@NeeralakeriINC @nhm_karnataka@CMofKarnataka@BJPKarnataka ಖಂಡಿತಾ, ಬಿ ಜೆ ಪಿ ಯೇ ಭರವಸೆ ಅನ್ನೋ ಮಾತು ಸುಳ್ಳು ಆ ಮಾತು ಬಿ ಜೆ ಪಿ ಸರ್ಕಾರ ಕೇವಲ ಚುನಾವಣಾ ಪ್ರಚಾರಕ್ಕೆ ಮಾತ್ರ ಬಳಸಿರುವ ಅಸ್ತ್ರ ಅಷ್ಟೇ ಹೊರತು ಆ ಮಾತಿನಂತೆ ಅವರು ನಡೆದುಕೊಂಡಿಲ್ಲಾ
@CMofKarnataka ಯವರೆ ನಿಮಗೆ ಯಾವ ನೈತಿಕತೆ ಆಡಳಿತ ಕೊಟ್ಟಿದ್ರಿ ಅಂತ ಮತ್ತೆ @BJPKarnataka ಕೇ ಜನರು ಅಧಿಕಾರ ಕೊಡಬೇಕು. ಕಾರ್ಮಿಕ ಇಲಾಖೆಯ ಒಳಪಡುವ ಎಲ್ಲ ಕಾರ್ಮಿಕರನ್ನು ದುಸ್ತರ ಬದುಕು ನಡೆಸಲು ಕಾರಣ ನೀವು,#NHM ಆರೋಗ್ಯ ಇಲಾಖೆಯು ದುಡಿಯುವ ತಾಯಂದಿರ ದುಃಖ ನೀವು ದಿಕ್ಕರಿಸಿದಿರಿ ಎಲ್ಲರ ಶಾಪ ಬಿಜೆಪಿ ಆಡಳಿತಕ್ಕೆ ತಟ್ಟಿ ಎನ್ನು ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಗೆ ಮತ ಹಾಕೊಲ್ಲ ಎಂದು ಶಾಪದ ಕೇಳಿ @narendramodi ಜಿ *ನಮ್ಮ ಕುಟಂಬದ ಮತ ಬಿಜೆಪಿಗೆ ಇಲ್ಲ- NHM ಒಳಗುತ್ತಿಗೆ ನೌಕರರ ಘೋಷಣೆ*
https://t.co/ke5FAFTeBf
@Jayasre44845481@CMofKarnataka@BSBommai@AmitShah ಕನಿಷ್ಟ ಮಾನವೀಯತೆ ಇಲ್ವಾ ನಿಮಗೆ...ಇಡೀ ರಾಜ��ಯಕ್ಕೆ ಹೆಸರು ತಂದು ಕೊಟ್ಟವರು ಬೀದೀಲಿ ನಿಂತು ಹೋರಾಟ ಮಾಡಿದರೆ ನಮ್ಮನ್ನೂ ಕಡೆಗಣಿಸಿ ಹೋಗಿದ್ದೀರಿ ಇದರ ಪ್ರತಿಫಲ ಸಧ್ಯದಲ್ಲೇ ಉನ್ನುವಿರಿ.. ನಾವೇನೂ ನಿಮ್ಮ ಹಾಗೆ ವೋಟಿಗಾಗಿ ಹೋರಾಟ ಮಾಡುತ್ತಿಲ್ಲ ನಮ್ಮ ಹೊಟ್ಟೆಗಾಗಿ ಹೋರಾಟ ಮಾಡುತ್ತಿದ್ದೇವೆ ಮಾನವೀಯತೆ ಇಲ್ಲದ ಸಚಿವರು ಥೂ
@CMofKarnataka@BSBommai@AmitShah nhm ನೌಕರ ಮುಷ್ಕರ ಕಡೆಗೆನಿಸಿದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಸೌಜನ್ಯ ಇಲ್ಲಲ್ಲ ಮಾನವತೆ ಇಲ್ಲ ನಿಮಗೆ ಜನರ ಶಾಪ. ಮಹಿಳೆಯರು ಶಾಪ ಬಹಳ ಅಪಾಯಕಾರಿ ಅವರು ದೇವತೆ ಸಮಾನ ಮಹಿಳೆಯರು ಸಿಸ್ಟರ್ಸ್ ದೇವರು ನಿಮಗೆ ಶಾಪ ಕೊಟ್ಟೆ ಕೊಡುತ್ತಾನೆ ಮುಂದಿನ ಎರಡು ತಿಂಗಳು ಒಳಗೆ ತೀರ್ಪು ಗೊತ್ತಾಗುತ್ತದೆhttps://t.co/F8e1W0wNP8
@statenhmemploy1@AmitShah@nalinkateel@BJPKarnataka Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
v request u to luk for our demands n direct ur party n state cabinet minister on d same for tomorrow's cabinet discussion. This will milestone decision for ur BJP Govt n help for 30K families n 1% vote share for BJP. Hope u act on dis sir.@AmitShah@nalinkateel@BJPKarnataka
@statenhmemploy1 Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
ಮಾನ್ಯ ಮುಖ್ಯಮಂತ���ರಿಗಳೇ,ಆರೋಗ್ಯ ಇಲಾಖೆಯ #NHM ಒಳಗುತ್ತಿಗೆ ನೌಕರರಾದ ನಾವು 38 ದಿನಗಳಿಂದ ಖಾಯಂ ಹುದ್ದೆಗಾಗಿ ಮುಷ್ಕರ ನಡೆಸುತ್ತಿದ್ದೇವೆ,ದಯವಿಟ್ಟು ನಮ್ಮ ಅಳಲನ್ನು ಅರ್ಥ ಮಾಡ್ಕೊಳ್ಳಿ,ಬರುವ ಸಂಪುಟ ಸಭೆಯಲ್ಲಿ ನಮ್ಮ ಖಾಯಮಾತಿಯ ಬಗ್ಗೆ ನಿರ್ಧಾರ ಕೈಗೊಂಡು ನಮ್ಮ 2 ಲಕ್ಷ ಕುಟುಂಬ ಸದಸ್ಯರಿಗೆ ಸಂತೋಷದ ಸುದ್ದಿಯನ್ನು ಕೊಡಿ ದೇವರೇ 🙏@BSBommai
@NeeralakeriINC @CMofKarnataka@Naveen_Odisha Why Health sector is being neglectd?is it not a part of development?Is it not a part of major Indicator?It also major developmental milestone.staff are crucial part of Helath infrastructure.Appointing enough regular health staff is major responsibility of every nation's govt.Duty
@Ramkalpana3 ನಾವೂ ಎಲ್ಲರಂತೆ ಕಷ್ಟ ಪಟ್ಟು ದುಡಿತಿದಿವಿ sir,, ನಾವು ಮನುಷ್ಯರೇ ನಮಗೂ ಬದುಕುವ ಹಕ್ಕಿದೆ, ನ್ಯಾಯವಾಗಿರುವ ನಮ್ಮ ಬೇಡಿಕೆ ಈಡೇರಿಸಿ ದಯವಿಟ್ಟು ನಮಗೂ ನ್ಯಾಯ ಕೊಡಿ sir..
Even after explaining in detail about strike n not satisfied with 15%hike,n our appeal is regularization,still this government is sending notice to stop strike and come for duty without fulfilling our https://t.co/HAI30LOQTn govt is acting with our lives,is this democratic india?