Dear @shetty_rishab sir ನನ್ನ ತಂಗಿ ಪೂರ್ವಿತ ಮಾಡಿರುವಂತಹ ಈ ಕಲೆಗೆ ಒಂದು ಮೆಚ್ಚುಗೆ ಸಿಗಬಹುದೇ?.ನಿಮ್ಮ ಕಾಂತಾರ ಚಿತ್ರ ಬಹಳ ಸೊಗಸಾಗಿ ಮೂಡಿ ಬಂದಿದೆ ನಮ್ಮ ಊರು ಮಲ್ಲಾಡಿಹಳ್ಳಿ ಅಲ್ಲಿ ನಿಮ್ಮದೇ ಚರ್ಚೆ.ಇನ್ನೂ ಇಂತಹ ಹಲವಾರು ಚಿತ್ರಗಳು ನಿಮ್ಮಿಂದ ಬರಲಿ ಎಂದು ನಿರೀಕ್ಷಿಸುತ್ತೇವೆ. ಧನ್ಯವಾದಗಳು ಸರ್.
Can’t wrap my head around how brilliant #KantaraChapter1 is !
@shetty_rishab Sir, you have set a new benchmark for global cinematic excellence. You are undoubtedly the epitome of multifaceted talent and the face of Indian cinema. Your performance, direction and vision will remain forever etched in the history of World cinema. 👏. #Kantara has the soul, mind and body worthy of Academy Award recognition and beyond. Cinematography by Arvind Kashyap sir, background score, action sequences, performances are absolutely phenomenal. Take a bow entire #KantaraTeam @hombalefilms
ಇದು ಕೇವಲ ಒಂದು ಸಿನಿಮಾವಲ್ಲ, ಇದು ನಮ್ಮ ಸಂಸ್ಕೃತಿಯ ವಿಜಯೋತ್ಸವ. In awe is an understatement ♥️🙏🙌
In the passing of Shri S.L. Bhyrappa Ji, we have lost a towering stalwart who stirred our conscience and delved deep into the soul of India. A fearless and timeless thinker, he profoundly enriched Kannada literature with his thought-provoking works. His writings inspired generations to reflect, question and engage more deeply with society.
His unwavering passion for our history and culture will continue to inspire minds for years to come. My thoughts are with his family and admirers in this sad hour. Om Shanti.
ಕನ್ನಡದ ಮೇರು ಕವಿ, ಸಾಹಿತಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ..
The world of Kannada literature has lost one of its finest voices today.. But his words will continue to light our lives.
Two of Venkatesh Murthy sir’s beautiful writings found their way into our films at Paramvah, just a small testimony of the legacy sir will be leaving behind..
He will be missed. He will be remembered. Om Shanti.
Thank you, @ssrajamouli sir..
Very sweet indeed.
This surely is a boost to the entire team of #MaxTheMovie .
Mch luv to you, sir, and I'm looking forward to ur precious feedback.
🤗♥️
#Yash's recent visit at #ShahRukhKhan's Mannat has left us wondering if the Kannada superstar is set to collaborate with the Badshah of Bollywood.🎬🫶🏻
#Trending
Spreading hate online? We are here to remind you that our city thrives on kindness, not cruelty. Speak up for respect or face the consequences!
#WeServeWeProtect
#TurboTrailer ಬಿಡುಗಡೆಯಾಗಿದೆ; ಇದೇ ತಿಂಗಳು ಚಿತ್ರ ಬಿಡುಗಡೆ. ೨೦೨೪ರಲ್ಲಿ ಮಲಯಾಳಂ ನಟ ಮಮ್ಮುಟಿ (ವಯಸ್ಸು ೭೨) ಅವರ ಮೂರನೇ ಚಿತ್ರ ಇದು. ಈ ವರ್ಷ ಇವರ #AbrahamOzler ೪೦ ಕೋಟಿ ಮತ್ತು #Bramayugam ೮೫ ಕೋಟಿ ಸಂಪಾದಿಸಿವೆ. ೨೦೨೨ ರಲ್ಲಿ ೫ ಮತ್ತು ೨೦೨೩ರಲ್ಲಿ ೪ ಸಿನೆಮಾ ಮಾಡಿದ್ದಾರೆ. ಸ್ಟಾರ್ ನಟರು ಚಿತ್ರರಂಗ ಬೆಳಸೋ ರೀತಿ ಇದು.
ಇಂದಿನ #TATAWPL ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್.ಸಿ.ಬಿ ತಂಡ ಚಾಂಪಿಯನ್ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯಾಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ.
ಆರ್.ಸಿ.ಬಿ ಅಭಿಮಾನಿಗಳ ದಶಕಗಳ ಕನಸು ಇಂದು ಈಡೇರಿದೆ. ಐಪಿಎಲ್ ನಲ್ಲಿಯೂ ನಮ್ಮ ಹುಡುಗರು ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು.
ಈ ಸಲ ಕಪ��� ನಮ್ದೆ......✌
@RCBTweets #PlayBold #RCBvDC #TATAWPLFinal