Held a review meeting with the officials of Karnataka Housing Board Department at Kaveri Bhavan of Bengaluru City
KHB Chairman Shri.Srinivas Mane, KSDB Chairman Shri.Prasad Abbayya, Secretary Shri.Kumar, KHB Commissioner and KSDB Commissioner Shri.Raghavendra were all present
Leader of Opposition Shri @RahulGandhi ji is with Sahil Lochav and his mother, demanding that Delhi Police register an FIR into the pellet gun attack that left Sahil with a serious eye injury.
Sahil submitted a written complaint on 14 August and followed it up on 17 August, but Delhi Police have not provided an I/O number, acknowledgement or details of an investigating officer.
This denial of due process is unacceptable.
We stand with our students against the BJP government’s use of force against protesting students. We will continue to raise students’ concerns, including examination failures, paper leaks and the wider failures of the education system under BJP governance.
@EduMinOfIndia@INCIndia
#BJPFailsStudents #WithStudents #Education #PaperLeaks
ಇಂದು ಶೋಷಿತ ವರ್ಗಗಳ ದನಿಯಾಗಿದ್ದ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸ್ ರವರ ಜನ್ಮದಿನ.
ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಇವರ ಸಿದ್ಧಾಂತ ನಮಗೆಲ್ಲ ಸ್ಫೂರ್ತಿಯಾಗಲಿ. ಅವರ ತತ್ವಗಳನ್ನು ಪಾಲಿಸುತ್ತಾ ಸಮಾಜದ ಏಳಿಗೆಗಾಗಿ ಕೈ ಜೋಡಿಸೋಣ.
#DDevarajUrs#DevarajUrs
80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ!
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಇಂದು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಕ್ಷಣಗಳು..
Heartfelt birthday greetings to former Chief Minister Shri.@siddaramaiah ji, who has dedicated his life to people-centric politics, upheld the values of social justice, and worked tirelessly for the development of Karnataka.
ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಮತೊಮ್ಮೆ ಜನಸೇವೆ ಮಾಡಲು ಅವಕಾಶ ಕಲ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ಹೃದಯಪೂರ್ವಕ ಧನ್ಯವಾದಗಳು. ಬಹಳ ಮುಖ್ಯವಾಗಿ ನನಗೆ ಈ ಅವಕಾಶ ನೀಡಿದ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ನೆಚ್ಚಿನ ನಾಯಕ ಶ್ರೀ ರಾಹುಲ್ ಗಾಂಧಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ನನ್ನ ಮಾರ್ಗದರ್ಶಿಗಳೂ, ನಿಕಟಪೂರ್ವ ಮುಖ್ಯಮಂತ್ರಿಗಳೂ ಆದ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿಯ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಮತ್ತು ಪಕ್ಷದ ಎಲ್ಲಾ ನಾಯಕರಿಗೆ, ಕಾರ್ಯಕರ್ತ ಬಂಧುಗಳಿಗೆ ಮನದಾಳದ ಕೃತಜ್ಞತೆಗಳು.
I express my heartfelt gratitude to the Congress Party for giving me another opportunity to serve the people in the new cabinet of our Honorable Chief Minister, Shri D.K. Shivakumar. Most importantly, I extend my deepest thanks for this opportunity to our party supreme leader Smt. Sonia Gandhi, our beloved leader Shri Rahul Gandhi, Party National President Shri Mallikarjun Kharge, Honorable Chief Minister Shri D.K. Shivakumar, my mentor and former Chief Minister Shri Siddaramaiah, KPCC President Shri B.K. Hariprasad, as well as all party leaders and fellow party workers.
#SoniaGandhi #RahulGandhi #DKShivakumar #Siddaramaiah #MadhuBangaarappa
*ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಅಥವಾ ಕಳ್ಳಾಟ ಆಡಲು ಹೋಗಿರಲಿಲ್ಲ. ನಾನು ಪಾರ್ಟಿ ಕೆಲಸ ಮಾಡುವುದಕ್ಕೆ ಕೇರಳಕ್ಕೆ ಹೋಗಿದ್ದೆ. ಹಗಲೂ ರಾತ್ರಿ ಬಿಸಿಲು ಎನ್ನದೇ ಕೆಲಸ ಮಾಡಿದ್ದೇನೆ. ದಿನಕ್ಕೆ 350 ಕಿಮೀ ಪ್ರಯಾಣ ಮಾಡಿ ಕೇರಳದಲ್ಲಿ ಪ್ರಚಾರ ಮಾಡಿದ್ದೇನೆ.*
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ BLA ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಸಲಹೆ- ಸೂಚನೆಗಳನ್ನು ನೀಡಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್ ,ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಕೇಶವ ಮೂರ್ತಿ,ಎಂ. ಶಿವರಾಜು, ವೀಕ್ಷಕರಾದ ಹುಚ್ಚಪ್ಪ, ಸುಧೀಂದ್ರ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ. ಸುಧೀಂದ್ರ, ರಾಮಕೃಷ್ಣ, ಎಸ್. ಶಿವಕುಮಾರ್ ಸೇರಿದಂತೆ ವಾರ್ಡ್ ಅಧ್ಯಕ್ಷರು, GBA ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
#Bangalore #BLA #GBA
ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ!
ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಯಾವುದೇ ಶುಲ್ಕವಿರುವುದಿಲ್ಲ. ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು, ಆ ಹಾದಿಯಲ್ಲಿ ಆರ್ಥಿಕ ಹೊರೆ ಅಡ್ಡಿಯಾಗಬಾರದು ಎಂಬುದು ನಮ್ಮ ಸರ್ಕಾರದ ಆಶಯ.
ಜೊತೆಗೆ, ನಾಳೆಯಿಂದ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗುತ್ತಿದೆ. ಉತ್ತಮ ಮೂಲಸೌಕರ್ಯ ಹಾಗೂ ಪರಿಣಿತ ಶಿಕ್ಷಕರಿರುವ ನಮ್ಮ ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ, ಅವರ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಿರಿ..
#MadhuBangarappa #KarnatakaEducation #EducationMinister #GovernmentSchools #KarnatakaStudents
Participated in the campaign meeting organized for INC Candidate Shri.Umesh Meti from Bagalkot Assembly Constituency and addressed the gathering
Along with Hon'ble @CMofKarnataka Shri.@siddaramaiah Ji