ಸಕ್ಕರೆ ಬೆಲೆ ಏರ್ತಿದ್ಯಾ? "ಖುಷಿ ಪಡಿ ಮಾರಾಯ್ರೆ, ದೇಶದಲ್ಲಿ ಶುಗರ್/ಮಧುಮೇಹ ಕಮ್ಮಿ ಮಾಡೋಕೆ ತಂದಿರೋ ಸೂಪರ್ ಪ್ಲಾನ್ ಇದು!"
ಅಕ್ಕಿ ಬೆಲೆ ಆಕಾಶ ಮುಟ್ಟುತ್ತಿದೆಯಾ? "ಏನ್ ತೊಂದ್ರೆ ಇಲ್ಲ ಬಿಡಿ, ಜನ ದಪ್ಪ ಆಗೋದು ತಪ್ಪಿ, ತಾನಾಗಿಯೇ ಒಬೆಸಿಟಿ ಕಮ್ಮಿ ಆಗುತ್ತೆ."
ಕೋಳಿ ಮತ್ತೆ ಮೊಟ್ಟೆ ರೇಟ್ ಜಾಸ್ತಿಯಾಯ್ತಾ? "ಅದಕ್ಕೇನಂತೆ, ನಮ್ಮ ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸಸ್ಯಾಹಾರಿಗಳೇ ಅಲ್ವಾ!"
E20 ಪೆಟ್ರೋಲ್ ಹಾಕಿ ಗಾಡಿ ಹಾಳಾಗ್ತಿದ್ಯಾ? "ಬಹಳ ಒಳ್ಳೇದಾಯ್ತು! ಜನ ಗಾಡಿ ಬಿಟ್ಟು ನೆಮ್ಮದಿಯಾಗಿ ನಡೆದುಕೊಂಡು ಹೋಗಿ, ಆರೋಗ್ಯ ಚೆನ್ನಾಗಿಟ್ಕೊಳ್ತಾರೆ."
ಇಂಡಿಯನ್ ಸ್ಟಾಕ್ ಮಾರ್ಕೆಟ್ ಏಷ್ಯಾದಲ್ಲೇ ಗೋವಿಂದಾ ಆಗ್ತಿದ್ಯಾ? "ಅಯ್ಯೋ, ಜೂಜಾಟ ಮತ್ತೆ ಸ್ಪೆಕ್ಯು���ೇಶನ್ ಎಲ್ಲ ನಿಯಂತ್ರಣಕ್ಕೆ ತರ್ತಿದ್ದಾರೆ ಮಾರಾಯ್ರೆ!"
ಎಕ್ಸಾಂ ಪೇಪರ್ ಲೀಕ್ ಆಯ್ತಾ? "ವಾವ್! ವಿದ್ಯಾರ್ಥಿಗಳಿಗೆ ಓದ್ಕೊಳ್ಳೋಕೆ ಇನ್ನು ಸ್ವಲ್ಪ ಜಾಸ್ತಿ ಟೈಮ್ ಸಿಕ್ತು ಅಂತ ಸಂತೋಷಪಡಿ!"
ಯುವಕರಿಗೆ ಕೆಲಸ ಸಿಗ್ತಿಲ್ವಾ? "ಸೂಪರ್ ��ಲ್ವಾ! ಉದ್ಯೋಗ ಮಾಡೋ ಬದಲು, ಎಲ್ಲರೂ 'ಎಂಟರ್ಪ್ರೆನರ್' (ಉದ್ಯಮಿ) ಆಗ್ತಾರೆ!"
ಅಬ್ಬಬ್ಬಾ! ಎಂಥಾ ದೀರ್ಘದರ್ಶಿ, ಮುಂದಾಲೋಚನೆ ಇರೋ ಸರ್ಕಾರ ಇದು! ನಿಜಕ್ಕೂ ಎಂಥಾ ಮಾಸ್ಟರ್ಸ್ಟ್ರೋಕ್!
(ಸಂಗ್ರಹ)
@NTA_Exams No fee is not compensation for lost time, stress, travel, and disrupted preparation. Accountability for flawed papers must come before burdening students again. #UGCNET#NTA
He is Ranganna prominent senior Kannada journalist.
He criticised central government's new proposal on UPi policy and plastic currency notes.🔥✔
'ಬರಿ ಕಿತ್ಕೊಳ್ಳೊದೆ ಆಯ್ತು ಈ ಸರ್ಕಾರದು ಬಡವರಿಗೆ ಏನಾದ್ರು ಕೊಡೋದ್ ಕೇಳ್ಬೇಡಿ"
ಮೋದಿಯವರು ತನ್ನ ತಾಯಿಗೆ ಬೈದವರನ್ನು ಕ್ಷಮಿಸಿದ್ದಾರಂತೆ... ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಯಾರು ಕೊಡುತ್ತಾರೆ?
- ಚಂದ್ರಶೇಖರ ಶೆಟ್ಟಿ
ಪ್ರಧಾನಿ ನರೇಂದ್ರ ಮೋದಿ ಅವರು, "ನನ್ನನ್ನು ಹಾಗೂ ನನ್ನ ತಾಯಿಯನ್ನು ನಿಂದಿಸಿದವರನ್ನು ನಾನು ಕ್ಷಮಿಸುತ್ತೇನೆ" ಎಂದು ಹೇಳಿದ್ದಾರೆ.
ಕ್ಷಮೆ ಅವರ ವೈಯಕ್ತಿಕ ನಿರ್ಧಾರ. ಅದನ್ನು ಗೌರವಿಸೋಣ.
ಆದರೆ, ದೇಶದ ಜನಸಾಮಾನ್ಯರಿಗೆ ಕೆಲವು ಪ್ರಶ್ನೆಗಳು ಇನ್ನೂ ಉತ್ತರಕ್ಕಾಗಿ ಕಾಯುತ್ತಿವೆ.
NEET ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತಂಕ, ಅನಿಶ್ಚಿತತೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾದ ಆ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಷಮಿಸಿದ್ದಾರೆಯೇ?
ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಭಯ ಮತ್ತು ನೋವು ಅನುಭವಿಸಿದ ಅವರ ಹೆತ್ತವರು ಕ್ಷಮಿಸಿದ್ದಾರೆಯೇ?
ಆತ್ಮಹತ್ಯೆ ಮಾಡಿಕೊಂಡರೆಂದು ವರದಿಯಾಗಿರುವ ಆ ಅಮಾಯಕ 21 ವಿದ್ಯಾರ್ಥಿಗಳ ಕುಟುಂಬಗಳು ಕ್ಷಮಿಸಿದ್ದಾರೆಯೇ?
ನ್ಯಾಯಕ್ಕಾಗಿ ಬೀದಿಗಿಳಿದ Gen Z ವಿದ್ಯಾರ್ಥಿಗಳ ಸಮೂಹ ಕ್ಷಮಿಸಿದ್ದಾರೆಯೇ?
ಪ್ರತಿಭಟನೆಯಲ್ಲಿ ಲಾಠಿಚಾರ್ಜ್ಗೆ ಒಳಗಾಗಿ ಗಾಯಗೊಂಡ ವಿದ��ಯಾರ್ಥಿಗಳು ಕ್ಷಮಿಸಿದ್ದಾರೆಯೇ?
ಮೂಳೆ ಮುರಿತ ಸೇರಿದಂತೆ ಗಂಭೀರ ಗಾಯಗಳಿಗೆ ಒಳಗಾದವರು ಕ್ಷಮಿಸಿದ್ದಾರೆಯೇ?
ಪೆಲೆಟ್ ಗನ್ನಿಂದ ಗಾಯಗೊಂಡ ವಿದ್ಯಾರ್ಥಿಗಳು ಕ್ಷಮಿಸಿದ್ದಾರೆಯೇ?
ಮೋದಿಜೀ, ಈ ಸಂದರ್ಭದಲ್ಲಿ ನಿಮ್ಮ ಕ್ಷಮೆಗಿಂತಲೂ ಮುಖ್ಯವಾದ ಪ್ರಶ್ನೆ—ಈ ದೇಶದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಕ್ಷಮೆಯನ್ನು ನೀವು ಗಳಿಸಿದ್ದೀರೇ?
ಕ್ಷಮೆ ಕೊಡುವುದು ಸುಲಭ. ಆದರೆ ಜನರ ನಂಬಿಕೆ ಕಳೆದುಹೋದಾಗ, ಅದನ್ನು ಮರಳಿ ಗಳಿಸುವುದು ನಾಯಕತ್ವದ ನಿಜವಾದ ಪರೀಕ್ಷೆ.
ಒಬ್ಬ ನಾಯಕನ ಶ್ರೇಷ್ಠತೆಯನ್ನು ಅವರು ಯಾರನ್ನು ಕ್ಷಮಿಸಿದರು ಎಂಬುದರಿಂದ ಅಲ್ಲ; ನೋವು ಅನುಭವಿಸಿದ ಜನರ ಮುಂದೆ ಅವರು ಎಷ್ಟು ಪ್ರಾಮಾಣಿಕವಾಗಿ ಉತ್ತರದಾಯಿತ್ವ ತೋರಿದರು ಎಂಬುದರಿಂದ ಇತಿಹಾಸ ಅಳೆಯುತ್ತದೆ.
-ಚಂದ್ರಶೇಖರ ಶೆಟ್ಟಿ
---
ದಿನನಿತ್ಯ ಬಿಜೆಪಿ ಪರವಾದ ಭಜನೆ ಮಾಡಿದರೆ ಭೋಜನ ಕೊಟ್ಟು ಖಜಾನೆ ಕೂಡ ತುಂಬಿಸುತ್ತದೆ ಈ ನಮ್ಮ ಮೋದಿ ಸರ್ಕಾರದ ವ್ಯವಸ್ಥೆ..
ಎಲ್ಲರಿಗೂ ಅಲ್ಲ only selected "caste" and "gate keepers"
#BJPGoons#instareels#influencer#socialmediamarketing
ಭಾರತದಲ್ಲಿ ಬ್ರಹ್ಮನ ಮುಖದಿಂದ ಹುಟ್ಟಿದವರು ಕೇವಲ 3-5 % ಜನಸಂಖ್ಯೆಯವರು, ಆದರೂ ಅವರು:
ಲೋಕಸಭೆಯಲ್ಲಿ: 48%
ರಾಜ್ಯಸಭೆಯಲ್ಲಿ: 36%
ರಾಜ್ಯಪಾಲರು: 50%
ಕೇಂದ್ರ ಸಚಿವರು: 36%
ಮುಖ್ಯ ಕಾರ್ಯದರ್ಶಿಗಳು: 54%
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು: 62%
ಸಚಿವರ ವೈಯಕ್ತಿಕ ಸಹಾಯಕರು: 70%
ಕುಲಪತಿಗಳು: 70%
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು: 76%
ಹೈಕೋರ್ಟ್ ನ್ಯಾಯಮೂರ್ತಿಗಳು: 40%
ಐಎಎಸ್ ಅಧಿಕಾರಿಗಳು: 70%
ಐಪಿಎಸ್ ಅಧಿಕಾರಿಗಳು: 61%
ರಾಷ್ಟ್ರೀಯ ಮಾಧ್ಯಮ: 90%
ದೇವಾಲಯಗಳು: 100%
ಪ್ರತಿಭಾ ಹೀನವಾದ ಇವರು ಜಾತಿಯ ಪ್ರಭಲ್ಯಾದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ
ಭ್ರಷ್ಟಾಚಾರದಲ್ಲಿ ಇವರು ಪರಿಣತಿ ಪಡೆದಿದ್ದಾರೆ.
ಹಾಗಾದರೆ, ಈ ಬ್ರಹ್ಮನ ಮುಖದಿಂದ ಹುಟ್ಟಿದವರ ಈ ಪ್ರಾಬಲ್ಯ ಮತ್ತು ಮೀಸಲಾತಿ ಯಾವಾಗ ಅ��ತ್ಯಗೊಳ್ಳುತ್ತದೆ?
#ನಾವು_ದ್ರಾವಿಡರು
She is unbelievable character 🃏🫡
A sleeping partner cannot answer sitting here."
"I would look at it not as the Rupee falling, but as the Dollar strengthening."
"I don't eat much onion and garlic, so don't worry. I come from a family where onion is not much cared for."
These GenZ protestors are using Barricades to dry their Calvin Klein underwears. This definitely tells us that the protest is foreign funded.
Why Calvin Klein? Why not Rupa? Dollar?
Shekhar Suman Nails it Again
This time with a Tale of King,
Was overpowered by his bootlickers & ministers in the Court
He was happy with people buttering him with praises, he felt he was above all, a Non-biological
One fine day, someone brought a Magical Mirror, King was eager to see himself in the Mirror 🪞
As he saw, he was shocked...
What happened next 👇🏽