🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ರಸ್ತೆ ಗುಂಡಿ ದುರಸ್ತಿ ಕಾರ್ಯ 🛣️
📍 ವೈಟ್ಫೀಲ್ಡ್ ಉಪವಿಭಾಗ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ 'ವಾರ್ಡ್ ಒನ್' ಅಭಿಯಾನದಡಿ ವೈಟ್ಫೀಲ್ಡ್ ಉಪವಿಭಾಗದ ಇಮ್ಮಡಿಹಳ್ಳಿ ಹಾಗೂ ವಿವಿಧ ಮುಖ್ಯ ರಸ್ತೆಗಳಲ್ಲಿ ರಸ್ತೆ ಗುಂಡಿ ದುರಸ್ತಿ ಕಾರ್ಯ (Pothole Filling) ಪ್ರಗತಿಯಲ್ಲಿದೆ.
ವಾಹನ ಸವಾರರ ಸುರಕ್ಷತೆ, ಸುಗಮ ಸಂಚಾರ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿ, ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. 🛣️
ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ.
#BengaluruEastCityCorporation #WardOneCampaign #PotholeFreeWard #Whitefield #PotholeFilling #RoadMaintenance #GreaterBengaluruAuthority #DKShivakumar #KrishnaByreGowda
ಜಂಟಿ ಆಯುಕ್ತರಿಂದ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲನೆ
ನವೆಂಬರ್ 17ರಂದು ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಹದೇವಪುರ ವಲಯದ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ಕೆ. ಅವರು ಕಾರ್ಯಕ್ರಮದ ಸ್ಥಳವಾದ ಗುಂಜೂರಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.
ಈ ವೇಳೆ ಕ್ರೀಡಾಂಗಣದ ಸ್ವಚ್ಛತೆ, ರಸ್ತೆ ದುರಸ್ತಿ, ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
#BengaluruEastCityCorporation #MahadevapuraZone #CMProgramme #JointCommissioner #PublicWorks #CivicUpdates
🚧 Footpath Encroachment Eviction Drive
A footpath encroachment eviction drive was undertaken by the jurisdictional Assistant Executive Engineer under the directions of Dr. K. Dakshayini, Joint Commissioner, Mahadevapura Zone.
The drive aims to clear footpath encroachments, restore pedestrian access and ensure safe and unobstructed movement for pedestrians.
#BengaluruEastCityCorporation #BECC #MahadevapuraZone #FootpathEncroachment #EncroachmentEviction #PedestrianSafety #FootpathClearance #EastBengaluru
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕಾಡುಗೋಡಿ ವಿಭಾಗದಲ್ಲಿ ಸ್ವಚ್ಛತಾ ಕಾರ್ಯಾ 🌿
📍ವಾರ್ಡ್ ಸಂಖ್ಯೆ 83
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಕಾಡುಗೋಡಿ ಉಪವಿಭಾಗದ ವಾರ್ಡ್ ಸಂಖ್ಯೆ 83ರ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.
ಈ ವೇಳೆ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝
#BengaluruEastCityCorporation #WardOneCampaign #Kadugodi #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
🚧 ಶಿಥಿಲಾವಸ್ಥೆಯಲ್ಲಿದ್ದ ನೀರಿನ ಟ್ಯಾಂಕ್ ತೆರವು ಕಾರ್ಯ
📍 ಹೊರಮಾವು ಉಪವಿಭಾಗ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಹೊರಮಾವು ಉಪವಿಭಾಗದ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್ ಅನ್ನು ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ತೆರವುಗೊಳಿಸಲಾಯಿತು.
ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ಯಾವುದೇ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪಾಲಿಕೆ ವತಿಯಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
#BengaluruEastCityCorporation #Horamavu #HoramavuSubdivision #DemolitionOfWaterTank #OldWaterTank #PublicSafety #EastCityCorporation #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಹೊರಮಾವು ರಸ್ತೆಯಲ್ಲಿ ಗಿಡಗಂಟಿ ತೆರವು 🌿
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಹೊರಮಾವು ಉಪವಿಭಾಗದ ಬಿ.ವೈ. ನಾರಾಯಣ ರೆಡ್ಡಿ ಲೇಔಟ್ನಲ್ಲಿ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ರಸ್ತೆ ಪಕ್ಕದ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು.
ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಸ್ತೆ ಬದಿಗಳು, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳಗಳು ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.
🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝
#BengaluruEastCityCorporation #WardOneCampaign #Horamavu #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಮೆಕ್ಯಾನಿಕಲ್ ಸ್ವೀಪಿಂಗ್ ಮೂಲಕ ರಸ್ತೆ ಸ್ವಚ್ಛತೆ 🌿
📍 ಐಟಿಐ ಗೇಟ್ ರಸ್ತೆ, ಕೆ.ಆರ್. ಪುರ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ಕೆ.ಆರ್. ಪುರ ವಿಭಾಗದ ಐಟಿಐ ಗೇಟ್ ರಸ್ತೆಯಲ್ಲಿ ಮೆಕ್ಯಾನಿಕಲ್ ಸ್ವೀಪಿಂಗ್ (Mechanical Sweeping Machine) ಮೂಲಕ ರಸ್ತೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ರಸ್ತೆಗಳ ಸ್ವಚ್ಛತೆ, ನೈರ್ಮಲ್ಯ, ಸಾರ್ವಜನಿಕರ ಸುರಕ್ಷತೆ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. 🛣️
ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ.
#BengaluruEastCityCorporation #BECC #KRPura #ITIGateRoad #ITIColony #KRPuram #MechanicalSweeping #RoadMaintenance #RoadSweeping #CleanBengaluru #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕುಂದಲಹಳ್ಳಿ ವಾರ್ಡ್ನಲ್ಲಿ ಸ್ವಚ್ಛತಾ ಕಾರ್ಯಾ 🌿
📍 ದೊಡ್ಡನೆಕ್ಕುಂದಿ ಉಪವಿಭಾಗ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ದೊಡ್ಡನೆಕ್ಕುಂದಿ ಉಪವಿಭಾಗದ ಕುಂದಲಹಳ್ಳಿ ವಾರ್ಡ್ನಲ್ಲಿ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.
ಈ ವೇಳೆ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ.
🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝
#BengaluruEastCityCorporation #WardOne #WardOneCampaign #Kundalahalli #Doddanekkundi #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕೆ.ಆರ್. ಪುರ ವಿಭಾಗದಲ್ಲಿ ಸ್ವಚ್ಛತಾ ಕಾರ್ಯಾ 🌿
📍 ಆನಂದಪುರ ವಾರ್ಡ್, ಕೆ.ಆರ್. ಪುರ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಕೆ.ಆರ್. ಪುರ ವಿಭಾಗದ ಆನಂದಪುರ ವಾರ್ಡ್ನಲ್ಲಿ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.
ಈ ವೇಳೆ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಪಾದಚಾರಿ ಮಾರ್ಗಗಳು ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ಕಸದ ಬ್ಲ್ಯಾಕ್ ಸ್ಪಾಟ್, ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝
#BengaluruEastCityCorporation #WardOneCampaign #KRPuram #Anandapura #KRPuramDivision #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | 🌊 ಚರಂಡಿ ಹೂಳು ತೆರವು ಹಾಗೂ ಸ್ವಚ್ಛತಾ ಕಾರ್ಯಾ 🌿
📍 ತಿಗಳರಪಾಳ್ಯ, ಹೂಡಿ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಹೂಡಿ ವಿಭಾಗದ ತಿಗಳರಪಾಳ್ಯ, ವಿಬಿ ಲೇಔಟ್ ಹಾಗೂ ಬೆಳತ್ತೂರಿನಲ್ಲಿ ಚರಂಡಿಗಳಲ್ಲಿ ಸಂಗ್ರಹವಾಗಿದ್ದ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
🌧️ ಮಳೆ ನೀರು ಸರಾಗವಾಗಿ ಹರಿಯಲು, ಚರಂಡಿಗಳ ಸ್ವಚ್ಛತೆ ಕಾಪಾಡಲು, ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
#BengaluruEastCityCorporation #BECC #Hoodi #Thigalarapalya #Belathur #DrainDesilting #DrainageCleaning #DrainageMaintenance #BengaluruRains #RainPreparedness #GBA #DKShivakumar #KrishnaByreGowda
🚯 ತ್ಯಾಜ್ಯ ವಿಂಗಡಣೆ ನಿಯಮ ಉಲ್ಲಂಘನೆಗೆ 10,000 ರೂ. ದಂಡ! 💸
📍 ವಾರ್ಡ್ ಸಂಖ್ಯೆ 84, ಹಗದೂರು
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ವಾರ್ಡ್ ಸಂಖ್ಯೆ 84ರ ಹಗದೂರಿನಲ್ಲಿ ತ್ಯಾಜ್ಯ ವಿಂಗಡಣೆ ನಿಯಮ ಉಲ್ಲಂಘಿಸಿದ ವೈಟ್ ಪಾಮ್ಸ್ ಅಪಾರ್ಟ್ಮೆಂಟ್ಗೆ 10,000 ರೂ. ದಂಡ ವಿಧಿಸಲಾಯಿತು.
ಪರಿಶೀಲನೆ ವೇಳೆ ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನ್ವಯ ಅಪಾರ್ಟ್ಮೆಂಟ್ನಲ್ಲಿ ಹಸಿ ಮತ್ತು ಒಣ ಕಸ ಸಮರ್ಪಕವಾಗಿ ವಿಂಗಡಿಸದಿರುವುದು ಹಾಗೂ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಈ ಕ್ರಮ ಜರುಗಿಸಲಾಗಿದೆ.
#BengaluruEastCityCorporation #BECC #Ward84 #Hagadur #FineImposed #SWM #nonsegregation #WasteSegregation #WasteManagement #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕಾಡುಗೋಡಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿
📍ವಾರ್ಡ್ ಸಂಖ್ಯೆ 83, ಕಾಡುಗೋಡಿ ಉಪವಿಭಾಗ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ಕಾಡುಗೋಡಿ ಉಪವಿಭಾಗದ ವಾರ್ಡ್ ಸಂಖ್ಯೆ 83ರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.
ಈ ವೇಳೆ ಕಸದ ಬ್ಲ್ಯಾಕ್ ಸ್ಪಾಟ್ಗಳನ್ನು ತೆರವುಗೊಳಿಸಲಾಯಿತು. ಜೊತೆಗೆ, ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝
#BengaluruEastCityCorporation #WardOneCampaign #Kadugodi #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
🏡 BHOO GUARANTEE – 6th GUARANTEE
📢 MY KHATA MY RIGHT CAMPAIGN
📅 Date: Date: 14th November 2026 (Saturday)
🕙 Time: 10:00 AM to 5:00 PM
📍 Venue: All 64 ARO Offices
🏛️ e-Khata OPEN HOUSE
✅ Resolve Citizen Issues
✅ On-the-Spot Assistance
✅ Khata Related Services & Guidance
🤝 Every Saturday | At 64 ARO Offices
📢 Citizens are requested to make use of this opportunity.
#BengaluruEastCityCorporation #GreaterBengaluruAuthority #BhuGuarantee #MyEKhataMyRight #eKhata #eKhataOpenHouse #CitizenServices #DigitalGovernance #DKShivakumar
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಬೆಳತ್ತೂರು ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿
📍 ಕಾಡುಗೋಡಿ ಉಪವಿಭಾಗ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ಕಾಡುಗೋಡಿ ಉಪವಿಭಾಗದ ಬೆಳತ್ತೂರು ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.
ಈ ವೇಳೆ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝
#BengaluruEastCityCorporation #WardOneCampaign #Belathur #Kadugodi #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
ಅಪರ ಆಯುಕ್ತರ ಅಧ್ಯಕ್ಷತೆಯಲ್ಲಿ ಇ-ತ್ಯಾಜ್ಯ ನಿರ್ವಹಣೆ ಕುರಿತು ಸಭೆ
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಇ-ತ್ಯಾಜ್ಯದ ಸಂಗ್ರಹಣೆ, ವಿಂಗಡಣೆ, ಸಾಗಣೆ, ಮರುಬಳಕೆ ಹಾಗೂ ವೈಜ್ಞಾನಿಕ ವಿಲೇವಾರಿ ಕುರಿತು ಚರ್ಚಿಸಲಾಯಿತು. ಇ-ತ್ಯಾಜ್ಯವನ್ನು ಅನಧಿಕೃತವಾಗಿ ವಿಲೇವಾರಿ ಮಾಡುವುದನ್ನು ತಡೆದು, ಅಧಿಕೃತ ವ್ಯವಸ್ಥೆಯ ಮೂಲಕ ನಿರ್ವಹಿಸುವುದು, ವಾರ್ಡ್ ಮಟ್ಟದಲ್ಲಿ ಸಂಗ್ರಹಣಾ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕುರಿತು ಸಲಹೆಗಳನ್ನು ನೀಡಲಾಯಿತು.
ಅಲ್ಲದೆ, ಅಪಾರ್ಟ್ಮೆಂಟ್ಗಳು ಮತ್ತು ವಸತಿ ಸಮುಚ್ಚಯಗಳಲ್ಲಿ ಪ್ರತ್ಯೇಕ ಇ-ತ್ಯಾಜ್ಯ ಸಂಗ್ರಹಣೆ, ಅಧಿಕೃತ ಮರುಬಳಕೆ ಸಂಸ್ಥೆಗಳೊಂದಿಗೆ ಸಮನ್ವಯ, ದುರಸ್ತಿ ಮತ್ತು ಪುನರ್ನವೀಕರಣಕ್ಕೆ ಉತ್ತೇಜನ ನೀಡುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಆರೋಗ್ಯ ಅಧಿಕಾರಿಗಳು, ಸಾಮಾಜಿಕ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿ ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.
#BengaluruEastCityCorporation #EWaste #EWasteManagement #EcoFriendly #RecycleEWaste #SwachhBharat #BengaluruEast #GBA
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಬೆಳ್ಳಂದೂರಿನಲ್ಲಿ ಬ್ಲ್ಯಾಕ್ ಸ್ಪಾಟ್ ತೆರವು 🌿
📍 ವಾರ್ಡ್ ಸಂಖ್ಯೆ 150, ಬೆಳ್ಳಂದೂರು
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 150ರ ಬೆಳ್ಳಂದೂರು ವ್ಯಾಪ್ತಿಯಲ್ಲಿ ಗುರುತಿಸಲಾದ ಕಸದ ಬ್ಲ್ಯಾಕ್ ಸ್ಪಾಟ್ಗಳನ್ನು ತೆರವುಗೊಳಿಸಲಾಯಿತು.
ʼಬ್ಲ್ಯಾಕ್ ಸ್ಪಾಟ್ ಮುಕ್ತ ವಾರ್ಡ್ʼ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳದಲ್ಲಿದ್ದ ಕಸದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಮೂಲಕ ಸುಂದರೀಕರಣಗೊಳಿಸಲಾಯಿತು.
🤝 ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯ.
#BengaluruEastCityCorporation #WardOneCampaign #Ward150 #Bellandur #BlackSpotClearing #BlackSpotBeautification #CleanBengaluru #GreaterBengaluruAuthority #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ದೂರವಾಣಿ ನಗರದಲ್ಲಿ ಸ್ವಚ್ಛತಾ ಕಾರ್ಯಾ 🌿
📍 ವಿಜಿನಾಪುರ ಉಪವಿಭಾಗ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ವಿಜಿನಾಪುರ ಉಪವಿಭಾಗ ವ್ಯಾಪ್ತಿಯ ದೂರವಾಣಿ ನಗರದಲ್ಲಿ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.
ಈ ವೇಳೆ ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಬಸ್ ನಿಲ್ದಾಣಗಳು, ರಸ್ತೆ ಬದಿಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ.
🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝
#BengaluruEastCityCorporation #WardOneCampaign #DooravaniNagar #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕಾಡುಗೋಡಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿
📍 ಕಾಡುಗೋಡಿ ಉಪವಿಭಾಗ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಕಾಡುಗೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.
ಈ ವೇಳೆ ಅಂಡರ್ಪಾಸ್, ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಬಸ್ ನಿಲ್ದಾಣಗಳು, ಪಾದಚಾರಿ ಮಾರ್ಗಗಳು ಹಾಗೂ ರಸ್ತೆ ಬದಿಗಳಲ್ಲಿನ (ರಸ್ತೆ ವಿಭಜಕ) ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝
#BengaluruEastCityCorporation #WardOneCampaign #KRPuram #KRPuramDivision #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ವಿಜಿನಾಪುರದಲ್ಲಿ ಬ್ಲ್ಯಾಕ್ ಸ್ಪಾಟ್ ತೆರವು 🌿
📍 ವಾರ್ಡ್ ಸಂಖ್ಯೆ 51, ವಿಜಿನಾಪುರ
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 51ರ ವಿಜಿನಾಪುರ ವ್ಯಾಪ್ತಿಯಲ್ಲಿ ಗುರುತಿಸಲಾದ ಕಸದ ಬ್ಲ್ಯಾಕ್ ಸ್ಪಾಟ್ಗಳನ್ನು ತೆರವುಗೊಳಿಸಲಾಯಿತು.
ʼಬ್ಲ್ಯಾಕ್ ಸ್ಪಾಟ್ ಮುಕ್ತ ವಾರ್ಡ್ʼ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳದಲ್ಲಿದ್ದ ಕಸದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಮೂಲಕ ಸುಂದರೀಕರಣಗೊಳಿಸಲಾಯಿತು.
🤝 ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯ.
#BengaluruEastCityCorporation #WardOneCampaign #Ward51 #Kadugodi #BlackSpotClearing #BlackSpotBeautification #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda