ನಾಗ್ ಜೋಗಿ ಫಿಲಂ ಅಲ್ಲಿ act ಮಾಡಿದ್ರು ಯಾಕ್ ಮಾಡುದ್ರು
2)ಅನಂತ್ ನಾಗ್ ಯಾಕ್ ಅಪ್ಪು ಶಿವಣ್ಣ ಫಿಲಂ ಅಲ್ಲಿ act ಮಾಡ್ತಾರೆ ಯಾಕ್ ಅವ್ರು ದೊಡ್ಡಮನೆ ಹೋಗಳುತ್ತಾರೆ
Ghost is action hiest thriller which having a non linear screenplay which is brilliantly written. Shivanna's settle & Swag acting, he aced it. AJ is back with a Bang ! action scenes worked well & nicely composed.
#Ghost@lordmgsrinivas
ಕರ್ನಾಟಕದಲ್ಲಿ ಯಾವ ರಸ್ತೆಯಲ್ಲೇ ನಡೆದರು #ಅಪ್ಪು ಇರ್ತಾರೆ.
ಹೋಟೆಲ್,ಸಲೂನ್, ಜಿಮ್, ಗರಾಜ್,ಸ್ಟುಡಿಯೋ,ಆಟೋದಿಂದ ಆರಂಭವಾಗಿ #ಸ್ಪರ್ಧಾತ್ಮಕ_ಪರೀಕ್ಷೆಯ ಅಧ್ಯಯನ ಕೇಂದ್ರದ ರೂಪದಲ್ಲಿ!
ಎಷ್ಟೋ ಜನರ ಉದ್ಯೋಗದಲ್ಲಿ,
ಆ ಕುಟುಂಬಗಳ ಅನ್ನದ ರೂಪದಲ್ಲಿ
ಅಪ್ಪು ಇದಾರೆ, ಇರ್ತಾರೆ.
ಈ "#ಅಪ್ಪು_ಅಧ್ಯಯನ_ಕೇಂದ್ರ" ಅಂತದ್ದೇ ಒಂದು ಉದಾಹರಣೆ ಅಷ್ಟೇ!