#GPSTR#ನನಗೆ ಅರ್ಹತೆಯಿದೆ🕴
#ಬೋಧಿಸುವ ಸಾಮರ್ಥ್ಯವಿದೆ👍
#ಮಕ್ಕಳ ಭವಿಷ್ಯ ರೂಪಿಸಬಲ್ಲ ಸಾಮರ್ಥ್ಯವಿದೆ💪
#ದೇಶ ಕಟ್ಟಬಲ್ಲ ಸಾಮರ್ಥ್ಯವಿದೆ💪
#ನನಗೆ GPSTR ನೇಮಕಾತಿ ಆದೇಶ ಕೊಡಿ.🙏🙏
#ರಾಷ್ಟ್ರ ನಿರ್ಮಿಸುವ ಅವಕಾಶ ಮಾಡಿಕೊಡಿ.🙏🙏
ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತಿಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡ��.🙏
#GPSTR2022
#Recruit_Teachers
ಮಾನ್ಯ ಮುಖ್ಯಮಂತ್ರಿಗಳೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷವಾದರೂ ಪೂರ್ಣಗೊಂಡಿಲ್ಲ.
ಈ ಬ���ರಿಯಾದರೂ ಸ್ವತಂತ್ರ ದಿನಾಚರಣೆಯಲ್ಲಿ ನಮ್ಮ ದೇಶದ ಬಾವುಟ ಹಾರಿಸುವ ಕನಸನ್ನು ನನಸಾಗಿಸಿ.🙏
#GPSTR2022
#Save_Govt schools
#Recruit_teachers
ಖಾಸಗಿ ಶಾಲೆಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಲಕ್ಷಾಂತರ ಬಡಮಕ್ಕಳಿಗೆ *ಶಿಕ್ಷಕರ ಭಾಗ್ಯ* ವನ್ನು ನೀಡುವುದು ಅತ್ಯಗತ್ಯ. ಸರ್ಕಾರಿ ಶಾಲೆಗಳ ಉಳಿವಿಗಾಗಿ, ನಮ್ಮಕನ್ನಡ ಶಾಲೆಗಳ ಉಳಿವಿಗಾಗಿ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ.
#GPSTR_2022#Recruit_Teachers#Save_Govt_Schools
ಮಾನ್ಯ ಶಿಕ್ಷಣ ಸಚಿವರೇ,
ನಿಮ್ಮ ಇಲಾಖೆಗೆ ಆಯ್ಕೆಯಾದ ನಮಗೆ ನ್ಯಾಯ ಕೊಡಿಸಿ.
ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ, ಅತ್ಯುತ್ತಮ ಶಿಕ್ಷಕರಿಗೆ ಉದ್ಯೋಗ ಭಾಗ್ಯ ನೀಡಿ. 🙏
#GPSTR2022#Recruit_Teachers#Save_Govt_Schools
@Madhu_Bangarapp#GPSTR_2022
I have selected in gpstr, when I selected I lost my private school job. Please show the sympathy towards us,giving direction to @ShalaShikshana to issue the order copy for all gpstr candidates.
ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತ��ಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡಿ.🙏
#GPSTR2022
#Recruit_Teachers
#Save_Govt_Schools
@madh
#GPSTR2022#Recruit_Teachers#Save_Govt_Schools
ವರ್ಷದಿಂದ ನಿಂತ ನೀರಾಗಿರುವ 13,000+ ಶಿಕ್ಷಕರ ನೇಮಕಾತಿಯನ್ನು ಕೂಡಲೇ ಪೂರ್ಣಗೊಳಿಸಿ ಶಿಕ್ಷಕರಿಗೆ "ಉದ್ಯೋಗಭಾಗ್ಯ" ನೀಡುವ ಜೊತೆಗೆ ಬಡಮಕ್ಕಳಿಗೆ "ಶಿಕ್ಷಕರ ಭಾಗ್ಯ"ವ ನೀಡಿ ಸರ್ಕಾರಿ ಶಾಲೆಗಳನ್ನು ಉಳಿಸ
ಪ್ರತಿ ದಿನ ಪತ್ರಿಕೆಗಳಲ್ಲಿ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ವರದಿಯಾಗುತ್ತಲೇ ಇದೆ. ಈ ಕಡೆ ಆಯ್ಕೆಯಾದ *13351* ಶಿಕ್ಷಕ ಅಭ್ಯರ್ಥಿಗಳು ಒಂದು ವರ್ಷದಿಂದ ನೇಮಕಾತಿ ಆದೇಶ ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಸರ್ಕಾರ ಗಮನ ಹರಿಸಿ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ವಿನಂತಿ.
ಮಾನ್ಯ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರುಗಳು ತಮ್ಮಲಿ ಬೇಡಿಕೊಳುವದೇನೆಂದರೆ ಸುಮಾರು 1 ವರ್ಷವಾದರು gpstr ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿಲ್ಲ ಅದರಿಂದ ನಮಗೆ ತುಂಬಾ ತೊಂದರೆ ಆಗುತ್ತಿದೆ ಹಾಗಾಗಿ ತಾವುಗಳು ದಯಮಾಡಿ ನಮ್ಮನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಮ್ಮಲ್ಲಿ ವಿನಮ್ರವಾಗಿ ಬೇಡಿಕೊಳುತೇವೆ ಸರ್
@Madhu_Bangarapp
ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತಿಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡಿ.🙏
#GPSTR2022#Recruit_Teachers#Save_Govt_Schools
ಎಲ್ಲ ರೀತಿಯ ಕಷ್ಟಗಳನ್ನು ಸಹಿಸಿ ನಮ್ಮ ಹುದ್ದೆ ನಮಗೆ ಕಲ್ಪಿಸಿ ಎಂದು 5 ದಿನಗಳ ಕಾಲ ಧರಣಿ ಮಾಡಿ ಸರಕಾರಕ್ಕೆ ಮನವಿ ಮಾಡಿದ ನಂತರವೂ ಈಗ ಮತ್ತೊಮ್ಮೆ ನಮ್ಮ ಹಕ್ಕು, ಹುದ್ದೆಯ ಕುರಿತು ಸರಕಾರದ ಗಮನ ಸೆಳೆಯಲು ಮತ್ತೆ ಟ್ವಿಟರ್ ಮೊರೆ ಹೋಗಿರುವುದು ಶಿಕ್ಷಕ ಅಭ್ಯರ್ಥಿಗಳ ವಿಪರ್ಯಾಸವೇ ಸರಿ!! #GPSTR2022#Save_Govt_Schools#Recruit_teachers
ಖಾಸಗಿ ಶಾಲೆಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಲಕ���ಷಾಂತರ ಬಡಮಕ್ಕಳಿಗೆ *ಶಿಕ್ಷಕರ ಭಾಗ್ಯ* ವನ್ನು ನೀಡುವುದು ಅತ್ಯಗತ್ಯ. ಸರ್ಕಾರಿ ಶಾಲೆಗಳ ಉಳಿವಿಗಾಗಿ, ನಮ್ಮಕನ್ನಡ ಶಾಲೆಗಳ ಉಳಿವಿಗಾಗಿ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ.
#GPSTR_2022
#Recruit_Teachers
#Save_Govt_Schools