ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್��, ಭಾರತದ ಪ್ರಥಮ ರಾಷ್ಟ್ರಪತಿ ಭಾರತರತ್ನ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ಸ್ಮರಣೆಗಳು...🙏🙏
#RajendraPrasad #bjp4siracity
26/11 ಮುಂಬಯಿ ಉಗ್ರ ದಾಳಿಯ ದುಷ್ಟರನ್ನು ನಾವೆಂದೂ ಕ್ಷಮಿಸಲಾರೆವು, ನಮ್ಮವರ ತ್ಯಾಗವನ್ನೂ ಮರೆಯಲಾರೆವು..
ಹೇಯ ಭಯೋತ್ಪಾದಕ ದ��ಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಮತ್ತು ದೇಶ ಹಾಗೂ ಜನರನ್ನು ರಕ್ಷಿಸಲು ಅಪ್ರತಿಮ ಸಾಹಸ ತೋರಿದ ಕೆಚ್ಚೆದೆಯ ವೀರರಿಗೆ ನಮ್ಮ ಹೃದಯಪೂರ್ವಕ ನಮನಗಳು...🙏🙏🇮🇳🇮🇳
#MumbaiTerrorAttack #bjp4siracity
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ...
ಈಗೇ ತಮ್ಮ ಅನೇಕ ಕೀರ್ತನೆಗಳ ಮುಖಾಂತರ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡಿದ ದಾಸಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು..🙏🙏
#KanakaJayanthi#bjp4siracity
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಮರಣೋತ್ತರ 'ಕರ್ನಾಟಕ ರತ್ನ ಪ್ರಶಸ್ತಿ' ಘೋಷಣೆ ಮಾಡುವ ಮೂಲಕ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ..🙏🙏👏👏
#ಕರ್ನಾಟಕರತ್ನ#PuneethRajkumar#bjp4siracity
ಇಂದು ಶಿರಾ ನಗರದ ಕೊಲ್ಲಾಪುರದಮ್ಮ ಕನ್ವೆನ್ಷನ್ ಹಾಲ್ ನಲ್ಲಿ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ವಿಭಾಗದ #ರೈತ_ಮೋರ್ಚಾ ಪದಾಧಿಕಾರಿಗಳ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು...
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ #ಈರಣ್ಣ_ಕಡಾಡಿ ಯವರು ಉದ್ಘಾಟಿಸಿದರು..
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್. ಶಿವಪ್ರಸಾದ್,ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯ���ಾರಿಣಿ ಸದಸ್ಯರಾದ ಶ್ರೀ ಸ್ನೇಕ್ ನಂದೀಶ್, ತುಮಕೂರು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀ ಶಿವಶಂಕರ ಬಾಬು, ಚಿತ್ರದುರ್ಗ ಜಿಲ್ಲಾಧ್ಯಕ್ಷ ಶ್ರೀ ವೆಂಕಟೇಶ ಯಾದವ್,ದಾವಣಗೆರೆ ಜಿಲ್ಲಾಧ್ಯಕ್ಷ
ವನವಾಸಿಗಳ ಪರವಾಗಿ ಬ್ರಿಟೀಷರ ವಿರುದ್ಧ ಹೋರಾಡಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್�� ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯಂದು ಶತ ಶತ ನಮನಗಳು...🙏🙏
ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಗೌರವಾರ್ಥ ಈ ವರ್ಷದಿಂದ ನವೆಂಬರ್ 15 ನ್ನು ಜನಜಾತೀಯ ಗೌರವ್ ದಿವಸ್ ಆಗಿ ಆಚರಿಸಲಾಗುತ್ತಿದೆ.
#BirsaMunda
ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ, ಭಾರತ ರತ್ನ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಸ್ಮರಣೆಗಳು ಹಾಗೂ ರಾಷ್ಟ್ರೀಯ ಶಿಕ್ಷಣ ದಿನದ ಶುಭಾಶಯಗಳು..🙏🙏
#ರಾಷ್ಟ್ರೀಯ_ಶಿಕ್ಷಣ_ದಿನ#bjp4siracity
ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯ ಶುಭಾಶಯಗಳು..🙏🙏
#ಒನಕೆಓಬವ್ವ#OnakeObavva#bjp4siracity
ಲಾಲ್-ಬಾಲ್-ಪ��ಲ್ ಎಂದೇ ಕರೆಯಲ್ಪಡುವ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು,
ಚಿಂತಕರು, ಲೇಖಕರು, ಪತ್ರಕರ್ತರು, ಸಮಾಜ ಸುಧಾರಕರು, ಕ್ರಾಂತಿಕಾರಿ ವಿಚಾರಧಾರೆಯ ಜನಕ.. ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀ ಬಿಪಿನ್ ಚಂದ್ರಪಾಲ್ ರವರ 163ನೇ ಸ್ಮರಣೆಯ ಕೋಟಿ ಕೋಟಿ ನಮನಗಳು..🇮🇳💐🙏
#BipinChandraPal
ಭಾರತದಲ್ಲಿ ಶಸ್ತ್ರ ಕ್ರಾಂತಿಯ ಜ್ವಾಲೆಯನ್ನು ಹಚ್ಚಿದ ಅದಮ್ಯ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ ವಾಸುದೇವ ಬಲವಂತ ಫಡಕೆ ಅವರ ಜನ್ಮದಿನದಂದು ಶತ ಶತ ನಮನಗಳು..🙏🙏
#VasudevBalwantPhadke#bjp4siracity
ಇಂದು ಮುಂಜಾನೆ ಮುಖ್ಯಮಂತ್ರಿ @BSBommai ಅವರು, ಶುಕ್ರವಾರ ನಿಧನರಾದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಯಾತ್ರೆಗೂ ಮುನ್ನ, ಅಗಲಿದ ನೆಚ್ಚಿನ ಕಲಾವಿದನಿಗೆ ಭಾವಪೂರ್ಣ ವಿದಾಯ ಹೇಳಿದರು.
#PuneethRajkumar