ನಾವಿಂದು @SOCO ಹುದ್ದ��ಯ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳ ಪರವಾಗಿ ಮತ್ತು ವಯಕ್ತಿಕವಾಗಿ 150 ಕ್ಕೂ ಹೆಚ್ಚಿನ ಪತ್ರಗಳನ್ನ ಬರೆದು ನಾಲ್ಕು ಭಾಗಗಳಾಗಿ
1.@SFSL
1.@DgpKarnataka
3.@CMofKarnataka
4.@PriyankKharge
ಇವರಿಗೆ ವಿವಿಧ ಅಂಚೆ ಕಚೇರಿಯ ಮೂಲಕ ಕಳುಹಿಸಲಾಗಿದೆ
ಹಾಗೆ ನಮ್ಮ ಮುಂದಿನ ಕಾರ್ಯ Home minister ಭೇಟಿ ಆಗೀ ಅವರಿಗೆ ಪ್ರತ್ಯಕ್ಷವಾಗಿ ಎಲ್ಲರ ಸಹಮತದಿಂದ ಪತ್ರವನ್ನು ಕೊಡಲು ನಿರ್ಧರಿಸಿದ್ದೇವೆ ... ಎಲ್ಲಾ ಸ್ಪರ್ಧಾರ್ಥಿಗಳು ನಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದೆ ಆದರೆ ಆದಷ್ಟು ಬೇಗನೆ SOCO ಹುದ್ದೆಗಳನ್ನ ನೇಮಕಾತಿ ಮಾಡಿಕೊಳ್ಳುತ್ತಾರೆ ಎನ್ನುವುದು ನಮ್ಮ ಭರವಸೆ ... ಈ ಭರವಸೆಗೆ ನಿಮ್ಮೆಲ್ಲರ ಸಹಮತ ಮುಖ್ಯವಾದದ್ದು ..
ಮಾನ್ಯ @priyakkharge ಕಳೆದ ಆರು ವರ್ಷಗಳಿಂದ SOCO ( Scenes of Crime Officer ) ಹುದ್ದೆಗೆ ನೇಮಕಾತಿ ನಡೆದಿಲ್ಲ ಕೂಡಲೇ ನೇಮಕಾತಿ ��ರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು @KSVS ನಿಮ್ಮಲ್ಲಿ ವಿನಂತಿಸುತ್ತೇವೆ.
A cruel twist of fate has snatched away from us a prolific and talented actor, Puneeth Rajkumar. This was no age to go. The coming generations will remember him fondly for his works and wonderful personality. Condolences to his family and admirers. Om Shanti.