ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವೈ.ಎಸ್.ವಿ ದತ್ತ ಅವರಿಗೆ ಜನ್ಮದಿನದ ಶುಭಾಶಯಗಳು
ಸರಳ ಸಜ್ಜನ ರಾಜಕಾರಣಿಯಾದ ದತ್ತ ಅವರಿಗೆ ಭಗವಂತ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ, ಜನಸೇವೆ ಮಾಡಲು ಹೆಚ್ಚಿನ ಅವಕಾಶ ಮತ್ತು ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
I wish you all a very fulfilling and healthy International Yoga Day. I urge you all to practice yoga. It is yoga that has kept me going for this long. It has helped both my mind and body.
ಸಶಕ್ತ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿಜ್ಞಾ ವಿಧಿಯೊಂದಿಗೆ ಜಾತ್ಯತೀತ ಜನತಾದಳ ಪಕ್ಷದ ಸದಸತ್ವ ಪಡ���ಯಿರಿ.
ಕನ್ನಡನಾಡಿನ ಪ್ರಾದೇಶಿಕತೆ, ಸಮಗ್ರತೆ ಹಾಗೂ ಕನ್ನಡಿಗರ ಹಿತಾಸಕ್ತಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ.
#ಜನರೊಂದಿಗೆಜನತಾದಳ
ಕಾಂಗ್ರೆಸ್ ಪಕ್ಷದ ನಾಯಕರ ಮಕ್ಕಳು ಯಾವ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ ಅಂತಲೂ ಹೇಳಬೇಕು.
ಆ ಪಕ್ಷ ಈ ಪಕ್ಷ ಅಂತಲ್ಲ ಎಲ್ಲಾ ರಾಜಕಾರಣಿಗಳಿಗೂ ಅವರ ಕುಟುಂಬದ ಕ್ಷೇಮವಷ್ಟೇ ಮುಖ್ಯ.
"Same wine in a different bottle"
ಕಮಲ್ ಹಾಸನ್ ತಾವು ದೊಡ್ಡ ಹೀರೊ
ನಾನು ಏನು ಮಾತನಾಡಿದ್ರು ನಡೆಯುತ್ತೇ ಅನ್ನೋ ಮನೋಭಾವ ಮೊದಲು ಬಿಡ್ರಿ.
ಕನ್ನಡವೆ ಬೇರೆ,ತಮಿಳು ಬೇರೆ.
ನಮ್ಮದು ಕನಿಷ್ಠ 4ಸಾವಿರಕ್ಕೂ ಹೆಚ್ಚು ವರ್ಷ ಇತಿಹಾಸ ಇರುವ ಭಾಷೆ.
ತಮಿಳಿನಿಂದ ಕನ್ನಡ ಹುಟ್ಟಿದ್ದು ಅನ್ನೋ ನಿಮ್ಮ ದುರಹಂಕಾರದ ಮಾತಿಗೆ ನಮ್ಮ ದಿಕ್ಕಾರ.
ನಿಮ್ಮ ಹೇಳಿಕೆ ವಾಪಾಸ್ ಪಡೆಯಿರಿ.
@ikamalhaasan
🥺🥺@RCBTweets@imVkohli🥺🥺
ಹದಿನೆಂಟರ ನಂಟು ನಮ್ಮದೇ 🤙🏻 😍
It's never been just about winning. It’s about believing. It’s about standing tall through the storms and dreaming together, season after season. That’s not just emotion - it’s #devotion 🙏🏻
#RCBvsPBKS#PlayBold#ನಮ್ಮRCB 💛❤️
😡
ಇವರ ಮೇಲೆ ಕೇಸ್ ಆಗಲೇಬೇಕು
@BlrCityPolice
ಇದು ಬೇಕಂತಲೇ ಮಾಡಿದ್ದಾರೆ.
ಪದೇ ಪದೇ ಕನ್ನಡಿಗರನ್ನು ಕೆಣಕೋ ಕೆಲಸ ಆಗ್ತಿದೆ ಈ ಹಿಂದಿವಾಲಾಗಳಿಂದ
ಈ ಬಾರಿ ಕನ್ನಡಿಗರನ್ನ ಬಹಳ ಕೆಟ್ಟದ್ದಾಗಿ ನಿಂದಿಸಿದ್ದಾರೆ.
ವಿಡಿಯೋ ರೆಕಾರ���ಡ್ ಆಗಿರೋದು :
ಏಪ್ರಿಲ್ 16, ಶುಕ್ರವಾರ ರಾತ್ರಿ
ಸ್ಥಳ :Hotel GS SUITES, ಕೋರಮಂಗಲ, ಬೆಂಗಳೂರು.
ನಮ್ಮ ದೇಶಕ್ಕಾಗಿ ಹೋರಾಡಿದ
ಒಬ್ಬ ಧೀರ ಯೋಧೆ
ಸೇನಾಧಿಕಾರಿ
ಕರ್ನಲ್ ಖುರೆಷಿಯನ್ನು ಉಗ್ರರ ಸಹೋದರಿ ಅಂದ ಈ ದೇಶದ್ರೋಹಿಯನ್ನು
ಜೈಲಿಗೆ ಹಾಕಿ..
ಇದೇನಾ ನಿಮ್ಮ ದೇಶಪ್ರೇಮ,
ತೂ ನಿಮ್ಮ ನೀಚ ಮನಸ್ಥಿತಿಗೆ 😡