ಕನ್ನಡದ ಬಗ್ಗೆ ಉದ್ದಟತನದ ಹೇಳಿಕೆ ಕೊಟ್ಟಿರುವ KFC ಸಂಸ್ಥೆಯ ವಿರುದ್ದ ಕನ್ನಡಿಗರ Social Media War
ಎಲ್ಲರೂ ಒಟ್ಟಾಗಿ ಈ ಆಂದೋಲನಕ್ಕೆ ಕೈ ಜೋಡಿಸಿ ಕನ್ನಡ ದ್ರೋಹಿ KFC ವಿರುದ್ದ ಇಂದು ಸಂಜೆ ೪:೩೦ ರಿಂದ ಟ್ವಿಟ್ ಗಳ ಶುರುಮಳೆ ಆಗಲಿ, ದುರಹಂಕಾರಿ KFC ಗೆ ಪಾಠ ಕಲಿಸೋಣ ಬನ್ನಿ.
#kfcಕನ್ನಡಬೇಕು#rejectkfc
ಬೆಳಗಾವಿಯಲ್ಲಿ ಅದ್ಧೂರಿ ರಾಜ್ಯೋತ್ಸವಕ್ಕೆ ಅನುಮತಿ ನೀಡಬೇಕು. ಕನ್ನಡಿಗರ ಏಕೈಕ ಹಬ್ಬ, ರಾಜ್ಯೋತ್ಸವವನ್ನಾ ಕೋವಿಡ್ ನೆಪದಲ್ಲಿ ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಹೀಗಾಗಿ ನಾಳೆಯ ಟ್ವೀಟರ್ ಅಭಿಯಾನದಲ್ಲಿ ನೀವು ಪಾಲ್ಗೊಳ್ಳಿ.
#ಸಮಯ : ಸಂಜೆ 6 ರಿಂದ ಪ್ರಾರಂಭ
#NammaRajyotsavaNammaHabba#ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ
ಬೆಳಗಾವಿ ಜಿಲ್ಲಾ ಸಾಮಾಜಿಕ ಜಾಲತಾಣಗಳ ಒಕ್ಕೂಟದ ವತಿಯಿಂದ ಇಂದು ಕಾರ್ಯಕ್ರಮ ಮಾಡಲಾಯಿತು. ಈ ವೇಳೆ ಟೀಶರ್ಟ್ ಮತ್ತು ಐಡಿ ಕಾರ್ಡ್ ಗಳನ್ನು ಹಂಚಲಾಯಿತು. ಗಣ್ಯರಾದ ಶ್ರೀ ಅಶೋಕ ಚಂದರಗಿ, ಶ್ರೀ ಮೆಹಬೂಬ ಮಕಾನದಾರ್,ಶ್ರೀ ದೀಪಕ ಗುಡಗನಟ್ಟಿ ಹಾಗೂ ವಿವಿಧ ಪುಟಗಳ ಅಡ್ಮಿನ್ ಗಳು ಉಪಸ್ಥಿತರಿದ್ದರು.
@BelagaviDSMA
ಸಾಂವಿಧಾನಿಕವಾಗಿ ಅಂಗೀಕೃತವಾದ ಬೆಳಗಾವಿ ಹೆಸರು ಬಳಸದೇ, Belgaum / Belgav ಎಂದು ಬಳಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬೆಳಗಾವಿ ಜಿಲ್ಲಾಧಿಕಾರಿಗಳು ಕೂಡಲೇ ತಾವು ಕೂಡ #belagavi ಎಂದು ಬಳಸಲು ಇದೇ ತೆರನಾಗಿ ಆದೇಶ ಹೊರಡಿಸಿ.
#belagavika@DcBelagavi
@csogok
ಇರೋದು ಕರ್ನಾಟಕದಲ್ಲಿ,ಇವರುಗಳು ಬ���ಸೋದು ಕರ್ನಾಟಕ ಸರ್ಕಾರದ ಸವಲತ್ತುಗಳನ್ನಾ ಆದರೇ ಇವರುಗಳಿಗೆ ಕನ್ನಡ ಮಾತ್ರ ಬೇಡ 😡😡 ನಮ್ಮ ಕರ್ನಾಟಕದ ನೆಲದಲ್ಲಿ ಪೂರ್ತಿ ಮರಾಠಿ ಬೋರ್ಡ್ ಹಾಕ್ತಾರೆ ಅಂದ್ರೆ, ಜಿಲ್ಲಾಡಳಿತ ಏನು ಮಲಗಿಕೊಂಡಿದೆನಾ? ಇವರುಗಳ ವಿರುದ್ಧ ಕಾನೂನು ಕ್ರಮಗೊಳ್ಳಿ.
@DcBelagavi
@COPBELAGAVI
@DCP_LO_Belagavi
ಬೆಳಗಾವಿ ಸಾಮಾಜಿಕ ಜಾಲತಾಣಗಳ ಒಕ್ಕೂಟಗಳ ಸಹಯೋಗದೊಂದಿಗೆ ಕರ್ನಾಟಕದ ಖ್ಯಾತ ಚಿತ್ರ ನಟ ನಮ್ಮ ಪುಟಗಳಲ್ಲಿ ಲೈವ್ ಬರಲಿದ್ದಾರೆ. ಯಾರು ಅಂತಾ #ಕಮೆಂಟ್ ಮಾಡ್ರಿ ..
ಇನ್ನಷ್ಟು ಮಾಹಿತಿ ಅತೀ ಶೀಘ್ರದಲ್ಲೇ ...