ಹಿಂಗ್ ಟ್ವೀಟ್ ಮಾಡೋಕೆ ನಿಮಗೆ ನಾಚಿಕೆ ಆಗಬೇಕು ..ಭದ್ರತಾ ವೈಫಲ್ಯ ಮುಚ್ಚಲು ಇಲ್ಲಿಯು ಧರ್ಮವನ್ನು ತುರುಕಬೇಡಿ... ಉಗ್ರರು ಒಳ ನುಸುಳಲು ಬಿಡದೆ ಭದ್ರತೆ ಕಾಪಾಡಿಕೊಂಡಿದ್ದರೆ ಬಹುಶಃ ಅಲ್ಲಿ ನೀನು ಯಾವ ಧರ್ಮ ಎಂದು ಪ್ರಶ್ನಿಸಲು ಯಾವ ನಾಯಿಯು ಇರುತ್ತಿರಲಿಲ್ಲ ಸಾಕು ಮಾಡಿ ನಿಮ್ಮ ಹುಂಬತನ !!
They didn’t ask, “What caste do you belong to?”
They asked, “Are you a Hindu?”—and pulled the trigger when the answer was “YES”.
ಅವರು "ನೀವು ಯಾವ ಜಾತಿಗೆ ಸೇರಿದವರು?" ಎಂದು ಕೇಳಲಿಲ್ಲ.
"ನೀನು ಹಿಂದೂವೇ?" ಎಂದು ಕೇಳಿದರು - ಮತ್ತು ಉತ್ತರ “ಹೌದು” ಎಂದಾಗ ಗುಂಡಿಕ್ಕಿದರು.
#Pahalgam
ದೇಶದ ನೂರ ಹದಿನಾಲ್ಕು etc ಜನಸಂಖ್ಯೆಯ ಭಾರತ ದೇಶದಲ್ಲಿ ಕೇವಲ 14 ಕೋಟಿ ಸದಸ್ಯರು ಮಿಕ್ಕವರು ಕಾಂಗ್ರೆಸ್ 🙏 ಏನಂತೀರಾ... ಮತವನ್ನೇ ಕದ್ದವರು ಇನ್ನು ಈ ಸದಸ್ಯತ್ವದಲ್ಲಿ ಅದೆಷ್ಟು ಗೋಲ್ ಮಾಲ್ ಮಾಡಿದ್ದಾರೋ ಕಾಣೆ 😆 @ShakunthalaHS
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಭಕ್ತರು ಕಲ್ಲು ತೂರಾಟಕ್ಕೆ ಒಳಗಾಗಿ, ಅನೇಕರು ಗಾಯಗೊಂಡಿದ್ದಾರೆ. @INCKarnataka ಸರ್ಕಾರದ ಭದ್ರತಾ ವೈಫಲ್ಯ ಹಾಗೂ ಮೃದು ಧೋರಣೆಯಿಂದ ಗಣೇಶನ ಭಕ್ತರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿರುವುದನ್ನು ಖಂಡಿಸುತ್ತೇವೆ.
ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕಾನೂನು ಕ್ರಮಕ್ಕೆ ಆದೇಶಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿ @siddaramaiah ಅವರನ್ನು ಆಗ್ರಹಿಸುತ್ತೇನೆ.
https://t.co/VyUuXBfQcP
I want to ask you ppl that y and how state govt is responsible for central govt 's mistake ??? Its your own Modi's and his administration's fault for not giving proper security in that sensitive location r u PPL not ashamed of it !!!??? @PCMohanMP
An elephant tramples a man in Kerala — Karnataka Congress govt. gives ₹15 lakhs in compensation.
Terrorists kill Kannadigas in Pahalgam — the same govt. gives just ₹10 lakhs.
Why isn't any Kannadiga speaking against this injustice?
@KomuvadiVirudda@hd_kumaraswamy@bindugowda12 ನನಗೆ ಬುದ್ದಿ ಬಂದಾಗಿಂದ ಅಂತಾಳೆ, ಯಾವಾಗ ಬುದ್ದಿ ಬಂತು ಇವಳಿಗೆ ಅಂತ ಹೇಳಿಬಿಡು! ಇನ್ನೂ ಕಾಂಗಿ ಲದ್ದಿ ತಿಂದಾಗಿನಿಂದ ಅಂದ್ರೆ ಅರ್ಥ ಆಗುತ್ತೆ!
ಇವಳು ಈಗಾಗಲೇ ಮುಲ್ಲಾ ಮುಲಾಮು ಸವಿರ್ಕೊಂಡು ಬೇಗಮ್ ಆಗಿತ್ಹೋಗಿದ್ದಾಳೆ, ಯಾಕೆ ವ್ಯರ್ಥ ಒಕ್ಕಲಿಗರ ಬಗ್ಗೆ ಮಾತಾಡೋದು?
ಕಾಶ್ಮೀರ ದುರಂತಕ್ಕೆ ಸಂತಾಪವಿದೆ ಆದರೆ
ಕೇಂದ್ರ ಸರ್ಕಾರ ಮತ್ತು ಮೋದಿ @narendramodi ಅಂತಹ ಮುಠ್ಠಾಳ ನಾಯಕನನ್ನು ಎಂತದ್ದೇ ಪರಿಸ್ಥಿತಿಯಲ್ಲಿಯೂ ಸಮರ್ಥಿಸುವ ತಲೆಹಿಡುಕರು ತುಂಬಿರುವ ಸಂದರ್ಭದಲ್ಲಿ ಅವರನ್ನ ಬೈದು ಪೋಸ್ಟ್ ಹಾಕಿ ಅಲ್ಲಿ ಬರುವ ಕಾಮೆಂಟ್ ಗಳು ಅಬ್ಬಬ್ಬಾ ಸತ್ತ ಅಮಾಯಕರ ಸಾವಿಗೆ ಅವಮಾನ ಮಾಡಲು ಇಷ್ಟವಿಲ್ಲ .
ರಾಜ್ಯ @INCKarnataka ಸರಕಾರ ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ ಮುಂದುವರಿಸಿದೆ. ಗೌರವಾನ್ವಿತ ಸುಪ್ರಿಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಈಗಾಗಲೇ ಪಾಲಿಸಿದೆ. ಈ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ (OPS) ಬಗ್ಗೆ ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರಕಾರಿ ನೌಕರರ ಮೇಲೆ ಪ್ರೀತಿ ಉಕ್ಕಿ ಅಲ್ಲ. 1/6
*
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರಕಾರವು 1-4-2006ಕ್ಕೂ ಮೊದಲು ಅಧಿಸೂಚನೆಯಾಗಿ ನೇಮಕಗೊಂಡವರಿಗೆ OPS ಕೊಟ್ಟಿದೆ. ನಂತರ ಎಲ್ಲಾ ರಾಜ್ಯಗಳು ಈ ಆದೇಶ ಜಾರಿ ಮಾಡುತ್ತಿವೆ. ಕರ್ನಾಟಕದಲ್ಲೂ ಆಗಿದೆ ಅಷ್ಟೇ. ಇದರಲ್ಲಿ ಸರಕಾರದ ಘನಂದಾರಿ ಸಾಧನೆ ಏನೂ ಇಲ್ಲ.2/6
*
ಮೇ ತಿಂಗಳಲ್ಲಿಯೇ OPS ಜಾರಿ ಮಾಡುವ ಭರವಸೆ ನೀಡಿದ್ದರು ಸಿದ್ದರಾಮಯ್ಯ. 2023 ಮೇ 20ರಂದು ಪ್ರಮಾಣ ಸ್ವೀಕರಿಸಿದ ಅವರು, ಸರಕಾರ ಬಂದ ಎರಡೇ ದಿನಕ್ಕೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಅವರು ಚುನಾವಣಾ ಫಸಲು ತೆಗೆಯಲು ಹತ್ತು ತಿಂಗಳು ಹೊಂಚು ಹಾಕಿ ಕೂತರು. ಇದು ಚುನಾವಣೆ ಗಿಮಿಕ್ ಅಷ್ಟೇ, ಅನುಮಾನವೇ ಇಲ್ಲ.3/6
*
2006 ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಗೊಂಡ 13,000 ನೌಕರರು ಹಳೆ ಪಿಂಚಣಿ ವ್ಯಾಪ್ತಿಗೆ ಬರುತ್ತಾರೆ ಎಂದು ಈ ಆದೇಶ ಹೇಳುತ್ತದೆ. ಈ ಗ್ಯಾರಂಟಿ ಸರಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ 10 ತಿಂಗಳೇ ಬೇಕಾಯಿತು! ಮಾತೆತ್ತಿದರೆ ಮೋದಿ ಅವರನ್ನು ನಿಂದಿಸುವ @siddaramaiah ಅವರದ್ದು ಕೆಲಸದಲ್ಲಿ ಆಮೆವೇಗ ಎನ್ನುವುದಕ್ಕೆ ಇದೇ ಸಾಕ್ಷಿ.4/6
*
ಎರಡು ನಾಲಿಗೆಯ ಕಾಂಗ್ರೆಸ್ ನವರು ನುಡಿದಂತೆ ನಡೆದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಾರೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಷ್ಟು ನೌಕರರಿಗೆ OPS ನೀಡುವುದಾಗಿ ಭರವಸೆ ನೀಡಿತ್ತು? ಆದರೆ, ಸರಕಾರದ ಆದೇಶದಿಂದ 13,000 ನೌಕರರಿಗೆ ಮಾತ್ರ OPS ಭಾಗ್ಯ ಕೊಡುತ್ತಿದೆ. ಉಳಿದವರು ಅಭಾಗ್ಯವಂತರೇ? ಹೋಗಲಿ, OPSಗೆ ಅರ್ಹ ನೌಕರರು ಎಷ್ಟಿದ್ದಾರೆ? ಸರಕಾರಕ್ಕೆ ಮಾಹಿತಿ ಇದೆಯಾ? 5/6
*
ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವ ತನ್ನ ಪರಂಪರಾಗತ ವರ್ತನೆಯನ್ನು ಕಾಂಗ್ರೆಸ್ ಇನ್ನಾದರೂ ಬದಲಿಸಿಕೊಳ್ಳಬೇಕು. ಪ್ರಣಾಳಿಕೆ ಮತ್ತು ಬಜೆಟ್ ನಲ್ಲಿ ಭರವಸೆ ನೀಡಿದಂತೆ ಸರಕಾರಿ ನೌಕರರಿಗೆ OPS ಕೊಡಲೇಬೇಕು. ಅದನ್ನು ಬಿಟ್ಟು ನೌಕರರ ಕಣ್ಣಿಗೆ ಮಣ್ಣೆರಚುವುದು ಸರಿಯಲ್ಲ. ನೌಕರರ ಬದುಕನ್ನು ಚುನಾವಣೆ ಸರಕನ್ನಾಗಿ ಮಾಡಿಕೊಳ್ಳುವುದು ಹೇಯ. 6/6
#OPS
ಡಿಯರ್ @INCKarnataka,
ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುವ ಸತ್ಯ ಸಂಶೋಧನಾ ಮಂತ್ರಿಗಳಾದ @PriyankKharge ಅವರು ಕಾಣೆಯಾಗಿದ್ದಾರೆ.
ಕಾಂಗ್ರೆಸ್ನ ದುರಾಡಳಿತಕ್ಕೆ ಬೇಸತ್ತ ಗ್ರಾಮವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದು, ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಕಾದು ಕೂತಿದ್ದಾರೆ.
ದಯವಿಟ್ಟು ಹುಡುಕಿ ಕೊಡಿ!