ದಕ್ಷಿಣ ಭಾರತದ ಗಾನ ಕೋಗಿಲೆ,ತಮ್ಮ
ಅದ್ಭುತ ಕಂಠಸಿರಿಯ ಮೂಲಕವೇ ಮನೆ ಮಾತಾಗಿ ಸಂಗೀತ ಪ್ರಿಯರ ಹೃದಯಗಳನ್ನು ಗೆದ್ದಿದಂತಹ ಮಹಾತಾಯಿ #ಎಸ್_ಜಾನಕಿಮ್ಮರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.🙏💔 🎶
ಆ ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನ ಕರುಣಿಸಲಿ ಹಾಗೂ ಕುಟುಂಬದವರಿಗೆ, ಹಿತೈಷಿಗಳಿಗೆ ನೋವು ಭರಿಸುವ ಶ���್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಹಿರಿಯ ಹಾಗೂ ಪ್ರಾಮಾಣಿಕ ಐ.ಎ.ಎಸ್ ಅಧಿಕಾರಿ ಶ್ರೀ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ಅಕಾಲಿಕ ನಿಧನದ ಸುದ್ದಿ ತಿಳಿದು ತೀವ್ರ ಆಘಾತ ಹಾಗೂ ದುಃಖವಾಗಿದೆ ಆ ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ
ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಬಾರಿಸುವಂತ ಶಕ್ತಿ ನೀಡಲಿ ಎಂದು ಪ್ರಾಥಿಸುತ್ತೇನೆ.
#Miss You Sir
#Mahantesh Bilagi
ಖ್ಯಾತ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಅವರು ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು,ಕುಟುಂಬದ ಸದಸ್ಯರಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ
ಭಾರತೀಯ ಜನತಾ ಪಕ್ಷದ ಮುಖಂಡರು ಆತ್ಮೀಯ ಸೋದರರು ಟಿವಿ ಬಾಬುರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಈ ಶುಭ ಸಂದರ್ಭದಲ್ಲಿ ಆ ಭಗವಂತ ಆರೋಗ್ಯವನ್ನ ಕೊಟ್ಟು ಕಾಪಾಡಲಿ ಹೀಗೆ ನಗು ನಗುತ ನೂರು ಕಾಲ ನೆಮ್ಮದಿಯಿಂದ ಬಾಳಿಲಿ ಎಂದು ಪ್ರಾರ್ಥಿಸುತ್ತೇನೆ.
ಕರ್ನಾಟಕ ��ಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯನವರಿಗೆ ಮತ್ತು ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
@siddaramaiah
@DKShivakumar
ಜಗತ್ತಿನ ಅತ್ಯಂತ ಶ್ರೇಷ್ಠ ನಾಯಕ ಪ್ರಧಾನಿ ಶ್ರೀ #Narendra_Modi ಜೀ ರವರ ತಾಯಿ ಶ್ರೀಮತಿ #Heeraben_Modi ರವರ ಅಗಲಿಕೆ ನೋವನ್ನುಂಟು ಮಾಡಿದೆ.
ಮಾತೃ ವಿಯೋಗದ ನೋವನ್ನು ಭರಿಸು�� ಶಕ್ತಿ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಮತ್ತು ಅವರ ಕುಟುಂಬ ಹಾಗು ಅಭಿಮಾನಿ ವರ್ಗದವರಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ🙏🏽.
#ಓಂ_ಶಾಂತಿ
ಕುಕ್ಕರ್ ಸ್ಫೋಟದ ಭಯೋತ್ಪಾದಕ ಪ್ರಕರಣವನ್ನು "ಭಯೋತ್ಪಾದಕ ಕೃತ್ಯ" ಎಂದು ಡಿಜಿಪಿಯವರು ತನಿಖೆಯ ಆಧಾರದಲ್ಲಿ ಘೋಷಿಸಿದರೆ @DKShivakumar ಕೆಂಡಾಮಂಡಲವಾಗಿದ್ದಾರೆ.
ಉಗ್���ನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ "ನಮ್ಮ ಬ್ರದರ್ಸ್" ಎನ್ನಬೇಕಿತ್ತೇನು? ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಉಗ್ರರ ಪರ ನಿಲ್ಲುತ್ತಿದೆ.
#CommunalCongress
1/n
ಭಾರತೀಯ ಜನತಾ ಪಾರ್ಟಿಯ ���ಿರಿಯ ನಾಯಕರು,ರಾಜ್ಯ ವಿಧಾನಸಭೆಯ ಮುಖ್ಯ ಸಚೇತಕರು ಹಾಗು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು, ಸರಳ ಹಾಗು ಸಜ್ಜನ ರಾಜಕಾರಣಿಯಾದ ಶ್ರೀಯುತ ಸತೀಶ್ ರೆಡ್ಡಿ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
@BJP4India @BJP4Karnataka @RAshokaBJP
ಪ್ರತಿಯೊಬ್ಬ ನಾಗರೀಕರನ್ನು ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ನೈತಿಕವಾಗಿ ಸಶಕ್ತರನ್ನಾಗಿಸುವ ಸಂಕಲ್ಪ ಮಾಡೋಣ.
ವಿಶ್ವ ಮಾನವ ಹಕ್ಕು ದಿನಾಚರಣೆಗೆ ನೆಲೆ, ಬೆಲೆ ಕಲ್ಪಿಸೋಣ.
#ವಿಶ್ವ_ಮಾನವ_ಹಕ್ಕುಗಳ_ದಿನ
ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಎರಡನೇ ಗವರ್ನರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಭಾರತ ರತ್ನ ಶ್ರೀ ಸಿ. ರಾಜಗೋಪಾಲಚಾರಿ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು.
@BJP4India@BJP4Karnataka
ಕುರಿಗಾಹಿಗಳ ಸ್ವಾಭಿಮಾನಿ ಬದುಕಿಗೆ @BSBommai ಸರ್ಕಾರದಿಂದ 354 ರೂ. ಕೋಟಿ ಅನುದಾನ.
ದೇಸೀ ಕುರಿ ತಳಿಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, 20,000 ಕುರಿಗಾಹಿ ಸಂಘದ ಸದಸ್ಯರಿಗೆ ಪ್ರಯೋಜನವಾಗಲಿದೆ.
#ಬಿಜೆಪಿಯೇಭರವಸೆ#BJPYeBharavase
ಕ್ರೀಡೆಯನ್ನು ಮುಖ್ಯವಾಹಿನಿಗೆ ತರಲು ಪ್ರಧಾನಿ ಶ್ರೀ@narendramodiಯವರು ಖೇಲೋ ಇಂಡಿಯಾ, ಫಿಟ್ ಇಂಡಿಯಾ ಮೂಲಕ ಕ್ರೀಡೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದೇ ಹಾದಿಯಲ್ಲಿ ಶ್ರೀ @BSBommai ಸರ್ಕಾರ ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೇರ ನೇಮಕಾತಿ ಮೂಲಕ ಉನ್ನತ ಹುದ್ದೆ ನೀಡಲು ಮುಂದಾಗಿದೆ.
#BJPYeBharavase
ಉದ್ಯೋಗ ಸೃಷ್ಟಿಗೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ. 2,627 ಕೋಟಿ ರೂ. ಗಳ 59 ಬಂಡವಾಳ ಪ್ರಸ್ತಾವನೆಗಳನ್ನು ಬೊಮ್ಮಾಯಿ ಸರ್ಕಾರ ಅನುಮೋದಿಸಿದೆ. @BSBommai ನೇತೃತ್ವದ ರಾಜ್ಯದಲ್ಲಿ ಇನ್ನು ಉದ್ಯೋಗದ ಹೊಸ ಪರ್ವ ಆರಂಭ.
#ಬಿಜೆಪಿಯೇಭರವಸೆ#BJPYeBharavase
ಜ್ಞಾನಪೀಠ,ಪುರಸ್ಕಾರ, ಶ್ರೇಷ್ಠ ಸಾಹಿತಿ
ಡಾ।।ಶಿವರಾಮ ಕಾರಂತರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ಪೂರ್ವಕ ನಮನಗಳು.
ಕವಿ, ಕಾದಂಬರಿಕಾ��, ನಾಟಕಕಾರ, ಅನುವಾದಕ, ವೈಜ್ಞಾನಿಕ ಲೇಖಕ, ಹೀಗೆ ಹಲವಾರು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆ ಅಪಾರವಾದುದು.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಮಾನ್ಯ@narendramodi ji ರವರ ನಾಯಕತ್ವವನ್ನು ಮತ್ತೆ ಜನತೆ ಒಪ್ಪಿಕೊಂಡಿದ್ದಾರೆ.
ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹಾಗೂ ಮತದಾರರಿಗೂ ಅಭಿನಂದನೆಗಳು.
@BJP4India@BJP4Karnataka@blsanthosh
ಸಮಾಜದ ಮೇಲು - ಕೀಳು ಭಾವನೆ ತೊಲಗಿಸಿ, ಸಮ ಸಮಾಜದ ನಿರ್ಮಾಣ ಮಾಡುವ ಹಾಗು ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಾದ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವ ಸಂಕಲ್ಪ ಮಾಡೋಣ.
ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸುತ್ತಾಮಹಾ ಪರಿನಿರ್ವಾಣ ದಿನದ ಅನಂತಕೋಟಿ ಪ್ರಣಾಮಗಳು.
#ಮಹಾ_ಪರಿನಿರ್ವಾಣ_ದಿನ