ನೀವು ನಿಜಕ್ಕೂ ಶಿಕ್ಷಣ ಮಂತ್ರಿಯಾಗಿದ್ದಿದ್ದು
ಕರ್ನಾಟಕದ ಪಾಲಿಗೆ 🤦🏻♂️
ನೀವಂತು ಹಿಂದಿಹೇರಿಕೆ ತಡೆಯೋ ಕೆಲಸ ಮಾಡೋಕೆ ಆಗ್ಲಿಲ್ಲ.
ಈಗ ಮಾಡಿದ್ದಾರೆ,ಈ ನಿರ್ಧಾರ ಸ್ವಾಗತ ಮಾಡಿ ಕನಿಷ್ಠ ಕನ್ನಡಿಗ��� ಋಣ ತೀರಿಸಿ.
ಹಾಗೆ ನೀವು ಗೆದ್ದಿರೋದು ಹಿಂದಿ ಮಾತಾಡೊರಿಂದ ಅಲ್ಲ
ಕನ್ನಡಿಗರ ವೋಟ್ ನಿಂದ ಮರೆಯದಿರಿ.
ಯಾಕ್ ಉರಿದು ಬೀಳ್ತಿದ್ದೀರಿ.
@nimmasuresh
@kodlady ಇದು ಬರೀ ಕೆಳವರ್ಗದವರ ವಿಷಯ ಅಲ್ಲ.ಎಷ್ಟು ಓದಿದ ಸುಸಂಸ್ಕೃತ ಜನ ಮೋದಿ-ಅಮಿತ್ ಶಾ ರ ಕ್ರಿಮಿನಲ್ ಹಿನ್ನೆಲೆಯನ್ನ ಒಪ್ಪುತ್ತಾರೆ? ಹರೇನ್ ಪಾಂಡೆ ಹಾಗು ಜಡ್ಜ್ ಲೋಯಾ ಹತ್ಯೆಯಲ್ಲಿ ಅವರಿಬ್ಬರ ರೋಲ್ ಇದ್ದೇ ಇದೆ ಎಂದು ನಂಬಲು ಪ್ರಬಲ ಕಾರಣಗಳಿದ್ದಾಗಲೂ ಮೋದಿಯನ್ನ ದೇವರಂತೆ ನೋಡುವ ಕೋಟಿ ಕೋಟಿ ಜನ ಯಾಕಿದ್ದಾರೆ?
ಕನ್ನಡದ ಮಕ್ಕಳ��ಗೊಂದು ಸಿಹಿಸುದ್ದಿ! ಮಕ್ಕಳ ಕತೆ, ಕವನ, ಕಾಮಿಕ್ಸ್ ಹಾಗೂ ಇತರೆ ಚಟುವಟಿಕೆಗಳಿಂದ ತುಂಬಿರುವ, ಪ್ರತಿ ಪುಟದಲ್ಲೂ ಬಣ್ಣ ಬಣ್ಣದ ಚಿತ್ರಗಳಿಂದ ಮಕ್ಕಳನ್ನು ರಂಜಿಸುವ ಹೊಚ್ಚ ಹೊಸ ಮ್ಯಾಗಜೀನ್ ಒಂದು ಕನ್ನಡದಲ್ಲಿ ಬಂದಿದೆ. ಚಂದಾದಾರರಾದರೇ ಮೂರು ತಿಂಗಳಿಗೊಮ್ಮೆ ನಿಮ್ಮ ಮನೆಬಾಗಿಲಿಗೇ ಪತ್ರಿಕೆ ಬಂದು ಸೇರಲಿದೆ. ಇಂದೇ ಚಂದಾದಾರರಾಗಿ.
https://t.co/RYEzzkyJHu
BREAKING: Gautam Adani and 7 other executives criminally indicted in the U.S. over $250 million in alleged bribes.
The SEC has filed parallel charges in the “massive bribery scheme”.
https://t.co/uWULHHI7Ab
Imane Khelif participated in women’s boxing at the Tokyo Olympics in 2020. Guess how many medals she got? ZERO. She got defeated by another boxer. You all are hypocrites who don’t care about or follow women’s sports. We have to hear this unfounded nonsense every Olympics.