75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿರುವ 'ಯುವಜನ ಮಹೋತ್ಸವ' ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ "ಯಶ್ ಬಾಸ್" ಅವರು ಮೈಸೂರಿಗೆ ಇದೇ 11ನೇ ತಾರೀಖಿನಂದು ಆ��ಮಿಸಲಿದ್ದಾರೆ..!!
#TeamYash #YashBOSS @TheNameIsYash #Yash
#Mysore
Tiranga is the pride of all us Indians.On the occasion of 75 years Independence,let's bring our nation’s identity,the Indian national flag to our homes and hoist it from 13th-15th August 2022.🇮🇳
#ಪ್ರತಿಮನೆಯಲ್ಲೂತ್ರಿವರ್ಣಧ್ವಜ@TheNameIsYash
He alone is the architect of what he is,his glaring image today is the reflection of his sweat from yesterday's hardwork,his journey is the industry's revolution & his name is the 𝐄𝐦𝐛𝐥𝐞𝐦 𝐨𝐟 𝐒𝐚𝐧𝐝𝐚𝐥𝐰𝐨𝐨𝐝❤@TheNameIsYash
" 14 YEARS OF YASHISM "
#YashBOSS#Yash19
*ಅಣ್ತಮ್ಮಾಸ್*😍
*ಇವತ್ತು ಸಂಜೆ 7 ಗಂಟೆಗೆ ಟ್ವಿಟ್ಟರ್ ನಲ್ಲಿ ಯಶ್ ಬಾಸ್ ಅವರ CDP ಬಿಡುಗಡೆ ಆಗುತ್ತಿದೆ, ಸಂಜೆ 7 ಗಂಟೆಗೆ ಎಲ್ಲಾರೂ ಟ���ವಿಟ್ಟರ್ ಗೆ ಬನ್ನಿ, Yash Trends ಟ್ವಿಟ್ಟರ್ ಅಕೌಂಟ್ ಅಲ್ಲಿ ಸಂಜೆ 7 ಗಂಟೆಗೆ CDP ಬರುತ್ತೆ ಅದನ್ನ RETWEET, LIKE ಮಾಡಿ ಮತ್ತು ಅದನ್ನು ಎಲ್ಲಾ ಕಡೆ ಶೇರ್ ಮಾಡಿ*
*ಜೈ ಯಶ್ ಬಾಸ್*✊