Longest-serving elected PM of India 🇮🇳 @narendramodi
Let that sink in...we must pause and acknowledge this achievement.
12 years.Same energy.Same pace,, No slowdown.
Shri @narendramodi Ji, Heartfelt salute to your dedication and achievement.
A proud moment sir.
Wishing you continued success and the best of everything ahead!
🙏🏼
��ಿಜೆಪಿಗರು ಹಿಂದೂಗಳು ಈ ಲುಚ್ಚ ಬದ್ಮಾಶ್ ಭಗವಾನನಿಗೆ ಹೊಡೆದರೆ ಕೋಮುವಾದಿ ಹಲ್ಲೆಯಾಗುತ್ತೆ..... ಅದಕ್ಕೆ ಇದೇ ಮನಸ್ಥಿತಿ ಇರೋ ಖಂಗ್ರೆಸಿಗರೇ ಆ ಲುಚ್ಚ ನನ್ ಮಗನಿಗೇ ಕಂಡ್ ಕಂಡಲ್ಲಿ ಹಳೇ ಮೆಟ್ಟಿನೇಟು ಹಾಕಲಿ..... ಆಗಲಾದ್ರೂ ಬುದ್ಧಿ ಸುಧಾರಿಸುತ್ತೋ ಆ ಬೋಳಿಮಗನಿಗೆ ಲುಚ್ಚ ಭಗವನನಿಗೆ
"ನಮ್ಮ ಭೂಮಿ ನಮ್ಮ ಹಕ್ಕು"
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವ- ಕ್ಷೇತ್ರವಾದ ಕನಕಪುರದ ಜನತೆಗೆ ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಹೇಳುತ್ತಾರೆ ಅದೇ ಬಿಡದಿ ಭಾಗದ ಜನತೆಯ ಭೂಮಿಯನ್ನು ���ೈತರ ಒಪ್ಪಿಗೆ ಇಲ್ಲದೆ ಮಾರಾಟ ಮಾಡಲು ಹೋರಟಿದ್ದಾರೆ. ಇದು ಯಾವ ಸೀಮೆಯ ನ್ಯ��ಯ?
ನಮಗೆ ಕಾನೂನಿನ ಮೇಲೆ ಸಂಪೂರ್ಣವಾದ ನಂಬಿಕೆ ಹಾಗೂ ಗೌರವವಿದೆ, ಈ ಯೋಜನೆಯ ಮೇಲೆ "ತಡೆಯಾಜ್ಞೆ" ತಂದು ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ.
ಬೆಂಗಳೂರಲ್ಲಿ ಈಗಾಗಲೇ ಮಳೆ ಶುರುವಾಗಿ ಸಾರ್ವಜನಿಕರು ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಮಾತ್ರ ಇನ್ನು 'ಬೆಂಗಳೂರು ಉಸ್ತುವಾರಿ ಸಚಿವರು' ಯಾರು ಅನ್ನೋ ಕ್ಲಾರಿಟಿ ಇಲ್ಲದಿರುವುದು ದುರಂತ.
ರಸ್ತೆಗಳ ತುಂಬ ಗುಂಡಿ��ಳು, ಮೆಟ್ರೋ ಲೈನ್ಗಳಲ್ಲಿ ಅಡೆತಡೆಗಳು, ಇಡೀ ನಗರ ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕೂತಿದೆ .
ಇಂಜಿನ್ ಇಲ್ಲದ ಕಾರು ಕೊಟ್ಟು ಓಡಿಸಿ ಅಂದರೆ ಹೇಗೆ ಸಿಎಂ @DKShivakumar ಅವರೇ?
ಇನ್ನಾದರೂ ಈ ಮುಗಿಯದ ಧಾರಾವಾಹಿಗೆ ಬ್ರೇಕ್ ಹಾಕಿ, ಬೆಂಗಳೂರನ್ನು ಉಳಿಸಿ!
2028ರ ವಿಧಾನಸಭೆ ಎಲೆಕ್ಷನ್
ಬಿಜೆಪಿ vs ಕಾಂಗ್ರೆಸ್ ಅಲ್ಲ 💁
ಕುಮಾರಣ್ಣ vs ಡಿಕೆ 🤔
ಅದಕ್ಕೆ ಕೇಂದ್ರ ಬಿಜೆಪಿ ಜಾಸ್ತಿ ತಲೆ
ಕೆಡಿಸಿಕೊಳ್ತಾ ಇಲ್ಲಾ 😎
ಎಷ್ಟು ಜಾಸ್ತಿ ಜೆಡಿಎಸ್ ಗೆಲ್ಲುತ್ತೆ ಅಷ್ಟು
ಕಾಂಗ್ರೆಸ್ ಸೋಲುತ್ತೆ.
ಮತ್ತೆ
ಸ್ವಾಮಿಯೇ ಶರಣಂ ಅಯ್ಯಪ್ಪ 🙏
ಇಂತಹ ಕಳಪೆ ಕಾಮಗಾರಿಗೆ ಕಾರಣ ರಿಜಿಸ್ಟರ್ ಮಾಡದೆ ಇರುವ RSS ಕಾರಣ ಇರಬಹುದಾ ಘನತೆವೆತ್ತ ಗೃಹ ಮಂತ್ರಿಗಳೇ??
ತನ್ನ ತಟ್ಟೆಯಲ್ಲೇ ಕೊಳೆತು ಬಿದ್ದಿರುವ ಹೆಗ್ಗಣ ಇದ್ದರೂ...
ಬೇರೆಯವರ ತಟ್ಟೆಯಲ್ಲಿ ನೊಣ ಓಡಿಸುವ ಪ್ರಯತ್ನ...
Thank you so much for all the birthday wishes, messages, and love ♥️ Every kind word found its way to my heart and made the day a little more special. Big hugs to all of you 🤗🤗
Perhaps our generation was the last to truly admire you @KicchaSudeep. Now, most of us have moved on from films and are busy with our lives. Pachcha yesht shows HF aythu? Stardom yella nadiyalla eega.
Except Eega, there hasn't been a truly notable film of yours. stay grounded.
ರಾಯಚೂರಿನ ಸಿಂಧನೂರು ಶಾಲೆಗಳ ಈ ಮಕ್ಕಳೆಲ್ಲ ಬಿಡದಿ township ಗೆ ಬಂದು ಏನು ಜೀವನ ಕಟ್ಟಿಕೊಳ್ಳುತ್ತಾರೆ?
#ಬೆಂಗಳೂರು_ಬೆಳ���ದಿದ್ದು_ಸಾಕು
ಕರ್ನಾಟಕ ಉದ್ದಾರ ಆಗೋದು ಅಂದ್ರೆ ಕನ್ನಡಿಗರು ಉದ್ದಾರ ಆಗೋದು, ಹೊರ ರಾಜ್ಯಗಳ ವಲಸಿಗರು ಬೆಂಗಳೂರಿಗೆ ಬರೋದಲ್ಲ.
#ನಮ್ಮನಾಡು_ನಮ್ಮಆಳ್ವಿಕೆ