ನಾಳೆಯಿಂದ ವಿದ್ಯಾರ್ಥಿಗಳ ಪರದಾಟ ಪೋಸ್ಟ್ ಮಾಡ್ತೇನೆ 🙃👍 ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ತಮ್ಮ ಮಕ್ಕಳನ್ನು ಐಷರಾಮಿ ಕಾರ್ ನಲ್ಲಿ ಕಾಲೇಜ್ ಗೆ ಕಳಿಸ್ತಾರೆ. .....ಆದ್ರೆ ಬಡವರ ಮಕ್ಕಳು ಏನು ಮಾಡ್ಬೇಕು ಸರ್ 🙏👍
ಎಲ್ಲಾ ಲೈಫ್ ನಲ್ಲಿ ಅಡ್ಜಸ್ಟ್ ಆಗ್ಲೇ ಬೇಕು ಅಲಾ........ ���ನ್ನೂ ಹೋರಾಟ ಮಾಡ್ಲಿಕ್ಕೆ ಆಗಲ್ಲ ಯಾಕಂದ್ರೆ ನನ್ನ ವೈಯಕ್ತಿಕ ಜೀವನ ಸುಧಾರಿಸಿ ಕೊಳ್ಳಬೇಕಿದೆ. .......ಇನ್ನಾದ್ರೂ ಈ ಸಮಸ್ಯೆ ಬಗ್ಗೆ ಗಮನ ಹರಿಸಿ @siddaramaiah @DKShivakumar 🙏
ಹೇಳಲು ಬೇಸರ. ....
ಕಳೆದ ಐದು ವರ್ಷದಿಂದ ಬಸ್ ಸಮಸ್ಯೆ ಬಗ್ಗೆ ಗಮನ ಹರಿಸಿ ಎಂದು ಮನವಿ ಮಾಡಿ ಅಯ್ತು. .....ಹೋರಾಟ ಮಾಡಿಯೂ ಅಯ್ತು. .....ಅದಕ್ಕೆ ಬಹುಮಾನ ಎಂಬಂತೆ ನನ್ನ ಮೇಲೆ ಪೊಲೀಸ್ ಇಲಾಖೆ ಕೇಸ್ ಮಾಡಿಯೂ ಅಯ್ತು. ........ನನ್ನ ವಿದ್ಯಾರ್ಥಿ ಜೀವದಲ್ಲಿ ಇದ್ದಾಗಲೂ ಹಾಗೂ ಈಗ ಉದ್ಯೋಗದ ಜೀವನದಲ್ಲಿ ಇರುವ ಸಮಸ್ಯೆ karnataka SRTC 🙃
ಉಫ್. .......ಏನ್ರೀ @Kiran8884 ಲಾಯರ್ ಅಂತ ಪ್ರೋವ್ ಮಾಡೇ ಬಿಟ್ರಿ. .......ನಿಮ್ಮ ಮೇಲೆ ಸುಖಸುಮ್ಮನೆ ಆರೋಪ ಮಾಡಿದ ಸೊ ಕ���ಲ್ಡ್ ಜನಗಳಿಗೆ ಒಳ್ಳೆ ಉತ್ತರ ಕೊಟ್ಟಿದ್ದೀರಾ. ..... ವಿಡಿಯೋ ನೋಡಿ ಖುಷಿ ಅಯ್ತು. ......ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಸಾಧನೆ ಮಾಡ್ತಾ ಇರಿ. .......❤️🔥❤️🔥❤️🔥
ವಿದ್ಯಾರ್ಥಿಗಳ ಈ ಪಾಡು ಸಾರಿಗೆ ಇಲಾಖೆಗೆ ಕಾಣುತ್ತಿಲ್ಲ ಅನ್ಸುತ್ತೆ. .....ಬಸ್ಸುಗಳ ಸಂಖ್ಯೆ ಹೆಚ್ಚು ಮಾಡಿ ಅಂತ ಎಷ್ಟು ಸಲ ಮನವಿ ಮಾಡಿದ್ರೂ ಎಚ್ಚೆತ್ತು ಕೊಳ್ಳದ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಜೀವದಲ್ಲಿ ಆಟವಡುವ ಮನಸ್ಥಿತಿ ಇದ್ದಂತಿದೆ. ....
ಈ ಸಮಸ್ಯೆ ಬಗ್ಗೆ ಸ್ವಲ್ಪ ಗಮನ ಹ��ರಿಸಿದ್ರೆ ಒಳ್ಳೇದು. ....
Spreading hate online? We are here to remind you that our city thrives on kindness, not cruelty. Speak up for respect or face the consequences!
#WeServeWeProtect
Spreading hate online? We are here to remind you that our city thrives on kindness, not cruelty. Speak up for respect or face the consequences!
#WeServeWeProtect
ಬಡತನ? ?? ರೀ ಸ್ವಾಮಿ. ..ಯಾವುದನ್ನು ಸಮರ್ಥನೆ ಮಾಡ್ಬೇಕೊ ಅದನಷ್ಟೇ ಮಾಡಿ. ....ಅವ್ರು ಯಾಕೆ ಕ್ಯಾನ್ಸಲ್ ಮಾಡಿದ್ರಿ ಅಂತ ಸ್ವಲ್ಪ ��ಿಟ್ಟಿನಿಂದ ಮಾತಾಡಿದ್ರೆ ಪರವಾಗಿಲ್ಲ. .....ಆದ್ರೆ ಕೈ ಎತ್ತಿ ಮಾತಾಡಿದ್ದು ತಪ್ಪು. ..... ಇದಕ್ಕೆ ಬಡತನ ಅಂತ ಬಣ್ಣ ಹಚ್ಚಬೇಡಿ. .....
Stop defaming the Auto driver.
The mistake is on that girl's side also.
She booked two autos and when both came she cancelled one auto.
His words are harsh but he is right in asking her why did she cancel the ride when the auto reached the spot? Who will compensate for the fuel?
Have some common sense and think.
Why did she book two autos? Next time she will book 100 autos and cancel 99.
@BlrCityPolice ಈ ವಿಚಾರದ ಬಗ್ಗೆ ಸ್ವಲ್ಪ ಗಮನ ಕೊಡಿ. .....ಮಾತಿಗೆ ��ಾತು ಬೆಳೆದು ಜಗಳವಾಡಿದರೆ “ಇದೆಲ್ಲಾ ದಿನನಿತ್ಯ ಜೀವನದಲ್ಲಿ ಇದ್ದಿದ್ದೆ” ಅಂತ ಸುಮ್ಮನಾಗಬಹುದಿತ್ತು. ...ಆದರೆ ಇಲ್ಲಿ ಹೆಣ್ಣಿಗೆ ಕೈ ಎತ್ತಿ ಮಾತಾಡಿದ್ದು ತಪ್ಪು. .... ಈ ಗೂಂಡಾಗಿರಿಯಾ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳಬೇಕು......
#WomenSafety