M. K. Faizy, National President of the Social Democratic Party of India, launched the flag of Young Democrats, the party’s youth wing, at the central office in Nizamuddin, New Delhi. #YoungDemocrats#SDPI
https://t.co/OSKbLSfRfa
Connecting SDPI's Digital Voice
The official State IT Wing of SDPI has now launched its verified social media platforms.
Our IT Wing is now active on Facebook, Instagram, Threads and X, marking SDPI’s expansion into the digital arena.
All official links have been consolidated under the SDPI OneLink portal:
https://t.co/OSKbLSfRfa
Please follow and share to support the initiative.
For the oppressed, SDPI’s voice of justice will continue to resonate — both on the ground and across the digital realm.
SDPI appeals to civil society, women’s groups, minority collectives, journalists and legal experts to investigate SIR electoral rolls state-wise and document this trend of omissions. Electoral reform must expand participation—not silently erase voters.
#GenderAuditNow #QuestionECI #WomenVoteMatters #ElectoralJustice #SDPI
On the death anniversary of Khan Abdul Gaffar Khan, the Frontier Gandhi, SDPI pays tribute to a fearless symbol of non-violence, courage, and justice. His life showed that moral strength and peaceful resistance can defeat oppression.
#KhanAbdulGaffarKhan#FrontierGandhi #NonViolence #SDPI
ದನ ಸಾಗಾಟ ಹಾಗೂ ಕೋಳಿ ಅಂಕ ಎರಡನ್ನೂ ನಿಷೇದಿಸಿರುವುದು ಸರ್ಕಾರ.
"ಪುತ್ತೂರು ಶಾಸಕರ ಪ್ರತಿಕ್ರಿಯೆ ನೋಡಿ" ಮೊದಲನೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಗುಂಡೇಟಿನ ಉತ್ತರ ನೀಡಲು ಪೋಲಿಸರಿಗೆ ಸೂಚನೆ.
ಎರಡನೇ ಕಾನೂನು ಉಲ್ಲಂಘನೆ ಮಾಡಿದರೆ,ಉಲ್ಲಂಘಿಸಲು ��ಹಿರಂಗ ಬೆಂಬಲ ಹಾಗೂ ಪೋಲಿಸರ ಕಾಲರ್ ಗೆ ಕೈ ಹಾಕಲು ಜನರಿಗೆ ಸೂಚನೆ.ಹೇಗಿದೆ ನೋಡಿ ಶಾಸಕರ ನಡೆ
#ದಕ್ಷಿಣ_ಕನ್ನಡ_ಜಿಲ್ಲೆಯ_ಬಜ್ಪೆ_ಪಟ್ಟಣ_ಪಂಚಾಯಿತಿ_ಚುನಾವಣೆ_ಜನರ_ಪರವಾಗಿ_ನಿಲ್ಲುವ_ನಿಜವಾದ_ಪರ್ಯಾಯ
ದಕ್ಷಿಣ ಕನ್ನಡ ಜಿಲ್ಲೆಯ
ಬಜ್ಪೆ ಪಟ್ಟಣ ಪಂಚಾಯಿತಿಯ ಗೌರವಾನ್ವಿತ ಮತದಾರರೇ,
ನಿಮ್ಮ ಮುಂದೆ ಇಂದು ನಾವು ಒಂದು ವಿನಂತಿಯೊಂದಿಗೆ ಅಲ್ಲ,
ಒಂದು ಬದ್ಧತೆಯೊಂದಿಗೆ ನಿಂತಿದ್ದೇವೆ.
ಕಳೆದ 17 ವರ್ಷಗಳಿಂದ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)
ಜನತೆಯ ಪರವಾಗಿ,
ಸಾಮಾಜಿಕ ನ್ಯಾಯದ ಪರವಾಗಿ,
ಮತ್ತು ಜನರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯಿಗಾಗಿ
ನಿ���ಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ.
ಈ ಬಾರಿ ನಡೆಯಲಿರುವ ಬಜ್ಪೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ,
SDPI ಪಕ್ಷವು
“ಭ್ರಷ್ಟಾಚಾರ ಮುಕ್ತ – ಜನಸ್ನೇಹಿ ಆಡಳಿತ”
ಎಂಬ ಧ್ಯೇಯವಾಕ್ಯದೊಂದಿಗೆ
ಪಟ್ಟಣ ಪಂಚಾಯಿತಿಯ ಎಲ್ಲಾ 11 ವಾರ್ಡ್ಗಳಲ್ಲಿ ಸ್ಪರ್ಧೆ ಮಾಡುತ್ತಿದೆ.
ಜನರ ಸೇವೆಯೇ ನಮ್ಮ ರಾಜಕೀಯ
👉 ಜನರ ಸೇವೆಯೇ ನಮ್ಮ ಧ್ಯೇಯ
👉 ಪಟ್ಟಣ ಪಂಚಾಯಿತಿಯ ಸೌಲಭ್ಯಗಳು
ಅ��್ಹರಾದ ಪ್ರತಿಯೊಬ್ಬ ನಾಗರಿಕರಿಗೂ ತಲುಪಬೇಕು ಎಂಬುದು ನಮ್ಮ ಬದ್ಧತೆ
👉 ಭ್ರಷ್ಟಾಚಾರ, ಪಕ್ಷಪಾತ, ದೌರ್ಜನ್ಯಗಳಿಗೆ
ಪಟ್ಟಣ ಪಂಚಾಯಿತಿಯಲ್ಲಿ ಸ್ಥಾನವಿಲ್ಲ ಎಂಬುದೇ ನಮ್ಮ ನಿಲುವು
ನೀರಿನ ಸಮಸ್ಯೆ, ಸ್ವಚ್ಛತೆ, ರಸ್ತೆ, ಆರೋಗ್ಯ, ಶಿಕ್ಷಣ,
ಬಡವರ ಕಲ್ಯಾಣ, ಮಹಿಳೆಯರ ಭದ್ರತೆ,
ಯುವಕರ ಉದ್ಯೋಗ
ಇವೆಲ್ಲ ವಿಷಯಗಳಲ್ಲಿ ನಿಜವಾದ ಪರಿಹಾರ ನೀಡುವ ಆಡಳಿತಕ್ಕೆ ನಾವು ಬದ್ಧರಾಗಿದ್ದೇವೆ.
ನಿಮ್ಮ ಬೆಂಬಲವೇ ನಮ್ಮ ಶಕ್ತಿ
ಪ್ರಿಯ ಮತದಾರರೇ,
ಈ ಚುನಾವಣೆಯಲ್ಲಿ
ನಿಮ್ಮ ಬೆಂಬಲ ಮತ್ತು ಆಶೀರ್ವಾದ
ನಮ್ಮ ಜೊತೆಗಿರಲಿ ಎಂದು
ವಿನಮ್ರವಾಗಿ ಕೋರುತ್ತೇವೆ.
ನಿಮ್ಮ ಅಮೂಲ್ಯವಾದ ಮತವನ್ನು
ಕ್ರಮ ಸಂಖ್ಯೆ 3 ಸಿಲಿಂಡರ್ ಗುರುತು
ಗೆ ನೀಡಿ
SDPI ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕಾಗಿ
ಈ ಮೂಲಕ ವಿನಂತಿಸುತ್ತೇವೆ.
ನಿಮ್ಮ ಮತ
👉 ಭ್ರಷ್ಟಾಚಾರದ ವಿರುದ್ಧದ ಸಂದೇಶ
👉 ಜನಪರ ಆಡಳಿತದ ನಿರ್ಧಾರ
👉 ಬಜ್ಪೆಯ ಭವಿಷ್ಯದ ದಿಕ್ಕು
ಜನರೊಂದಿಗೆ…
ಜನರಿಗಾಗಿ…
ಜನರ ಪರವಾಗಿ…
👉 SDPI – ನಿಜವಾದ ಪರ್ಯಾಯ
✊ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ
✊ ��ನಸ್ನೇಹಿ ಪಟ್ಟಣ ಪಂಚಾಯಿತಿಗಾಗಿ
✊ ಬಜ್ಪೆಯ ಭವಿಷ್ಯಕ್ಕಾಗಿ
#Bajpe_Town_Panchayat_Election_A_True_Alternative_Standing_for_the_People
Respected voters of
Bajpe Town Panchayat, Dakshina Kannada district,
today we stand before you not with a mere request,
but with a strong commitment.
For the past 17 years,
the Social Democratic Party of India (SDPI)
has been consistently fighting
for the people,
for social justice,
and for the protection of the constitutional rights of citizens.
In the upcoming Bajpe Town Panchayat elections,
the SDPI is contesting in all 11 wards
with the vision of
“Corruption-free, People-friendly Governance.”
Public Service Is Our Politics
👉 Serving the people is our mission
👉 Ensuring that town panchayat facilities
reach every deserving citizen is our commitment
👉 Corruption, favoritism, and injustice
have no place in the town panchayat—this is our clear stand
We are committed to providing real solutions in matters of
water supply, cleanliness, roads, healthcare, education,
welfare of the poor, women’s safety,
and employment opportunities for youth.
Your Support Is Our Strength
Dear voters,
we humbly seek your support and blessings
to stand with us in this election.
We kindly request you to cast your valuable vote
for the SDPI candidates by voting for
Serial No. 3 Cylinder symbol.
Your vote is:
👉 A message against corruption
👉 A decision for people-centric governance
👉 A direction for Bajpe’s future
With the people…
For the people…
On behalf of the people…
👉 SDPI The Real Alternative
✊ For corruption-free governance
✊ For a people-friendly town panchayat
✊ For the future of Bajpe
#BajpeTownPanchayat
#SDPI
#SdpiRealAlternative
#ಭ್ರಷ್ಟಾಚಾರ_ಮುಕ್ತ_ಜನಸ್ನೇಹಿ_ಆಡಳಿತ
#ಜನಪರರಾಜಕೀಯ
#VoteForChange
#CylinderSymbol
ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ?
ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು
ಲಾರಿಯಿಂದ ಅದನ���ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2
@siddaramaiah ನವರೇ ಬೆಂಗಳೂರು ಕಾಲ್ತುಳಿತ ಪ್ರಕರಣ SIT ಗೆ ಕೊಡಲು ಸಾಧ್ಯವಾಗುವುದಾದರೆ ಧರ್ಮಸ್ಥಳ ಪ್ರಕರಣವನ್ನು SIT ಗೆ ಕೊಡಲು ಯಾಕೆ ಸಾಧ್ಯವಾಗುತ್ತಿಲ್ಲ?
ಸಾಕ್ಷಿಯೇ ಮುಂದಿರುವಾಗ ತನಿಖೆಗೆ ಮೀನ ಮೇಷ ಯಾಕೆ? ಯಾರ ಒತ್ತಡ ನಿಮ್ಮನ್ನು ತ��ೆಯುತ್ತಿದೆ?
@INCKarnataka @HMOKarnataka
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
"ಸಂತ್ರಸ್ತರ ಕಣ್ಣೀರಿನಲ್ಲಿ ಕಾನೂನು ಒದ್ದೆಯಾಯಿತೇ ವಿನಃ #ನ್ಯಾಯ ಭರವಸೆಗಳ ಮಹಾಪೂರದಲ್ಲಿ ಕೊಚ್ಚಿ ಹೋಗಿದೆ"
ಸೂಕ್ತ ಕಾನೂನು ಕ್ರಮ, ಸ್ವಯಂಪ್ರೇರಿತ ಕೇಸು, ಕಡ್ಡಾಯ ಕ್ರಮ, ಕಠಿಣ ಕಾನೂನು, ದಕ್ಷ ಅಧಿಕಾರಿಗಳ ನೇಮಕ, ನ್ಯಾಯಾಂಗ ತನಿಖೆ — ಇವೆಲ್ಲವೂ ಕೇವಲ ಭರವಸೆಗಳ ಮಾತು ಮಾತ್ರ!
#ನ್ಯಾಯ ಎಂಬು��ು ಮರೀಚಿಕೆಯಾಗಿಯೇ ಉಳಿದಿದೆ… ಕುಟುಂಬಗಳ ನೋವು ಮೌನದಲ್ಲಿ ಮುಳುಗಿದೆ!
@siddaramaiah @INCIndia
#VictimsDeserveJustice
#JusticeForTheSilenced
#StopPoliticalShield
#JudicialFailure
"ಚುನಾವಣೆಗೆ ಮುನ್ನ 'ಕರ್ನಾಟಕ ದಲ್ಲಿ ಭಜರಂಗದಳ ನಿಷೇಧ ಮಾಡ್ತೀವಿ' ಅನ್ನೋದು ಪ್ರಿಯಾಂಕಾ ಖರ್ಗೆ ಮಾತು. ಅಧಿಕಾರ ಬಂದ ಮೇಲೆ ಮರೆತೇ ಹೋಯಿತು ಮಾತು!
ಮಾಡೋ ಧೈರ್ಯವಿದ್ರೆ ಈಗಲೇ ನಿಷೇಧಿಸಿ ತೋರಿಸಿ. ನಂತರ ಕೇಂದ್ರ ಮಟ್ಟದಲ್ಲಿ RSS ನಿಷೇಧ ಮಾತು ಬರಲಿ.
ಉತ್ತರ ಕುಮಾರ ನಂತೆ ಜಂಭ ಕೊಚ್ಚಿಕೊಳ್ಳುವುದನ್ನು ಬಿಟ್ಟು ಜನತೆ ನಿಮ್ಮ ಮೇಲೆ ಇಟ್ಟ ಭರವಸೆಯನ್ನು ಪೂರೈಸಿ.
@PriyankKharge
#BajrangDalBan #RSSBanDrama #CongressDoubleStandards #PoliticalHypocrisy #KarnatakaPolitics
ಸಿದ್ದರಾಮಯ್ಯ ರವರಿಗೆ ತಾಕತ್ತು ಇದ್ದರೆ ಪ್ರಭಾಕರ ಭಟ್ಟ-ಭರತ್ ಕುಂಡೇಲ್-ಶರಣ್ ಪಂಪುವೇಲ್-ಶ್ರೀ ಕಾಂತ್ ಶೆಟ್ಟಿ ಕಾರ್ಕಳ-ಶಿವಾನಂದ ಮೆಂಡನ್- ಪುರುಷೋತ್ತಮ ರವರ ಮೇಲೆ ಕ್ರಮಕೈಗೊಂಡು ನಿಮಗೆ ಮತ ನೀಡಿ ಮುಖ್ಯಮಂತ್ರಿ ಪಟ್ಟ ಅನುಗ್ರಹಿಸಿದ ಸಮುದಾಯಕ್ಕೆ ಯಃಣ ತೀರಿಸಿ@Siddaramayya
ಪ್ರತಿಷ್ಠಿತ ಭೂಕರ್ ಪ್ರಶಸ್ತಿ ವಿಜೇತರಾದ ದೀಪಾ ಬಾಸ್ತಿ ರವರಿಗೆ ಕೊಡಗು ಜಿಲ್ಲಾ ಪತ್ರಕರ್ತ ಸಂಘ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಎಸ್ ಡಿ ಪಿ ಐ ವತಿಯಿಂದ ಸನ್ಮಾನಿಸಲಾಯಿತು.
@sdpikarnataka@SdpiKodagu@PrasthuthaNews
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಡ ಶಾಸಕ @bharathshetty_y ಬೆಂಕಿ ಹಚ್ಚೋದರಲ್ಲಿ, ಗುಂಪುಕೊಲೆ ಮಾಡಿದವರನ್ನು ಸಂರಕ್ಷಿಸುವುದರಲ್ಲಿ ಬ್ಯುಸಿ ಆದರೆ ಕ್ಷೇತ್ರದ ಅಭಿವೃದ್ಧಿ ಆಗುವುದಾದರೂ ಹೇಗೆ? ದಮ್ಮು ತಾಕತ್ತನ್ನು ಅಭಿವೃದ್ಧಿ ಮತ್ತು ಜನಸೇವೆಯಲ್ಲಿ ತೋರಿಸಿ! ಅದುಬಿಟ್ಟು ಜಿಲ್ಲೆಯ ಶಾಂತಿ ಸೌಹಾರ್ದತೆಗೆ ಬೆಂಕಿ ಹಚ್ಚಿ ಅಲ್ಲ
#BJPFails