ಬಿಡದಿ ಟೌನ್ ಶಿಪ್ ವಿಷಯವಾಗಿ ಸರ್ಕಾರ ರೈತರ ಒಪ್ಪಿಗೆ ಇಲ್ಲದೇ, ಯಾವುದೇ ರೀತಿಯ ಮಾಹಿತಿ ನೀಡದೆ ಜೆಎಂಸಿ ಸರ್ವೇ ಮಾಡಲು ಹೊರಟಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಸರ್ಕಾರ, ಏನಾದರೂ ಮಾಡಿ ಈ ಯೋಜನೆಯನ್ನು ಕಾರ್��ರೂಪಕ್ಕೆ ತರಲು ಹೊರಟಿರುವುದು ದುರ್ದೈವದ ಸಂಗತಿ.
ಈ ಕೂಡಲೇ ಸರ್ಕಾರ ವಶಕ್ಕೆ ಪಡೆದಿರುವ ರೈತರನ್ನು ಬಿಡುಗಡೆ ಮಾಡಬೇಕು ಹಾಗೂ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುತ್ತೇನೆ.
This man went to buy meat.
There, he found a discussion regarding halal and jhatka meat.
He got angry and gave a brief reply, asking sanghis ,
“Will you come to cut the meat?”
#ಹೊಸ್ತೊಡುಕು
"Never Vote for the Political Party which tells that the religion is in Danger. Always choose an Educated leader"
- Vijay Sethupathi, actor with Spine 🔥
ಪೆರಿಯಾರ್ ಎಂದೇ ಪ್ರಸಿದ್ಧರಾದ ಇ.ವಿ. ರಾಮಸ್ವಾಮಿ ಅವರು ದಕ್ಷಿಣ ಭಾರತದ ಮಹಾನ್ ಸಮಾಜ ಸುಧಾರಕ ಮತ್ತು ದ್ರಾವಿಡ ಚಳವಳಿಯ ಪಿತಾಮಹ. 1879 ರಲ್ಲಿ ಜನಿಸಿದ ಇವರು, ತಮ್ಮ ಜೀವನದ ಉದ್ದಕ್ಕೂ ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಮಹಿಳಾ ಶೋಷಣೆಯ ವಿರುದ್ಧ ರಾಜಿ ಇಲ್ಲದ ಹೋರಾಟ ನಡೆಸಿದರು. 1973 ರ ಡಿಸೆಂಬರ್ 24 ರಂದು ಅವರು ನಿಧನರಾದರು, ಈ ದಿನವನ್ನು ಅವರ ಅನುಯಾಯಿಗಳು ಸಾಮಾಜಿಕ ನ್ಯಾಯದ ದಿನವನ್ನಾಗಿ ನೆನೆಯುತ್ತಾರೆ. ಅವರ 'ಆತ್ಮಗೌರವ ಚಳವಳಿ'ಯು ಶೋಷಿತ ವರ್ಗದವರಲ್ಲಿ ಹೊಸ ಚೈತನ್ಯ ಮತ್ತು ಸ್ವಾಭಿಮಾನವನ್ನು ತುಂಬಿತು.
ಮನುಸ್ಮೃತಿವಾದಿಗಳು ಅಥವಾ ಜಾತಿ ವ್ಯವಸ್ಥೆಯ ಪೋಷಕರು ಪೆರಿಯಾರ್ ಅವರನ್ನು ಕಂಡರೆ ಹೆದರಲು ��್ರಮುಖ ಕಾರಣ ಅವರು ಮನುಸ್ಮೃತಿಯನ್ನು ಬಹಿರಂಗವಾಗಿ ವಿರೋಧಿಸಿದ್ದು. ಶ್ರೇಣೀಕೃತ ಜಾತಿ ವ್ಯವಸ್ಥೆಯು ಮನುಷ್ಯರನ್ನು ಮೇಲು-ಕೀಳು ಎಂದು ವಿಭಜಿಸುತ್ತದೆ ಎಂದು ಪ್ರತಿಪಾದಿಸಿದ ಅವರು, ಅಂತಹ ಗ್ರಂಥಗಳನ್ನು ಸಾರ್ವಜನಿಕವಾಗಿ ಸುಟ್ಟು ಹಾಕುವ ಮೂಲಕ ಪ್ರತಿಭಟಿಸಿದ್ದರು. ಸಮಾಜದಲ್ಲಿ ಒಂದು ನಿರ್ದಿಷ್ಟ ವರ್ಗದವರು ಅನುಭವಿಸುತ್ತಿದ್ದ ಸಾಂಸ್ಕೃತಿಕ ಮತ್ತು ಧಾರ್ಮಿಕ ಏಕಸ್ವಾಮ್ಯವನ್ನು ಪ್ರಶ್ನಿಸಿ, ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಅಧಿಕಾರದಲ್ಲಿ ಸಮಾನ ಪಾಲು ಸಿಗಬೇಕು ಎಂದು ಅವರು ಒತ್ತಾಯಿಸಿದರು.
ಪೆರಿಯಾರ್ ಅವರು ಜನರ ಮೌಢ್ಯತೆಯನ್ನು ತೊಡೆದುಹಾಕಲು ವೈಚಾರಿಕತೆ ಮತ್ತು ನಾಸ್ತಿಕವಾದವನ್ನು ಅಸ್ತ್ರವಾಗಿ ಬಳಸಿದರು.
ಧರ್ಮ ಮತ್ತು ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ತಡೆಯಲು ಅವರು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು. ಬ್ರಾಹ್ಮಣ್ಯದ ಅಧಿಪತ್ಯವನ್ನು ಬುಡಮೇಲು ಮಾಡಿದ ಅವರ ಕ್ರಾಂತಿಕಾರಿ ವಿಚಾರಗಳು ಇಂದಿಗೂ ಸಾಮಾಜಿಕ ನ್ಯಾಯದ ಹೋರಾಟಕ್ಕೆ ದಾರಿದೀಪವಾಗಿವೆ. ��್ಯವಸ್ಥಿತ ಶೋಷಣೆಯ ಅಡಿಪಾಯವನ್ನೇ ಅಲ್ಲಾಡಿಸಿದ ಕಾರಣಕ್ಕಾಗಿಯೇ, ಹಳೆಯ ಸಂಪ್ರದಾಯವಾದಿ ಶಕ್ತಿಗಳಿಗೆ ಪೆರಿಯಾರ್ ಅವರ ವಿಚಾರಗಳು ಇಂದಿಗೂ ಆತಂಕಕಾರಿ ಎನಿಸುತ್ತವೆ.
#Periyar #deathanniversary #DravidianMovement
#kirugunda_bheem_tigers #Jaibheem
ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳ ಬಳಿಕವೂ ನಮ್ಮ ನಡುವೆ ಜಾತಿ ಆಧಾರಿತ ಅಸಮಾನತೆ ಹಾಗೂ ಶೋಷಣೆಗಳು ಜೀವಂತವಾಗಿರುವುದು ಮನುಷ್ಯ ಸಮಾಜವಾಗಿ ತಲೆತಗ್ಗಿಸುವಂತ ವಿಚಾರ. ಒಂದು ಸರ್ಕಾರವಾಗಿ ಇದನ್ನು ಕೊನೆಗಾಣಿಸಬೇಕಾದ ನಮ್ಮ ಹೊಣೆಯನ್ನು ಅರಿತು, ಕಾನೂನಿಕ ಚೌಕಟ್ಟಿನಡಿ ಒಂದು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾವು ಇಂದು ಐತಿಹಾಸಿಕ ಹೆಜ್ಜೆಯನ್���ು ಇರಿಸಿದ್ದೇವೆ.
ಅಸಂವಿಧಾನಿಕ ಆಚರಣೆಗಳಾದ ಜಾತಿ ಪಂಚಾಯಿತಿಗಳು ಹೇರುವ ಸಾಮಾಜಿಕ ಬಹಿಷ್ಕಾರ, ಕಿರುಕುಳ, ವಿವಿಧ ರೀತಿಯ ಶಿಕ್ಷೆಗಳನ್ನು ತಡೆಗಟ್ಟಿ, ಸಾಮಾಜಿಕ ಬಹಿಷ್ಕಾರ ಪದ್ದತಿಯನ್ನು ಸಮಾಜದಿಂದ ನಿರ್ಮೂಲನೆ ಮಾಡುವ ಉದ್ದೇಶದೊಂದಿಗೆ "ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025"ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ನಾಡಿನ ಜನತೆ ಸಾಮಾಜಿಕ ನ್ಯಾಯದ ಸಿದ್ಧಾಂತದಲ್ಲಿ ನನಗಿರುವ ಬದ್ಧತೆಯ ಮೇಲೆ ಭರವಸೆಯನ್ನಿಟ್ಟು ಮತನೀಡಿದ್ದಾರೆ. ಅವರ ಈ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ.
ಮತ್ತೊಮ್ಮೆ ನಾವು ನ��ಡಿದಂತೆ ನಡೆದಿದ್ದೇವೆ.
#SocialJustice
Had the privilege of visiting Dr B.R. Ambedkar House in London, the residence where Babasaheb stayed while pursuing his studies at LSE.
Walking through its rooms, I felt a deep sense of awe. This was where a young man, once suppressed by caste in India, rose through knowledge to command respect in London and later became the chief architect of the Constitution of India.
What touched me most was seeing the historic picture of Thanthai #Periyar and Dr #Ambedkar in conversation.
Grateful for this inspiring moment. #JaiBhim 💙
#CMStalinInEurope