ಬಿಜೆಪಿ ಕರ್ನಾಟಕ @BJP4Karnataka ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ @BYVijayendra ಬಿ.ವೈ. ವಿಜಯೇಂದ್ರ ಅಣ್ಣನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 💐.
ನನ್ನ ನೆಚ್ಚಿನ ನಾಯಕರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಗೌರವಾನ್ವಿತ @PCMohanMP ಪಿ.ಸಿ. ಮೋಹನ್ ಅಣ್ಣನವರು ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದಾಗ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ ಅವರ ಜೊತೆ ಕಳೆದ ಕ್ಷಣಗಳು.
ಸಂಘ ಶತಾಬ್ಧಿ ಹಾಗೂ ವಿಜಯದಶಮಿ ಅಂಗವಾಗಿ ಇಂದು ಚಿಕ್ಕಬಳ್ಳಾಪುರ ನಗರದ ಭಾರತಿ ವಸತಿಯಲ್ಲಿ ನಡೆದ ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡ ಶುಭದಿನ.
ಸಂಘೆ ಶಕ್ತಿ ಕಲಿಯುಗೆ 🚩🙏 @RSSorg@DrSudhakar_#RSS100
Delighted to be part of the inauguration of Sai Infra Decor, a promising new venture by my dear friend Balu in Chikkaballapur.
Wishing him and his team all the best as they begin this exciting new journey!
ನನ್ನ ನೆಚ್ಚಿನ ನಾಯಕರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಸನ್ಮಾನ್ಯ ಪಿ.ಸಿ. ಮೋಹನ್ @PCMohanMP ಅಣ್ಣನವರು ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದಾಗ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಸಂದರ್ಭ. @RithinPm
ನನ್ನ ನೆಚ್ಚಿನ ನಾಯಕರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರು ಹಾಗೂ ನನ್ನ ಆತ್ಮೀಯ ಹಿತೈಷಿಗಳಾದ ಸನ್ಮಾನ್ಯ ಪಿ.ಸಿ. ಮೋಹನ್ @PCMohanMP ಅಣ್ಣನವರನ್ನು ಇಂದು ಅವರ ಸ್ವಗೃಹದಲ್ಲಿ ಭೇಟಿಯಾಗಿ ಹುಟ್ಟು ಹಬ್ಬದ ಶುಭಾಶಯಗಳು ಕೋರಿದೆವು.@RithinPm
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ @DrSudhakar_ ಡಾ.ಕೆ. ಸುಧಾಕರ್ ಅಣ್ಣನವರಿಗೆ ಆಯೋಜಿಸಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಕರ್ನಾಟಕ ಟಿವಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಸಂದರ್ಭ. @KarnatakaTV1
ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಸಮಗ್ರ ಉದ್ಯೋಗ ಮೀಸಲಾತಿ ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ��ಿಲ್ಲಾ ಘಟಕದ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು. @karave_KRV
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಲ್ಲಾ ಮತದಾರ ಬಂಧುಗಳೇ ತಮ್ಮ ಅಮೂಲ್ಯವಾದ ಮತವನ್ನು "ಕ್ರಮ ಸಂಖ್ಯೆ 4 ಕಮಲದ ಗುರುತಿಗೆ" ನೀಡಿ ಆಶೀರ್ವದಿಸುವ ಮುಖಾಂತರ ನಮ್ಮ ಬಿಜೆಪಿ ಅಭ್ಯರ್ಥಿಯಾದ @DrSudhakar_ ಅಣ್ಣನವರನ್ನು ಜಯಶೀಲರನ್ನಾಗಿ ಮಾಡಿ ತಮ್ಮ ಸೇವೆ ಮಾಡಲು ಅವರಿಗೊಂದು ಸುವರ್ಣ ಅವಕಾಶವನ್ನು ಕಲ್ಪಿಸಿ ಕೊಡಬೇಕಾಗಿ ಪ್ರಾರ್ಥಿಸಿಕೊಳ್ಳುತ್ತೇನೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಲ್ಕನೇ ಬಾರಿ ಆಯ್ಕೆಯಾದ ಸನ್ಮಾನ್ಯ @PCMohanMP ಪಿ ಸಿ ಮೋಹನ್ ಅಣ್ಣನವರಿಗೆ ಹೃದಯಪೂರ್ವಕ ಅಭಿನಂದನೆಗಳು 💐. ದೇಶಕ್ಕಾಗಿ ಮೋದಿಜಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕಾಗಿ ಪಿ.ಸಿ. ಮೋಹನ್ ಅಣ್ಣ. ಶುಭವಾಗಲಿ ಅಣ್ಣ 🙏. @RithinPm
ಉನ್ನತ ಮೂಲಗಳ ಮಾಹಿತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ @DrSudhakar_ ಅಣ್ಣ ಬಹುತೇಕ ಖಚಿತ. ನರೇಂದ್ರ ಮೋದಿಜಿ ರವರ ಕೈ ಬಲಪಡಿಸಲು ಉತ್ತಮ ಆಯ್ಕೆ👍.ಜೈ ಬಿಜೆಪಿ🚩. ದೇಶಕ್ಕಾಗಿ ಮೋದಿ ಜೀ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕಾಗಿ ಸುಧಾಕರ್ ಅಣ್ಣ.