CBC Ballari is one of the Units of @CBC_Bengaluru Ministry of I&B, Govt of India, Engaging in inter-personal communication in Villages on Union Govt's programm
ಶ್ರೀ ನೂರುದ್ದೀನ್ ಅಹ್ಮದ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ. ಆಧುನಿಕ ಅಸ್ಸಾಮಿ ರಂಗವಿನ್ಯಾಸದ ಶಿಲ್ಪಿ ಎಂದೇ ಖ್ಯಾತರಾದ ಇವರು, ಶಿಲ್ಪಕಲೆ ಮತ್ತು ರಂಗವಿನ್ಯಾಸದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಿದ್ದಕ್ಕಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ���ವರು 450 ಕ್ಕೂ ಹೆಚ್ಚು ಮೊಬೈಲ್ ಥಿಯೇಟರ್ (ಸಂಚಾರಿ ರಂಗಭೂಮಿ)
ಗುರು ಸಂಗ್ಯುಸಾಂಗ್ ಪೊಂಗನರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ. ಆರು ದಶಕಗಳಿಗೂ ಹೆಚ್ಚು ಕಾಲದಿಂದ ಆವೋ-ನಾಗಾ (Ao-Naga) ಜಾನಪದ ಕಲೆಗಳ ರಕ್ಷಣೆ ಹಾಗೂ ಅದರಲ್ಲಿನ ನವೀನ ಕೊಡುಗೆಗಳಿಗಾಗಿ ಇವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾ��ೆ. ಇವರು ಎರಡು ಸಾವಿರಕ್ಕೂ ಹೆಚ್ಚು ಯುವ ಕಲಾವಿದರಿಗೆ ತರಬೇತಿ ನೀಡಿದ್ದಾರಲ್ಲದೆ,
@PadmaAwards
ಗುರು ಸಂಗ್ಯುಸಂಗ್ ಪೊಂಗೆನರ್ ಅವರು ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಆರು ದಶಕಗಳಿಗೂ ಹೆಚ್ಚು ಕಾಲ ಆವೊ-ನಾಗಾ ಜಾನಪದ ಕಲೆಗಳ ಸಂರಕ್ಷಣೆ ಮತ್ತು ಅದರಲ್ಲಿನ ನವೀನ ಕೊಡುಗೆಗಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ.
ಗುರು ಸಂಗ್ಯುಸಂಗ್ ಪೊಂಗೆನರ್ ಅವರು ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಆರು ದಶಕಗಳಿಗೂ ಹೆಚ್ಚು ಕಾಲ ಆವೊ-ನಾಗಾ ಜಾನಪದ ಕಲೆಗಳ ಸಂರಕ್ಷಣೆ ಮತ್ತು ಅದರಲ್ಲಿನ ನವೀನ ಕೊಡುಗೆಗಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ.
#PeoplesPadma2026#PadmaAwards2026#PadmaShri#art
ಗುರು ಸಂಗ್ಯುಸಂಗ್ ಪೊಂಗ್ನೇರ್ ಅವರು ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಆರು ದಶಕಗಳಿಗೂ ಹೆಚ್ಚು ಕಾಲ ಆವೊ-ನಾಗಾ ಜಾನಪದ ಕಲೆಗಳ ಸಂರಕ್ಷಣೆ ಮತ್ತು ಅದರಲ್ಲಿನ ನವೀನ ಕೊಡುಗೆಗಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಇವರು ಎರಡು ಸಾವಿರಕ್ಕೂ ಹೆಚ್ಚು ಯುವ ಕಲಾವಿದರಿಗೆ ತರಬೇತಿ ನೀಡಿದ್ದು,
ಶ್ರೀ ಸಿಮಂಚಲ್ ಪಾತ್ರಾ ಅವರು ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಹ್ಲಾದ ನಾಟಕ ರಂಗದಲ್ಲಿ ಪ್ರಸಿದ್ಧರಾಗಿದ್ದಾರೆ. ಈ ವಿಶಿಷ್ಟ ಸಂಗೀತ ಮತ್ತು ಮುಖವಾ�� ಧರಿಸಿದ ಜಾನಪದ ರಂಗಭೂಮಿ ಪರಂಪರೆಯ ಬೆಳವಣಿಗೆ ಹಾಗೂ ಸಂರಕ್ಷಣೆಯಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದಾರೆ.
Shri Simanchal Patra honoured with Padma Shri, Legendary figure in the realm of Prahlad Naatak, played an important role in growth and preservation of this unique musical and masked folk theatre tradition. Established numerous Akhadas to train younger generations. Actively dedicated to this cultural mission even at the age of 98.
#PeoplesPadma2026 #PadmaAwards2026 #PadmaShri #art
छह दशकों से अधिक समय तक आओ-नागा लोक कलाओं के संरक्षण और उसमें अपने अभिनव योगदान के ल���ए व्यापक रूप से ख्याति प्राप्त गुरु सँग्युसँग पोंगनर, जिन्हें पद्म श्री से सम्मानित किया गया है, दो हजार से अधिक युवा कलाकारों को प्रशिक्षित किया और 100 से अधिक प्रशिक्षुओं का मार्गदर्शन किया।
#PeoplesPadma2026 #PadmaAwards2026 #PadmaShri #art
Guru Sangyusang Pongener honoured with Padma Shri, Widely recognised for his innovative contribution and preservation of Ao –Naga folk arts for over six decades. Trained over two thousand youth artists and mentored over 100 apprentices.
#PeoplesPadma2026#PadmaAwards2026 #PadmaShri #art
Guru Sangyusang Pongener honoured with Padma Shri, Widely recognised for his innovative contribution and preservation of Ao –Naga folk arts for over six decades. Trained over two thousand youth artists and mentored over 100 apprentices. #PeoplesPadma2026#PadmaAwards2026 #PadmaShri #art
ಭಾರತದ ಮಹಿಳೆಯರು ಅಭಿವೃದ್ಧಿಯ ಅಂಚಿನಿಂದ ಮುಖ್ಯವಾಹಿನಿಗೆ ಬಂದಿದ್ದಾರೆ. ತಾವು ಪ್ರವೇಶಿಸುವ ಪ್ರತಿಯೊಂದು ಕ್ಷೇತ್ರವನ್ನು ಶಕ್ತಿ ಮತ್ತು ಉದ್ದೇಶಪೂರ್ವಕತೆಯಿಂದ ಮರುರೂಪಿಸುತ್ತಿದ್ದಾರೆ. ಕಳೆದ 12 ವರ್ಷಗಳಲ್ಲಿ, ಈ ಪರಿವರ್ತನೆಯು ಹೆಚ್ಚಿನ ಸ್ವ���ತಂತ್ರ್ಯ, ಘನತೆ ಮತ್ತು ಅವಕಾಶಗಳನ್ನು ದೊರಕಿಸಿದೆ.
#12YearsOfNariShakti
ಭಾರತದ ನೈರ್ಮಲ್ಯದ ಕಥೆಯ ಕುರಿತಾದ ಅಂತಾರಾಷ್ಟ್ರೀಯ ಚರ್ಚೆಯು ಬದಲಾಗಿದೆ. ಒಂದು ದಶಕದ ಹಿಂದೆ, ಅಂತಾರಾಷ್ಟ್ರೀಯ ವರದಿಗಳು ನೈರ್ಮಲ್ಯದ ಸವಾಲುಗಳನ್ನು ತೋರಿಸುತ್ತಿದ್ದವು. ಇಂದು, ಜಾಗತಿಕ ಸಂಸ್ಥೆಗಳು ಭಾರತದ ನೈರ್ಮಲ್ಯದ ಈ ಪರಿವರ್ತನೆಯನ್ನು ವಿಶ್ವದ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಾಧನೆಗಳಲ್ಲಿ ಒಂದಾಗಿ ಗುರುತಿಸುತ್ತಿವೆ.