ಮೀಟ್ ಅದಾಗೆಲ್ಲ ಲಾಸ್ಟ್ ಮೀಟ್ ಅಂತ ಹೇಳಿ ಹೇಳಿ ಇದುವರೆಗೂ ಎಷ್ಟು ಸಲ meetup ಆದ್ವಿ ಅನ್ನೋದೆ ನೆನಪ್ ಆಗ್ತಿಲ್ಲ 🥲
ಲಾಸ್ಟ್ ಮೀಟ್ ಯಾವಾಗ್ ಆದ್ವಿ ಅನ್ನೋದು ಸಹಾ ಮರ್ತ್ ಹೋಗಿದೆ, ಆದ್ರೆ next ಮೀಟ್ ಯಾವಾಗ್ ಆಗ್ತಿವಿ ಅನ್ನೋದ್ ಮಾತ್ರ Loading ಆಗ್ತಾಯಿದೆ 🙃
11:11 Manifest is real 🧿💗
ಕೆಲವೊಂದು ನೆನಪುಗಳೇ ಹಾಗೆ ಒಂದು ಕ್ಷಣ ಕಣ್ಣ ಮುಂದೆ ಬಂದು ಮತ್ತೆ ಜೀವಿಸಬೇಕು ಎಂಬ ಹಂಬಲ ಹುಟ್ಟಿ ಜೀವಿಸಲು ಸಾಧ್ಯವಾಗದು ಎಂದು ತಿಳಿದಾಗ ಆಗುವ ನೋವು ��🙌🏻ಅಮ್ಮನ ಮಡಿಲಲ್ಲಿ ಬಿಕ್ಕಿ ಅತ್ತಂತೆ ಆಗುತ್ತದೆ
11:11 Universe Give me my old days with Ajja 🥺
ಪ್ರತಿಯೊಂದು ನೆನಪಿನ ಹಿಂದೆ ಸಿಹಿ ಕಹಿ ಇದ್ದೆ ಇರತ್ತೆ. ಅದೆಲ್ಲವನ್ನು ಮತ್ತೆ ನೆನಸಿಕೊಂಡಾಗ ಮುಖದಲ್ಲಿ ಮುಡುವ ಮುಗುಳು ನಗೆಯೇ ಹೆಳಬೇಕು ಎಷ್ಟು ಚಂದ ಮಕ್ಕಳಂತೆ ಆಡಿದ >>ಮಾತು, ಜಗಳ, ಆಟದ ಆ ದಿನಗಳು.. 😃🙌🏻
11:11 Good Night 2023 Batch
ಜಗಳ ಆಗೋಕೂ ಮೊದ್ಲು 100 Message ನಂದೇ ಇರತ್ತೆ
ಜಗಳ ಆಗಿ ಮಾತ್ ಬಿಟ್ರೆ 100++ Message. 50 Sorry ಇನ್ 50 ಹಂಗ್ ಆಯ್ತು ಹಿಂಗ್ ಆಯ್ತು ಗೊತ್ತಾಗ್ಲಿಲ್ಲ, ಹಿಂಗ್ ಸಿಟ್ ಆದ್ರ ಹೆಂಗ!!!!
11:11 Happy returns E R E Y A 😃🤜🏻
ಬದುಕ ಬೇಕೆನ್ನಿಸುವ ಜೀವನ ಇದು 🥲
ಸುತ್ತಲೂ ತಂಪಾದ ಗಾಳಿ, ಹಸಿರಿನಿಂದ ತುಂಬಿರೋ ವನಾ, ಜುಳು ಜುಳು ಹರಿಯುವ ನದಿ, ಕಾಡು ಬೆಟ್ಟಗಳ ಮೇಲೆ ನೂರಾರು ಮರಗಿಡಗಳು, ತಿನ್ನೋಕೆ ಒಳ್ಳೆಯ ಆಹಾರ, ಉಡೋಕೆ ಬಟ್ಟೆ, ದಿನ ಪೂರ್ತಿ ಕೆಲಸ ಊಟ ನೆಮ್ಮದಿಯ ನಿದ್ದೆ! 😇👌🏻💗
ಜೀವಿಸುವ ಆಸೆ ಹುಟ್ಟಿದ್ದು ಈ ಕನಸ್ಸಿನಲ್ಲಿ💭
11:11 universe
Also he watch IPL specially ViratKohli 🥺
ಎಷ್ಟೇ busy ಇದ್ರೂ ಮ್ಯಾಟರ್ ಎ ಅಲ್ಲಾ ಸಾವಿರ ಜನ ಇದ್ರೂ media ಇದ್ರು ಕೊಹ್ಲಿ ಗೆ ಅನುಷ್ಕಾ ನೆ ಬೇಕು ಪಕ್ಕದಲ್ಲಿ 😥
11:11 hey universe he is not my kohli 🥺
🗣️ : When my man share his picture on status
me : ನನ್ ಕಣ್ಣು ಊರವರ ಕಣ್ಣು ಅವ್ರ್ ಕಾಲೇಜ್ ಅವ್ರ್ ಕಣ್ಣು lectures ಕಣ್ಣು ಸ್ಟೇಟಸ್ ನೋಡೊರ್ ಕಣ್ಣು ಫೋಟೊ ತಗದವನ್ ಕಣ್ಣು ಎಲ್ಲರ್ ನೆದರು ಹೋಗ್ಲಿ ಥು ಥು ಥು ಥು 🧿
11:11 Stay blessed him
ಬಾಯ್ ಬಿಟ್ಟು ಹೇಳೊ ಪೀರುತಿ ಗಿಂತವ ಹೇಳ್ಕೊಲ್ಲದೆಯ ಹೆಚ್ಚಾಗಿ ಪ್ರೀತಿಸೊರು ಅಲ್ವೇ ನಮನ್ನ ಜಾಸ್ತಿ ಅರ್ಥ ಮಾಡ್ಕೊಳ್ಳೋದು.
11:11 Dear Universe ದೂರ ಆಗದಂಗ್ ನೋಡ್ಕೊ; ಅಂತಾ ಕೇಳ್ಕೊಳಕ್ ಅಷ್ಟೇ ಬಿಟ್ರೆ ಬ್ಯಾರೆ ಎನ್ ಕೇಳಿ 😒
🫶🏻✨
ಯಾವಾಗ್ಲು ಅವನ್ ಜೊತೆ ಚಿಕ್ ಮಗು ತರ ಇರ್ತಿದ್ ನಾನು, if suddenly ಸ್ವಲ್ಪ serious ಆದೆ ಅನ್ಕೋಳಿ >>>>
He couldn't handling me 🤪😄
#11:11 Thankyou Universe for everything 🫶🏻
June 3 2025
ವಿರಾಟ್ ಕೊಹ್ಲಿ ತಮ್ಮ ಇತಿಹಾಸದಲ್ಲೇ ಮೊದಲ ಬಾರಿಗೆ IPL ಗೆಲುವಿನ ಕಿರೀಟ ತೊಟ್ಟ ದಿನ 🫶🏻
ಇಡೀ ರಾಜ್ಯವೇ ಮಧ್ಯಾ ರಾತ್ರಿಯಲ್ಲಿ ನಿದ್ದೆ ಗೆಟ್ಟು ಸಂಭ್ರಮಿಸಿದ ಐತಿಹಾಸಿಕ ಗೆಲುವನ್ನ ಮುಂದೆಂದೂ ಕಾಣೋದಿಕ್ಕೆ ಸಾಧ್ಯವೇ ಇಲ್ಲ 😇
Negative Nazar not allowed 🧿👹
(my RCB my ViratKohli 11:11)