*ನಾನು ನನ್ನ ವಿರೋಧ ವ್ಯಕ್ತಪಡಿಸಿದ್ದೀನಿ.....*
*ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ2025 ಅನ್ನು ಹಿಂಪಡೆಯುವಂತೆ ಒತ್ತಾಯಿಸಿ ಒಕ್ಕೂಟ ಸರ್ಕಾರದ ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಪ್ರಯತ್ನ ಮಾಡುತ್ತಿದ್ದು ದೇಶ ಕತ್ತಲೆಯಲ್ಲಿ ಇದೆ ಎಂಬ ಸಂದೇಶ
Against U-Turn State Government
FOR SOCIAL JUSTICE CHALO BELAGAVI AMBEDKAR JATHA-2
UDUPI TO BELAGAVI DECEMBER 10 ΤΟ 16 2024
Demands to the Government of Karnataka
★ Implement internal reservations for Scheduled Castes immediately.
★ Make the Kantaraj Commission report public and implement it.
★ Restore the 2B reservation for Muslims and increase it to 8%.
★ Ensure the protection of Waqf properties and lands.
#ChaloBelagavi #AmbedkarJatha2 #SocialJustive
@SDPI_KarPresi ದೇಶದ ಸಂವಿಧಾನವನ್ನೇ ಬುಡಮೇಲು ಮಾಡಿದ ಕಪ್ಪು ದಿನ ಆರ್ ಎಸ್ ಎಸ್ ಎಂಬ ವಿಷ ದೇಶವನ್ನು ತಲೆತಗ್ಗಿಸುವಂತೆ ಮಾಡಿದ ದಿನ ಬಾಬರೀ ಮಸೀದಿಯ��್ನು ಕೆಡವಿದ ದಿನ
LestWeForgetBabri
#AntifascistDay
@MRiyaz_SDPI ದೇಶದ ಸ��ವಿಧಾನವನ್ನೇ ಬುಡಮೇಲು ಮಾಡಿದ ಕಪ್ಪು ದಿನ ಆರ್ ಎಸ್ ಎಸ್ ಎಂಬ ವಿಷ ದೇಶವನ್ನು ತಲೆತಗ್ಗಿಸುವಂತೆ ಮಾಡಿದ ದಿನ ಬಾಬರೀ ಮಸೀದಿಯನ್ನು ಕೆಡವಿದ ದಿನ
LestWeForgetBabri
#AntifascistDay
ಯಾವನಯ್ಯ ಇವನು... ಚುನಾವಣಾ ಆಯೋಗದಲ್ಲಿ ನೋಂದಣಿಗೊಂಡ ರಾಜಕೀಯ ಪಕ್ಷವೊಂದನ್ನು ಬೇಕಾಬಿಟ್ಟಿ ನಿಷೇಧ ಮಾಡಲು ಸಾದ್ಯವಿಲ್ಲ ಎಂಬ ಸಾಮಾನ್ಯ ಪರಿಜ್ಞಾನವೂ ಇಲ್ಲದ ಪಡಪೋಸಿ.
@PramodMutalik4
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ #ಭಾಷಾ_ಕುಶಾಲನಗರ , ಉಪಾಧ್ಯಕ್ಷ #ಖಾಲಿದ್_ಹೊಸ್ತೋಟ, ಕಾರ್ಯದರ್ಶಿ #ಸ್ವಾಲಿ_ತಣ್ಣೀರ್ಹಳ್ಳ, ಜೊತೆ ಕಾರ್ಯದರ್ಶಿ #ಅಜ್ಮಲ್_ಸೋಮವಾರಪೇಟೆ, ಕೋಶಾಧಿಕಾರಿ #ಇಲ್ಯಾಸ್_ಕುಶಾಲನಗರ ಹಾಗೂ ಸಮಿತಿ ಸದಸ್ಯರಿಗೆ ಅಭಿನಂದನೆಗಳು. ನೈತಿಕ ರಾಜಕಾರಣ ಮತ್ತು ಮೌಲ್ಯಯುತ ಸಮಾಜ ನಿರ್ಮಾಣಕ್ಕಾಗಿ ಪಕ್ಷ ನೀಡಿರುವ ನಿಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಸೃಷ್ಟಿಕರ್ತನು ಅನುಗ್ರಹಿಸಲಿ ಎಂದು ಹಾರೈಸುವೆ.
#InternalElection_2024
#SdpiRealAlternative
#OurWorkisOurIdentity
#SDPIkodagu
ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯ ರ ನಿರ್ಲಕ್ಷ್ಯ ಕ್ಕೆ ವಿರಾಜಪೇಟೆ ಕಲ್ಲುಬಾಣೆ ನಿವಾಸಿ ವ���ರಾಜಪೇಟೆ ನಗರದಲ್ಲಿ ಗ್ಯಾಸ್ ಸರಬರಾಜು ಮಾಡುತ್ತಿದ್ದ ಸಿರಾಜ್ ಅವರ ಪ್ರಥಮ ಪುತ್ರ,ವಿರಾಜಪೇಟೆ ಕಾವೇರಿ ಕಾಲೇಜು ಪ್ರಥಮ
ಪಿ ಯು ಸಿ ವಿದ್ಯಾರ್ಥಿ ಶಾನ್ ಅಕೀಫ್ (17) ತೀವ್ರ ಜ್ವರದಿಂದ ಮ್ರತಪಟ್ಟ ವಿಧ್ಯಾರ್ಥಿ..ಕಳೆದ ನಾಲ್ಕು ದಿನಗಳ ಹಿಂದೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡುತ್ತಿದ್ದರು,ಇಂದು ಬೆಳಗ್ಗಿನ ಜಾವ ಒಂದು ಗಂಟೆಗೆ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಈ ವಿದ್ಯಾರ್ಥಿ ಪೋಷಕರು ವಿಧ್ಯಾರ್ಥಿಯ ದೇಹವು ���ುಂಬಾ ಬಿಸಿ ಇದ್ದ ಬಗ್ಗೆ ಗಮನಕ್ಕೆ ತರುತ್ತಾರೆ.. ಅ ಸಮಯದಲ್ಲಿ ಆಗಮಿಸಿದ ನರ್ಸ್ ಪರೀಕ್ಷೆ ಮಾಡಿ ತಕ್ಷಣ ವೈದ್ಯರಿಗೆ ಕರೆ ��ಾಡುತ್ತಾರೆ.ವೈದ್ಯರು ಕೊನೆ ಗಳಿಗೆಯಲ್ಲಿ, ಬೆಳಗ್ಗೆ ಎರಡು ಗಂಟೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ ಹಿನ್ನೆಲೆಯಲ್ಲಿ ವಿರಾಜಪೇಟೆಯಿಂದ ಜ್ವರ ದಿಂದ ಬಳಲುತ್ತಿರುವ ವಿಧ್ಯಾರ್ಥಿಯನ್ನು ಅತಿಯಾದ ಮಳೆ ಬೀಳುತ್ತಿರುವ ಸಮಯದಲ್ಲಿ ಮಡಿಕೇರಿ ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿ ಅಲ್ಲಿನ ವೈದ್ಯರು ಇಲ್ಲಿ ಆಗುವುದಿಲ್ಲ ,ನೀವು ತಕ್ಷಣ ಮೈಸೂರಿನ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ.... ಅಷ್ಟರಲ್ಲಿ ಈ ವಿದ್ಯಾರ್ಥಿ ಯ ಪ್ರ��ಣಪಕ್ಷಿ ಹಾರಿ ಹೋಗಿತ್ತು...ವಿಜ್ಞಾನ ಇಷ್ಟು ಮುಂದುವರಿದರೂ ಒಂದು ಸಣ್ಣಪುಟ್ಟ ಜ್ವರ ಕ್ಕೆ ಇಷ್ಟು ದೊಡ್ಡ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವಿಫಲರಾದರೆ...ಅಲ್ಲದೆ ನಾಲ್ಕು ದಿನಗಳ ಕಾಲ ಈ ಆಸ್ಪತ್ರೆಯಲ್ಲಿ ಇರಿಸಿಕೊಂಡು ಕನಿಷ್ಠ ಜ್ವರಕ್ಕೆ ಔಷಧಿಯನ್ನು ನೀಡಿದೇ ಕೊನೆ ಗಳಿಗೆಯಲ್ಲಿ ಈ ರೀತಿ ಬೇರೆ ಆಸ್ಪತ್ರೆಗೆ ಕಳುಹಿಸುವುದು ಎಷ್ಟು ಸರಿ ಎಂದು ವಿರಾಜಪೇಟೆ ಸಾರ್ವಜನಿಕ ರು ಮಾತನಾಡಿ ಕೊಳ್ಳುತ್ತಿದ್ದಾರೆ...ಇದು ಮೊದಲ ಘಟನೆಯಲ್ಲ ....ಅನೇಕ ಬಾರಿ ಈ ರೀತಿಯಲ್ಲಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ...ಎಂದು ಅನೇಕರು ದೂರಿದ್ದಾರೆ...
ಈ ವಿಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು @dineshgrao ರನ್ನು ಅಗ್ರಹಿಸುತ್ತೇನೆ
@KodaguDC
Mr @BSBommai ಯವರೆ ನಮ್ಮ 40 ಸೈನಿಕರ ಹತ್ಯೆಗೆ ಕಾರಣವಾದ ಪುಲ್ವಾಮ ದಾಳಿಯ ನಂತರ ಪಾಕಿಸ್ತಾನ ಮೂಲದ ಹಬ್ ಪವರ್ ಕಂಪನಿಯಿಂದ ಚುನಾವಣಾ ಬಾಂಡ್ ಗಳ ಮೂಲಕ ಫಂಡಿಂಗ್ ಪಡೆದ ನಿಮ್ಮ @BJP4Indiaಗಿಂತ ದೊಡ್ಡ ದೇಶದ್ರೋಹಿಗಳು ಯಾರು?
ಹಣಕ್ಕೋಸ್ಕರ ನಮ್ಮ ಸೈನಿಕರ ಜೀವದಲ್ಲಿ ಚೆಲ್ಲಾಟವಾಡಿದ ನೀವು ಇದರ ಪ್ರ��ಿಫಲವನ್ನು ಉಣ್ಣದೆ ಇರುವುದಿಲ್ಲ
ಅಧಿಕಾರದ ದುರುಪಯೋಗದ ಮುಂದುವರಿದ ಭಾಗವೇ ಎಲೆಕ್ಟ್ರೋಲ್ ಬಾಂಡ್. ಕಳ್ಳರ ಸಂತೆಯಲ್ಲಿ ಮೋದಿ ಸರ್ಕಾರ ದರೋಡೆಗೆ ನಡೆಸಿರುವಂತಹದ್ದು. ಶ್ರೀಮಂತರನ್ನು ಉಧ್ಯಮಿಗಳನ್ನು ಕಂಪೆನಿಗಳನ್ನು ಬ್ಲಾಕ್ಮೇಲ್ ಮಾಡಿ ಹಣ ದೋಚಿದೆ ಮೋದಿ ಸರ್ಕಾರ. ಕೆಲವು ಕಡೆ ಬರಬೇಕಾದ ಕಮಿಷನ್ ಕೂಡ ಬಾಂಡ್ ಹೆಸರಲ್ಲಿ ಪಡೆಯಲಾಗಿದೆ
#ModiKaBondScam#ElectoralBondScam
Under Modi's fancy dialogue of Na Kavoonga, Na Kanedoonga, the BJP looted 6986.50 crore rupees through electoral bonds.
#ModiKaBondScam#ElectoralBondScam
50% of the money received through bonds is used to buy Modi's hi-fi lifestyle and mushrooms. The remaining is for the purchasing opposition MLAs / MPs.
#ModiKaBondScam#ElectoralBondScam
Electoral bond is not corruption, nor looting. Its enormity cannot be realized when we say corruption or looting. It is a daylight robbery with a gun to the forehead and a knife to the throat of the rich
#ModiKaBondScam#ElectoralBondScam
CJI had to ask SBI 3 times to submit Electoral Bonds statement.
Then the common man has to wander and ask SBI 5 times to get his statement of account.
"Vipreet Bharat"
#ModiKaBondScam#ElectoralBondScam