ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟಿರುವುದು ಒಳ್ಳೆಯ ವಿಷಯವೇ !
ಆದರೆ ಗ್ಯಾರಂಟಿಗಳಿಂದಾಗುವ ವಿತ್ತೀಯ ಕೊರತೆಯನ್ನು ನೀಗಿಕೊಳ್ಳಲು @siddaramaiah ರಾಜ್ಯ ಸರ್ಕಾರ ವಾಮಮಾರ್ಗ ಹಿಡಿಯುತ್ತಿದೆ.
ರಾಜ್ಯದ ಜನರನ್ನು ಕುಡುಕರ ಮಾಡಹೊರಟಿದೆ.
ಬಹುಶಃ ಇನ್ನು ಮುಂದೆ ಜನ ಮದ್ಯ ಸೇವನೆ ಮಾಡದಿದ್ದರೆ ದಂಡ ಹಾಕುವ ಕೆಲಸಕ್ಕೂ ರಾಜ್ಯ ಸರ್ಕಾರ ಮುಂದಾಗಬಹುದು !
ಬೆಂಗಳೂರಿನ ವಿಶೇಷ ಟ್ರಾಫಿಕ್ ಆಯುಕ್ತರಾಗಿ ಮಹಾನ್ ಸೇವೆ ಸಲ್ಲಿಸಿದ್ದ ದಕ್ಷ ಅಧಿಕಾರಿ ಸಲೀಂ ರನ್ನು ಏಕಾಏಕಿ ಎತ್ತಂಗಡಿ ಮಾಡಿದ ಉದ್ದೇಶವಾದರೂ ಏನು ಎಂಬುದನ್ನು ತಿಳಿಸುವಿರಾ ಬೆಂಗಳೂರು ಟ್ರಾಫಿಕ್ ಬಗ್ಗೆ ಸಾಕಷ್ಟು ಮಾತನಾಡುವ ಡಿಕೆ ಶಿವಕು��ಾರ್ ಅವರೇ ? ಈಗ ವಿಶೇಷ ಟ್ರಾಫಿಕ್ ಪೊಲೀಸ್ ಪೋಸ್ಟೇ ಇಲ್ಲದಾಗಿದೆ.
Must watch: Excerpts from a BBC documentary just telecast in UK about our PM Modi & his documented role in the ethnic cleansing pogrom of 2002 in Gujarat
Spent this morning with @ShanthalaDamle MLA aspirant from Mahalakshmi layout .
She is running a very good campaign due to which all people in the assembly recognize her and say they will vote for her !
@AAPBangalore@AAPKarnataka
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಆಕಾಂಕ್ಷಿ @ShanthalaDamle ಯವರೊಂದಿಗೆ ಅಲ್ಲಿನ ಜನರೊಂದಿಗೆ ಮಾತನಾಡಿದೆ.
ಉತ್ತಮ ಪ್ರಚಾರವನ್ನು ಮಾಡುತ್ತಿರುವ ಶಾಂತಲಾರನ್ನು ಇಲ್ಲಿನ ಜನ ಮೆಚ್ಚಿಕೊಂ���ಿದ್ದಾರೆ, ಎಲ್ಲರೂ ಇವರನ್ನು ಗುರುತಿಸಿ, ಇವರಿಗೇ ಮತ ಹಾಕುತ್ತೇವೆ ಎನ್ನುತ್ತಿದ್ದಾರೆ.
@AAPBangalore
@AAPKarnataka
Happy to announce we will have @ShanthalaDamle an MLA aspirant from Bangalore for AAP ticket in Chill Sessions as our guest on 9th Jan at 9:30 (IST). Don't forget to follow @RKCERTIFIED to get notified when I start the session. It will be Q&A open to all. Catch you in space!
Lucky to wish the Birthday Boy in person !
Happy Birthday @msisodia !
Your passion and work in education, is setting new benchmarks and a model for the rest of our country, really proud of you 👏
God bless 🙏
@AAPKarnataka@AAPBangalore
ವಯೋ ವೃದ್ಧ ಕೆಂಪಣ್ಣ ಅವರ ಮೇಲೆ ಜೆಸಿಬಿ ಪಕ್ಷಗಳ ಒಡನಾಡಿ ಮನಿ ರತ್ನ ಅವರಿಂದ ಕಿರುಕುಳ
ಕೆಂಪಣ್ಣ ಅವರೊಂದಿಗೆ ನಿಂತ ಎಎಪಿ ನಾಯಕತ್ವ
ಭ್ರಷ್ಟ ವಿರೋಧಿ ದನಿ��ಳನ್ನು ಅಡಗಿಸಲು ಬಂದರೆ ಸುಮ್ಮನಿರುವುದಿಲ್ಲ ಎಎಪಿ ಕಾರ್ಯಕರ್ತರು
@dilipkpandey @aapkaprithvi @aapkavijay_ @Nimmabhaskar22
https://t.co/b99oERYxf2
ಈ ದಿನ 9 ವರ್ಷಗಳ ಹಿಂದೆ , @ArvindKejriwal ಅವರು ದೆಹಲಿಯ ಮುಖ್ಯಮಂತ್ರಿ ದಿವಂಗತ ಶ್ರೀಮತಿ ಶೀಲಾ ದೀಕ್ಷಿತ�� ವಿರುದ್ಧ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು .
ಉಳಿದದ್ದು ಇತಿಹಾಸ !
@AAPKarnataka
@AAPBangalore