ಜೀವ ಸಂಕುಲಕ್ಕೆ ಭೂಮಿಯ ಅತಿ ಮಹತ್ವದ ಕೊಡುಗೆ ನೀರು.
ನೀರನ್ನು ಅತ್ಯಂತ ಜವಾಬ್ದಾರಿಯಿಂದ ಬಳಸುವುದು ಮತ್ತು ಉಳಿಸುವುದನ್ನು ಬಹುಮುಖ್ಯ ಕರ್ತವ್ಯವಾಗಿ ಪರಿಗಣಿಸಿದಲ್ಲಿ ಮಾತ್ರ ಮುಂದಿನ ಪೀಳಿಗೆಗೆ ನಾವು ಉತ್ತಮ ವಾತಾವರಣವನ್ನು ಉಳಿಸಬಹುದು.
ಜಲ ಸುಸ್ಥಿರತೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತಿದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಲ ಸುಸ್ಥಿರತೆಯಲ್ಲಿ 10 ಮಾದರಿ ಹಳ್ಳಿಗಳನ್ನು ರೂಪಿಸಲು ಕಲಬುರಗಿ ಜಿಲ್ಲಾಪಂಚಾಯತ್ ಕನ್ಸೋರ್ಟಿಯಂ ಫಾರ್ ಡಿಯಾಟ್ಸ್ ಡಿಸೆಮಿನೇಷನ್ (ಸಿಡಿಡಿ) ಸಂಸ್ಥೆ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಹಳ್ಳಿಗಳಲ್ಲಿ ನೀರಿನ ಸಂಪತ್ತು ಸಂರಕ್ಷಣೆ,
ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆ,
ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ,
ಮಳೆ ನೀರು ಸಂಗ್ರಹಣೆ,
ಸೇರಿದಂತೆ ಗ್ರಾಮಸ್ಥರನ್ನು ಒಳಗೊಂಡು ವಿವಿಧ ಚಟುವಟಿಕೆಗಳನ್ನು ಸಮಪರ್ಕವಾಗಿ ಅನುಷ್ಠಾನ ಮಾಡುವ ಗುರಿಯನ್ನು ಈ ಒಪ್ಪಂದ ಹೊಂದಿದೆ.
- ನೈಸರ್ಗಿಕ ಜಲಮೂಲಗಳು ಮತ್ತು ಕೆರೆ, ಕಟ್ಟೆಗಳಂತಹ ಸಾಂಪ್ರದಾಯಿಕ ಜಲಮೂಲಗಳನ್ನು ಸ್ವಚ್ಛಗೊಳಿಸುವುದು,
- ಜಲಜೀವಿಗಳ ಜೀವ ವೈವಿಧ್ಯತೆಯನ್ನು ಸಂರಕ್ಷಿಸಿ ಪರಿಸರ ಸಮತೋಲನಕ್ಕೆ ಶ್ರಮಿಸುವುದು
- ಮರ ಗಿಡಗಳನ್ನು ನೆಡುವ ಮೂಲಕ ಮಣ್ಣಿನ ಸವಕಳಿ ತಪ್ಪಿಸುವುದು
- ವೈಜ್ಞಾನಿಕವಾಗಿ ತ್ಯಾಜ್ಯ ನೀರು ಸಂಸ್ಕರಣೆಗೊಳಿಸುವುದು,
- ಶಾಲಾ ನೈರ್ಮಲ್ಯ, ಸಾರ್ವಜನಿಕ ತ್ಯಾಜ್ಯದ ಕೊಳಚೆ ಪ್ರದ��ಶಗಳು, ಬ್ಲ್ಯಾಕ್ ಸ್ಪಾಟ್ಗಳನ್ನು ಕಂಡುಹಿಡಿದು ಸಾಂಸ್ಥಿಕ ಸಾಮರ್ಥ್ಯಗಳ ವಿಶ್ಲೇಷಿಸುವುದು
- ಗ್ರಾಮದಲ್ಲಿನ ಮೂಲಸೌಕರ್ಯ ಬಲವರ್ಧನೆಗೆ ಇರುವ ಕೊರತೆಗಳನ್ನು ಪತ್ತೆ ಹಚ್ಚಿ ಸರ್ಕಾರದ ವಿವಿಧ ಇಲಾಖೆಯ ಅನುದಾನದಿಂದ ಅದನ್ನು ಸರಿಪಡಿಸುವ ಕೆಲಸ ಮಾಡುವುದು
ಈ ಒಪ್ಪಂದದ ಗುರಿಗಳಾಗಿವೆ.
ಒಪ್ಪಂದದ ಪ್ರಕಾರ 10 ಹಳ್ಳಿಗಳಲ್ಲಿ ಗ್ರೇವಾಟರ್ ಶುದ್ಧಿಕರಣ ಘಟಕದ ತಾಂತ್ರಿಕ ಯೋಜನೆ ಮತ್ತು ಡಿ.ಪಿ.ಆರ್. ಸಿದ್ದಪಡಿಸಿ ಇದರಲ್ಲಿ 3 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಘಟಕ ಸ್ಥಾಪಿಸಲಾಗುವುದು.
5 ಹಳ್ಳಿಗಳಲ್ಲಿ ಶಾಲಾ ನೈರ್ಮಲ್ಯಗಳ ವ್ಯವಸ್ಥೆಯನ್ನು ಪುನ:ಸ್ಥಾಪಿಸುವುದು ಹಾಗೂ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಇದಲ್ಲದೆ,
ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸಿ ಪೂರೈಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯ ಹಳ್ಳಿಗಳಲ್ಲಿ ಮೈಕ್ರೋ ಗ್ರಿಡ್ ಪ್ಲ್ಯಾಂಟ್ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ 20 ಕೋಟಿ ರೂ. ಹಣ ಮೀಸಲಿಟ್ಟಿದ್ದು, ಒಂದು ತಿಂಗಳಲ್ಲಿ ಟೆಂಡರ್ ಕರೆದು ಕೆಲಸ ಪ್ರಾರಂಭಿಸಲಾಗುವುದ���.
ವಿದ್ಯುತ್ ಸ್ವಾವಲಂಬನೆ ಹೊಂದಿದ ದೇಶದ ಮೊದಲ ಗ್ರಾಮ ಪಂಚಾಯಿತಿಗಳನ್ನು ನಮ್ಮ ಕಲಬುರಗಿ ಜಿಲ್ಲೆ ಹೊಂದಲಿದೆ, ವಿದ್ಯುತ್ ಸ್ವಾವಲಂಬನೆಗೆ ಕಲಬುರಗಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನ್ನದು.
🌟 #HappeningToday: Webinar Alert🚀
Join us along with @CDDIndia and @EcosanServicesF today from 3:00 PM to 4:30 PM, for an insightful discussion on Faecal Sludge Treatment Plants (FSTPs). Stay tuned for more updates!
Brig. Shri Gaurav Kumar Karki & team from Military Engineering Services visited CDD India to explore Nature Based Solutions for Water & Sanitation. Our briefing emphasized contextualization & decentralization in design & implementation. Excited to continue collaboration.
On the occasion of Gandhi Jayanti, CDD India, supported by @sbifoundation, promotes cleaner towns through street plays in Malavalli. Join our mission for #SolidWasteManagement, Toilet Usage, and Personal Hygiene! 🌍 #GandhiJayanti#CleanerFuture
CDD India's collaboration with Standard Chartered Bank is making waves in addressing water scarcity! Check out the article in Bangalore Mirror to learn how we're bringing safe water and sanitation to Kalaburagi district.
Link : https://t.co/pR1Tq9oYfm
#WaterSecurity
Get ready for the 3rd Edition of the Corporate Social Responsibility (CSR) & Sustainability Conference & Award Ceremony, presented by #ASSOCHAM!
Look out for CDD India representatives, Aditi Pandey and Girija R who will be present at the event!
#ASSOCHAM#Awards#Events#CSR
#ETGSA | @aiai_india and @CDDIndia are partnering with us as our Supporting Associations for the GSA Sustainable Organisations 2023.
Know more:https://t.co/ggHoIp3Ljg
Thanks to @Wipro Foundation, CDD India renovated a public toilet in D'Souza Garden, VV Puram slum area of Bangalore. Community leaders such as @BGUdayBJP and local authorities attended the inauguration ceremony, which made it a great success!
On this World Water Day, let us pledge to protect and conserve our water resources. Together, we can create a brighter future, where access to safe and clean water is a fundamental human right and a reality for all.
As we observe World Water Day 2023, let's remember the critical state of our water resources. Access to safe and clean water is a basic human right, yet millions around the world lack this privilege, leading to dire consequences.
At CDD India, we promote awareness and sustainable water management practices that balance the needs of communities, businesses, and the environment. Pollution, climate change, and unsustainable practices pose a significant threat to communities and ecosystems.