Siddaramaiah openly antagonizes hindutva and at the same time wins popular vote across all of Karnataka.Doesn't utter half learned sanskrit verses to please elitists.Carries pride in his rustic outlook.A nightmare of a combination for sunghis to give them fitful nights at once
ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
ಹಳ್ಳಿಗ���ಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ.
ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ.
ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿ��ಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ.
ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ.
ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ.
ಧನ್��ವಾದ ❤
ಪಾರ್ಲಿಮೆಂಟ್ನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಭಾರೀ ಹೊಡೆತ. 489 ಮತಗಳಲ್ಲಿ 278 ಪರ, 211 ವಿರೋಧ. ಎರಡು ತೃತೀಯ ಬಹುಮತ ಸಿಗದೆ 71 ಮತಗಳ ಕೊರತೆಯಿಂದ ಮಸೂದೆ ನೆಲಕಚ್ಚಿತು. ಗೆದ್ದು ಬೀಗಿದ್ದು ದಕ್ಷಿಣದ ಐಕ್ಯತೆ, ಸೋತಿದ್ದು ಕೇಂದ್ರದ ಅಹಂಕಾರ.
#ಕರವೇ#ಕನ್ನಡ#Delimitation#karave#krv
ಬಹುಶಃ ನಿಮಗೆ ಈ ವಿಶಯ ಗೊತ್ತಿರ್ಲಿಕ್ಕಿ��್ಲ ಮಿತ್ರರೇ...
ನಮ್ಮ ಮೋದಿಜೀ ಅವ್ರು ಅಕ್ಕಿ ತಗೊಂಡು ಪೆಟ್ರೋಲ್ ಕೊಡಿ ಅಂತ ಕೇಳಿದ್ರು... ಅದಕ್ಕೆ ಇರಾನ್ ಅವ್ರು, ಹಂಗೆ ಬಂದು ಮೂರ್ ಸಲ ಉಣ್ಬಿಡಿ ಅಂತ ಎಷ್ಟು ವಿನಮ್ರತೆಯಿಂದ ಊಟ ಮಾಡ���ಕೊಂಡ ಹೋಗಿ ಅಂತ ಅಂದ್ರು ಗೊತ್ತಾ!?
ಇದು ಕಣ್ರೀ ಮೋದಿಜೀ ತಾಕತ್ತು ಅಂದ್ರೆ!
A historic opportunity to strengthen women’s representation in India’s legislatures has been deliberately blocked by the opposition.
The opposition’s stance makes it clear that they lack the intent to support transformative reforms that strengthen Bharat’s democracy and empower women. By refusing to back the Women’s Reservation Bill, they have once again placed political calculations above national progress, delaying a long-overdue step toward inclusive governance and gender justice.
Supporting this landmark reform would have demonstrated a collective commitment to empowering women and deepening democratic values. As an NDA ally, the @JanaSenaParty firmly welcomes and appreciates the visionary leadership of Hon’ble Prime Minister Shri @narendramodi ji in bringing this significant bill before Parliament. Had it been passed, it would have marked a defining moment of pride and progress for millions of women across the country. We remain confident that, in the days ahead, women will secure their rightful and strengthened place in India’s legislative institutions.
@PMOIndia@AndhraPradeshCM
South Indian unity is possible despite the differences in opinion because we are cut from the same cloth. The same can't be said about south india and north india and it's version of dharma. However hard you try, you cant deny this. Flocking together comes naturally to us
BJP isn't the only issue.
What if tomorrow parties like SP, BSP, RJD, JDU, AAP, Congress win elections in the North. They together will easily get absolute majority because of the sheer numbers.
They are no different from BJP for the southern states.
Completely second this. South India is culturally closer to each other and the north is not so much to us. The south cannot leave its destiny in the hands of those from UP MP and Bihar
#Delimitation