“ ಪತ್ರಿಕಾ ಪ್ರಕಟಣೆ”
ಮಾರಿಹಾಳ ಠಾಣೆ ಪೊಲೀಸ್ರಿಂದ ಅಕ್ರಮ ಸರಾಯಿ ಮಾರಾಟದ ಮೇಲೆ ದಾಳಿ; ಓರ್ವ ಬಂಧನ; ಹಾಗೂ ತಿಲಕವಾಡಿ ಪೊಲೀಸ್ರಿಂದ ಗಾಂಜಾ ಸೇವನೆ ಮಾಡುತ್ತಿದ್ದವರ ವಿರುದ್ದ ಕ್ರಮ
#belagavicitypolice
ಪತ್ರಿಕಾ ಪ್ರಕಟಣೆ:-
ಉದ್ಯಮಬಾಗ ಪೊಲೀಸರಿಂದ 60,000/- ರೂ ಮೌಲ್ಯದ 1 ಕೆ.ಜಿ 212 ಗ್ರಾಂ ತೂಕದ ಗಾಂಜಾ ಮಾದಕ ಪದಾರ್ಥವನ್ನು ಮಾರಾಟದಲ್ಲಿ ನಿರತನಾದ ಓರ್ವ ಆರೋಪಿತನ ಬಂಧನ.
#belagavicitypolice
ಮುಂಬರುವ ಈದ್ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಯಿತು. ಶಾಂತಿ–ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ಅಗತ್ಯ ಸಲಹೆ–ಸೂಚನೆಗಳನ್ನು ನೀಡಲಾಯಿತು.
#BelagaviCityPolice#Eid#PeaceMeeting#Belagavi
APMC ಪೊಲೀಸ್ ಠಾಣೆಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR Portal ನಲ್ಲಿ ಪತ್ತೆಯಾದಂತಹ ಮೊಬೈಲ್ ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಯಿತು. ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ https://t.co/IjIYh5lCPu ಪೋರ್ಟಲ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ.
#belagavicitypolice
ಈ ದಿನ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಳಗಾವಿ ಅವರಿಂದ ಪೋಕ್ಸೊ (POCSO) ಮತ್ತು ಎನ್ಡಿಪಿಎಸ್ (NDPS) ಕಾಯ್ದೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರವರ ಕಾರ್ಯಾಲಯದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
#BelagaviCityPolice#POCSO#NDPS#Workshop#LegalAwareness