https://t.co/HvrVm37NtZ
ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರ ಪಾದಕಮಲಗಳಿಗೆ ನಮ್ಮ ಅಶ್ರುತರ್ಪಣಗಳು🙏🙏🙏
22ನೇ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ವೀರ ಯೋಧರೊಬ್ಬರ ಪ್ರತಿಮೆಯನ್ನು ಸೋಪ್ ಕಲಾಕೃತಿ ಮೂಲಕ ರಚಿಸಿದ ದ್ರಶ್ಯವನ್ನು ಇಂದು ನಮ್ಮ ಹೊಸ ಯೂ-ಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಗೊಳಿಸಿದ್ದೇವೆ.
#KargilVijayDiwas