Thandav ಬಂದಿರೋದು ಖುಷಿನೇ ಆದ್ರೆ ಅವ್ನಿಗೆ ಒಳ್ಳೆ sense of humour ಇದೆ ಅದನ್ನ ಅವ್ನು ಉಪಯೋಗಿಸಿಕೊಳ್ಳಬೇಕು ಚಾನೇಲೂ ಸರಿಯಾಗಿ ಗುರುತಿಸಬೇಕು ಅವಗಷ್ಟೇ ಈ ಸೀಸನ್ ಅಲ್ಲಿ ಏನಾದ್ರು ಬದಲಾವಣೆ ನೋಡ್ಬಹುದು #BBK13
#BBK13
Last season ಒಂದ್ contestant ಯಿಂದ ಬಿಗ್ ಬಾಸ್ famous ಆಯ್ತು ಅನ್ನೋದನ್ನ ಚಾನೆಲ್ ತಗೋಳೋಕ್ಕೆ ready ಇರ್ಲಿಲ್ಲ cut ಮಾಡಿದ್ರೆ ಈ season ಏನೇ ಮಾಡಿದ್ರು TRP ಬರ್ತಾ ಇಲ್ಲ 😁