😡
ನಿಮಗೆ ಕನ್ನಡ ಮಾತ್ರ ಮಾತಾಡಿ ಅಂತ ಯಾರೂ ಹೇಳಿಲ್ಲ,
ಕನ್ನಡವನ್ನೂ ಮಾತಾಡಿ ಅಂತಿರೋದು..
@BlrCityPolice ಕನ್ನಡಿಗರ ಭಾವನೆ ಕೆರಳಿಸಿರುವ ಈತನ ವಿರುದ್ಧ ನಾವುಗಳು ಕ್ರಮ ತೆಗೆದುಕೊಳ್ಳುವ ಮುನ್ನ ನೀವು ತೆಗೆದುಕೊಳ್ಳಿ.
ನಮ್ಮ ಬೆಂಗಳೂರು ನಿಮ್ಮಿಂದ ಮಾತ್ರ ಅಲ್ಲ. ನೀವಿಲ್ಲದಿದ್ದಾಗೂ ಬೆಂಗಳೂರು ಇತ್ತು, ಇರುತ���ತೆ.
@RahulTweetin
#saysorry
@CMofKarnataka ಸನ್ಮಾನ್ಯ ಮುಖ್ಯಮಂತ್ರಿ ಅವರೇ ಇವನ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿ ವಿನಂತಿ @BlrCityPolice@alokkumar6994
ಕನ್ನಡ ಮಾತು ��ಡೋಲ್ಲ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ದ್ವೇಷ ಜಾಸ್ತಿ ಮಾಡ್ತಾ ಇದ್ದಾನೆ ಕನ್ನಡ ಮಾತಾಡಿ ಅಂತ ನಾವು ಯಾರಿಗೂ ಒತ್ತಾಯ ಮಾಡಿಲ್ಲ ಮಾಡೋದು ಇಲ್ಲ
ಇವನೇ ಹೋಗಿ MC BC ಅಂದಿರ್ತಾನೆ ಆ ವ್ಯಾಚ್-ಮ್ಯಾನ್ ಅಂಕಲ್ಲು ತಿರುಗಿಸಿ ಕ್ಯಾಕರಿಸಿ ಉಗಿದಿರ್ತಾನೆ.ಅದೇನ್ ಬೊಗಳ್ತೀಯೋ ಕನ್ನಡದಲ್ಲಿಬೊಗಳು ಅಂದಿರ್ತಾನೆ.ಆಮೇಲೆ ಅಟಕ್ಕೆ ಇವ ಇವನು ಇಲ್ಲಿ ಬಂದು method acting ಮಾಡಿಕೊಂಡು ಅಳ್ತಾ ಇದ್ದಾನೆ.
ನಡಿ ಲಾ ನಡಿ ಲಾ ನಿಮ್ಮಂತವು ತುಂಬಾ ಕೋತಿಗಳು ಆದೋ ನಮ್ಮೂರ್ನಾಗೆ
@RahulTweetin Go back to your Punjab and make money by singing your punjabi songs roadside there 😂😂😂 looks like soon you are going to lose your job in Bangalore 👎🏻
ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರು ಹೇಳಿದಹಾಗೆ ವಲಸಿಗರು ಇಲ್ಲೇ ನೆಲೆಸಬೇಕಾದರೆ "ಕನ್ನಡ ಕಲಿಕೆ ಕಡ್ಡಾಯ ಮಾಡಬೇಕು" ಎಂಬುದನ್ನು ಸರ್ಕಾರ ಬೇಗ ಜಾರಿ ಮಾಡಲಿ.
ಇಲ್ಲಿ ಮತ್ತೊಬ್ಬ "ದೇಶ ಪ್ರೇಮಿ" ಬಂದ! ಈ ಸೋಂಬೇರಿಗೆ 64 ವಿಷಯ ಪಾಸ್ ಆಗಿ ಇಲ್ಲಿ software ಕೆಲಸಕ್ಕೆ ಸೇರಲು ಆಗುತ್ತೆ ಆದ್ರೇ ಒಂದೇ ಒಂದು ಭಾಷೆ ( ಕನ್ನಡ) ಸರಳವಾಗಿ ಕಲಿಯೋಕೆ ಆಗೋಲ್ವಾ? ಎಂತ ಡೋಂಗಿ ಇವರುಗಳು! ನಾವೇನು ಕನ್ನಡ ಪಂಡಿತ ಆಗು ಅಂತ ಹೇಳ್ತ ��ದ್ದೀವ?
1. ಈ ರಾಹುಲ್ ಒಂದು ಒಳ್ಳೆ ಸಂದೇಷ ಕೊಟ್ಟಿದ್ದಾನೆ. ಏನಂದ್ರೆ ಪೊಲೀಸ್, ಆಟೋ, ಸೆಕ್ಯೂರಿಟಿ, ಸ್ಥಳೀಯ ಅಂಕಲ್ ಗಳು, ಪೂಜಾರಿ ಗಳು ಎಲ್ಲರೂ ಕನ್ನಡ ಮಾತಾಡಬೇಕು ಎಂಬ ಧ್ವನಿ ಇತ್ತೀಚಿಗೆ ಕೇಳಿ ಬರುತ್ತಿದೆ ಎಂದಿದ್ದಾನೆ. ಅಂದ್ರೆ ಕನ್ನಡ ಪ್ರೇಮಿ, ಕನ್ನಡ ಹೋರಾಟಗಾರರಿಗೆ ಈ ಕ್ರೆಡಿಟ್ ಅಂತ ತಿಳ್ಕೊಳ್ತೀನಿ. 🙂👌
2. ಕೆರೆ ಬಗ್ಗೆ ಕಾಳಜಿ ತೋರಿಸ್ತಾ ಇದ್ದಾನೆ. ಯಾಕೆ ಅಂದ್ರೆ ನಗರದ ವಾತಾವರಣ ಚೆನ್ನಾಗಿದ್ರೆ ಇವನಿಗು ಇವನ ವಂಶಕ್ಕೂ ಒಳ್ಳೇದು ಅಂತ!
3. ನಾನು ಇದೇ ದೇಶದವನು ಅಂತ ��ೇಳ್ತಾನೆ. ಗುರು ಈ ದೇಶ 5000 ವರ್ಷದ ಕರ್ನಾಟ ಜಾನಪದ ದೇಶ , ಈ ದೇಶ 3000 ವರ್ಷದ "ಕನ್ನಡ ದೇಶ" ಅನ್ನೋದು ತಿಳ್ಕೊ. ನಾವು ಭಾರತಕ್ಕೆ 1947 ಆಗಸ್ಟ್ 9 ಕ್ಕೆ ದಾನ ಕೊಟ್ಟಿರೋದು. ಅಂದ ಮಾತ್ರಕ್ಕೆ 3000 ವರ್ಷದ ಕನ್ನಡವನ್ನ ಕಲಿದೆ ಇದ್ರೂ ನಾವ್ ಸುಮ್ನೆ ಇರ್ಬೇಕಾ? ನೋಡೋಣ ಅಮೇರಿಕ, ಆಸ್ಟ್ರೇಲಿಯಾ ದಲ್ಲಿ ನೀನು ಓದಬೇಕಾದರೆ, ನಿನ್ನ ಮಕ್ಕಳು ಓದಬೇಕಾದರೆ ಇಂಗ್��ಿಷ್ ಕಲಿಯದೇ ಬಿಟ್ ಬಿಡ್ತಾರಾ ಆ ದೇಶಕ್ಕೆ ಹೇಳು?
4. ಪ್ರತಿಯೊಂದು ಭಾಷಾವಾರು ರಾಜ್ಯಗಳು ಒಂದೊಂದು ಭಾಷಾವಾರು ದೇಶವಿದ್ದಹಾಗೆ. ಇದನ್ನು ಅರ್ಥ ಮಾಡ್ಕೊಂಡ್ರೆ ನೀನೂ ಕಲಿತೀಯ ಕನ್ನಡ, ಎಲ್ಲರೂ ಕಲೀತಾರೆ ಕನ್ನಡ!
ಇದು ರಾಜ್ಯಭಾಷೆ ಗುರು. ಅಧಿಕೃತ ರಾಜ್ಯಭಾಷೆ. ಇದು ಕಲಿಯಬೇಕು. ಕಲಿಯದಿದ್ದರೆ ಸುಮ್ನೆ ಇರ್ಬೇಕು ಈ ರೀತಿ ಸ್ಥಳೀಯರಿಗೆ ಬಯ್ಯೋದಲ್ಲ.
5. ನನ್ನ ಕನ್ನಡ ಭಾಷಾ ಕೌಶಲ್ಯ ಪರೀಕ್ಷೆ ಅನುಷ್ಠಾನ ಆದರೆ ಇಂತ ವಲಸಿಗರು ಅವರ ಊರಲ್ಲೇ ಕನ್ನಡ ಕಲಿತು ಇಲ್ಲಿ ಕಾಲಿಡಲು ಸಹಾಯವಾಗುತ್ತೆ. ಇಲ್ಲಾ ಅಂದ್ರೆ ಹೇಗಂದ್ರೆ ಹಾಗೇ ಇಲ್ಲಿ ನುಗ್ತಾರೇ, ಕನ್ನಡ ಮುಗಿಸ್ತಾರೆ, ಕನ್ನಡ ಜಾನಪದ ಸಂಸ್ಕೃತಿ ಹಾಳುಗೆದ್ದವುತ್ತಾರೆ.
6. ಪೂರ್ವೋತ್ತರ ರಾಜ್ಯಗಳಲ್ಲಿ ಸುಮಾರು 250 ಅದಿವಾಸಿ, ಬುಡಕಟ್ಟು ಜನಾಂಗ ಇವೆ. ಅಲ್ಲಿ ILP ಜಾರಿ ಇದೇ. ಕರ್ನಾಟಕ ಒಂದೇ ರಾಜ್ಯದಲ್ಲಿ 49 ಅಧಿಕೃತ ಬುಡಕಟ್ಟು ಇನ್ನೂ 50 ಏನಾಧಿಕೃತ ಬುಡಕಟ್ಟು ಸಂಸ್ಕೃತಿ ಭಾಷೆ ಇವೆ. ಇದನ್ನು ರಕ್ಷಣೆ ಮಾಡಲು ILP ಇಲ್ಲಿ ಅನುಷ್ಠಾನ ಆಗಬೇಕು. ನಮ್ಮ ಸಂಕೃತಿ ಭಾಷೆ ಉಳಿಸಿಕೊಳ್ಳಲು ಸಮಾವಿಧಾನ 29 (A) ನಲ್ಲಿ ನಮಗೆ ಹಕ್ಕಿದೆ.
ಇವನ ಈ ನಡೆತೆಗೆ ಧಿಕ್ಕಾರ! ಕನ್ನಡ ಕಲಿಯಲೇ ಬೇಕು.
ಕನ್ನಡಿಗರೇ ಎಚ್ಚರ!
ಜ್ಞಾನ್ regionalist!
ಇಡೀ ಪ್ರಪಂಚದಲ್ಲೇ ತನ್ನ ಅಸ್ತಿತ್ವದ ಕೊನೆಯವರೆಗೂ ತಂದೆಗೆ ತಕ್ಕ ಮಗನಾಗಿ, ಕನ್ನಡದ ಹೆಸರನ್ನ ಆಕಾಶದೆತ್ತರಕ್ಕೆ ಬೆಳೆಸಿ, ಉಳಿಸಿ,
ಮಾನವೀಯತೆಯ ದಾರಿಯಲ್ಲೇ ಬದುಕಿ ಬಾಳಿದಂತ ವ್ಯಕ್ತಿ , ನಮ್ಮ ಯುವರತ್ನನಿಗೆ ಕರ್ನಾಟಕ ರತ್ನ ಕಿರೀಟ.. ✨
The key to immortality is first living a life worth remembering - Bruce Lee
This is exactly how I would describe this immortal soul. Love you Appu sir ❤️
Thanks for giving us this opportunity to watch our Karnataka in pure awe.#GandhadaGudi is top notch.
https://t.co/PV5txQR1Ph
What an absolutely brilliant movie! 🙌🏻👏🏻 Amazing performance by all 🙌🏻 @shetty_rishab Sir,Hats off to the dedication!! Congratulations and Thank you to the whole team of #Kantara for such wonderful movie experience ❤️It was a houseful show in Sydney Australia 🇦🇺 ❤️ #Kantaramovie