ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆ.ಸಿ. ರೋಡ್ ಪ್ರದೇಶದಲ್ಲಿ ಇಂದು ಆಮ್ ಆದ್ಮಿ ಪಕ್ಷದ ವತಿಯಿಂದ ನಡೆದ ಪ್ರಚಾರ ಕಾರ್ಯದಲ್ಲಿ ಕ್ಷೇತ್ರದ ಅಭ್ಯರ್ಥಿ ಎಂ. ಅಶ್ರಫ್ ಅಲಿ, ಆಮ್ ಆದ್ಮಿ ಪಕ್ಷ ದ ಪ್ರಮ��ಖ ಕಾರ್ಯಕರ್ತರಾದ ಹನೀಫ್ ಹಮ್ಮಬ್ಬ, ದರ್ವೇಝ್ ಉಳ್ಳಾಲ, ಅಬ್ದುಲ್ ಅಝೀಝ್ ಸೈಯ್ಯದ್ ಮತ್ತು ಎಂ.ರಫೀಕ್ ಹಮೀದ್ ಉಪಸ್ಥಿತರಿದ್ದರು.
ನಿಮಗೆ ಒಳ್ಳೆ ಕೆಲಸ ಮಾಡೋದು ಗೊತ್ತಿಲ್ಲ ಅಂದ್ರೆ ಹೇಳಿ ....ನಾವು ನಿಮಗೆ ಹೇಳಿಕೊಡ್ತಿವಿ
ನಮ್ಮ ಕ್ಲಿನಿಕ್ ಗೆ ಪುಡಿಗಾಸು ಇಟ್ಟು ಈಗ ಇಷ್ಟುದ್ದ ಅಷ್ಟಗ್ಲ ಪ್ರಚಾರ ಮಾಡ್ತಿದ್ದಿರ @BSBommai@BJP4Karnataka@mla_sudhakar
ಉಳ್ಳಾಲದ ಮಂಚಿಲ ಪರಿಸರದ ಜನರನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಹನೀಫ್ ಉಳ್ಳಾಲ ಹಾಗೂ ದರ್ವೇಝ್ ಉಳ್ಳಾಲ ಮತ್ತು ಉಳ್ಳಾಲ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಮೊಹಮ್ಮದ್ ಅಶ್ರಫ್ ಅಲಿ ಉಳ್ಳಾಲ ಭೇಟಿಯಾಗಿ ಅವರನ್ನು ಆಮ್ ಆದ್ಮಿ ಪಕ್ಷದ ಪ್ರಚುರಿಸಿದರು.
@AamAadmiParty@AAPBangalore@aap_nchaudhary@AAPKarnataka
ಉಳ್ಳಾಲದ ಕೋಡಿ ಪರಿಸರದ ಜನರನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಹನೀಫ್ ಉಳ್ಳಾಲ ಹಾಗೂ ದರ್ವೇಝ್ ಉಳ್ಳಾಲ ಮತ್ತು ಉಳ್ಳಾಲ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಮೊಹಮ್ಮದ್ ಅಶ್ರಫ್ ಅಲಿ ಉಳ್ಳಾಲ ಭೇಟಿಯಾಗಿ ಅವರನ್ನು ಆಮ್ ಆದ್ಮಿ ಪ��್ಷದ ಪ್ರಚುರಿಸಿದರು.
@AAPBangalore @AamAadmiParty @aap_nchaudhary @AAPKarnataka
ಉಳ್ಳಾಲದ ಕೋಟೆಪುರ ಪರಿಸರದ ಜನರನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಹನೀಫ್ ಉಳ್ಳಾಲ ಹಾಗೂ ದರ್ವೇಝ್ ಉಳ್ಳಾಲ ಮತ್ತು ಉಳ್ಳಾಲ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಮೊಹಮ್ಮದ್ ಅಶ್ರಫ್ ಅಲಿ ಉಳ್ಳಾಲ ಭೇಟಿಯಾಗಿ ಅವರನ್ನು ಆಮ್ ಆದ್ಮಿ ಪಕ್ಷದ ಪ್ರಚುರಿಸಿದರು.
@AamAadmiParty@aap_nchaudhary@AAPKarnataka@AAPBangalore