@CMofKarnataka@DKShivakumar@INCKarnataka@IndianFootball Build FIFA-standard stadiums and high-performance football academies in Bengaluru, Mangaluru, Mysuru, Hubballi, and Kalaburagi. Invest in grassroots talent, youth leagues, and coaching. Host international matches and make Karnataka the home of Indian football.
#Karnataka (2/3)
ಅದ್ಭುತ, ಅಲ್ಲವೇ?
1.) ಹೆಲ್ಮೆಟ್ ಇಲ್ಲ... ದಂಡ ₹1,000/-
2.) ನೋ-ಪಾರ್ಕಿಂಗ್ ವಲಯದಲ್ಲಿ ಪಾರ್ಕಿಂಗ್... ದಂಡ ₹3,000/-
3.) ವಿಮೆ ಇಲ್ಲ... ದಂಡ ₹1,000/-
4.) ಕುಡಿದು ವಾಹನ ಚಾಲನೆ... ದಂಡ ₹10,000/-
5.) ಪ್ರವೇಶ ರಹಿತ ವಲಯದಲ್ಲಿ ಚಾಲನೆ... ದಂಡ ₹5,000/-
6.) ಚಾಲನೆ ಮಾ���ುವಾಗ ಮೊಬೈಲ್ ಫೋನ್ನಲ್ಲಿ ಮಾತನಾಡುವುದು… ದಂಡ ₹2,000/-
6.) ಮಾಲಿನ್ಯ ಪ್ರಮಾಣ ಪತ್ರವಿಲ್ಲ... ದಂಡ ₹1,100/-
7.) ಟ್ರಿಪಲ್ ಸೀಟ್ ರೈಡಿಂಗ್… ದಂಡ ₹2,000/-
ಆದರೆ:
1.) ಅಸಮರ್ಪಕ ಟ್ರಾಫಿಕ್ ಸಿಗ್ನಲ್ಗಳು... ಯಾರೂ ಜವಾಬ್ದಾರರಲ್ಲ!
2.) ರಸ್ತೆಯ ಹೊಂಡಗಳು... ಯಾರೂ ಜವಾಬ್ದಾರರಲ್ಲ!
3.) ಅತಿಕ್ರಮಿಸಿದ ಕಾಲುದಾರಿಗಳು... ಯಾರೂ ಜವಾಬ್ದಾರರಲ್ಲ!
4.) ಬೀದಿ ದೀಪವಿಲ್ಲ... ಯಾರೂ ಜವಾಬ್ದಾರರಲ್ಲ!
5.) ರಸ್ತೆಗಳಲ್ಲೆಲ್ಲ ಹರಡಿದ ಕಸ... ಯಾರೂ ಜವಾಬ್ದಾರರಲ್ಲ!
6.) ರಸ್ತೆಗಳಲ್ಲಿ ಬೀದಿದೀಪ ಕಂಬಗಳಿಲ್ಲ... ಯಾ��ೂ ಜವಾಬ್ದಾರರಲ್ಲ!
7.) ರಸ್ತೆಗಳನ್ನು ಅಗೆ��ು ದುರಸ್ತಿ ಮಾಡದೆ ಬಿಟ್ಟಿದ್ದಾರೆ... ಯಾರೂ ಜವಾಬ್ದಾರರಲ್ಲ!
8.) ನೀವು ಗುಂಡಿಗೆ ಬಿದ್ದು ಗಾಯಗೊಂಡರೆ... ಯಾರೂ ಜವಾಬ್ದಾರರಲ್ಲ!
9.) ಬಿಡಾಡಿ ಹಸುಗಳು ಅಥವಾ ಪ್ರಾಣಿಗಳು ನಿಮ್ಮ ವಾಹನಕ್ಕೆ ಡಿಕ್ಕಿ ಹೊಡೆದರೆ ಅಥವಾ ನಾಯಿ ಕಚ್ಚಿದರೆ... ಯಾರೂ ಜವಾಬ್ದಾರರಲ್ಲ!
10.) ರಸ್ತೆಯ ತುಂಬೆಲ್ಲಾ ಹರಿಯುವ ಚರಂಡಿ... ಯಾರೂ ಜವಾಬ್ದಾರರಲ್ಲ!
ಸಾರ್ವಜನಿಕರು ಮಾತ್ರ ಅಪರಾಧಿಗಳು ಮತ್ತು ಅವರು ಮಾತ್ರ ದಂಡವನ್ನು ಪಾವತಿಸಲು ಜವಾಬ್ದಾರರು ಎಂದು ಭಾಸವಾಗುತ್ತದೆ. ಆಡಳಿತ, ಪುರಸಭೆ ಮತ್ತು ಸರ್ಕಾರ; ಅವರಲ್ಲಿ ಯಾರೂ ಎಂದಿಗೂ ಜವಾಬ್ದಾರರಾಗಿರುವುದಿಲ್ಲ.
ಅವರಿಗೆ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ. ಯಾವುದೇ ನಿರ್ಲಕ್ಷ್ಯಕ್ಕೆ ಅವರು ಎಂದಿಗೂ ಜವಾಬ್ದಾರರಾಗಿರುವುದಿಲ್ಲ.
ಅವರನ್ನೂ ಹೊಣೆ ಮಾಡಬೇಕಲ್ಲವೇ???
ನಾಗರಿಕರು ಕಷ್ಟಪಟ್ಟು ದುಡಿಯಬೇಕು, ಸಂಕಟಗಳನ್ನು ಸಹಿಸಿಕೊಳ್ಳಬೇಕು, ತೆರಿಗೆ ಕಟ್ಟಬೇಕು, ದಂಡ ಕಟ್ಟಬೇಕು, ಸರ್ಕಾರದ ಬೊಕ್ಕಸ ತುಂಬಬೇಕು, ನಂತರ ಮತ್ತೆ ಅಧಿಕಾರಕ್ಕೆ ಬರಬೇಕು!
ಈ ನಿಯಮವನ್ನು ರೂಪಿಸಿದವರಿಗೂ ಈ ಸತ್ಯದ ಅರಿವಾಗುವಂತೆ ಎಲ್ಲರೂ ��ದನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಹಂಚಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ..
.🙏
ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಮಹತ್ವಾಕಾಂಕ್ಷೆಯ ಜವಳಿ ಪಾರ್ಕ್ ನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಅಭಿವೃದ್ಧಿಪಡಿಸಲು ಕ್ರಮ ವಹಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
◆ 1000 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಈ ಜವಳಿ ಪಾರ್ಕ್ ಸುಮಾರು ₹1,700 ಕೋಟಿ ಯೋಜನಾ ಮೊತ್ತದೊಂದಿಗೆ ಅಭಿವೃದ್ಧಿಪಡಿಸಲಾಗುವುದು.
₹320 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾರ್ಯಗಳನ್ನು KIADB ಕೈಗೆತ್ತಿಕೊಳ್ಳಲಿದೆ.
ಕಲಬುರಗಿಯ ನಂದಿಸಿನ್ನೂರು, ಕಿರಣಗಿ ಗ್ರಾಮಗಳಲ್ಲಿ 1000 ಎಕರೆಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯಡಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ,
◆ಪಿಎಂ ಮಿತ್ರ ಪಾರ್ಕ್ ಯೋಜನೆಯಡಿಯಲ್ಲಿನ ₹500 ಕೋಟಿ ಬಂಡವಾಳ ಸಹಾಯಧನ ಬಳಸಿಕೊಳ್ಳುವುದರೊಂದಿಗೆ KIADB ಅನುದಾನದೊಂದಿಗೆ ಜವಳಿ ಪಾರ್ಕಿನ ಅಭಿವೃದ್ಧಿಗೆ ವೇಗ ನೀಡಲಾಗುವುದು.
◆ ಈ ಜವಳಿ ಪಾರ್ಕ್ ನಿಂದ ಅಂದಾಜು 1 ಲಕ್ಷ ಜನರಿಗೆ ನೇರ ಉದ್ಯೋಗ ಮತ್ತು ಅಂದಾಜು 2 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿ ನಿರೀಕ್ಷೆ ಇದೆ.
◆ ಈಗಾಗಲೇ ಹಲವು ಜವಳಿ ಉದ್ಯಮಗಳು ಕಲಬುರಗಿ ಜವಳಿ ಪಾರ್ಕಿನಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿರುವುದು ಈ ಯೋಜನೆ ಯಶಸ್ಸಿನತ್ತ ಮುನ್ನಡೆಯುವ ಸಾಕರಾತ್ಮಕ ಸೂಚನೆಯಾಗಿದೆ.
#ಕಲಬುರಗಿಕಲ್ಯಾಣ
🚨🇮🇳 BIG: India achieves first-ever commercial satellite-guided jet landing using indigenous GAGAN system
🔸Successful IndiGo landing at Udaipur Airport.
🔸GAGAN = India’s own GPS Aided GEO Augmented Navigation.
🔸Precision approaches with minimal ground infrastructure.
🔸Safer, cheaper & more efficient aviation — especially for smaller airports.
🔸Big boost to regional connectivity and Atmanirbhar Bharat.
ಕೃಪೆ: https://t.co/BL9ISND57S
ಎಲ್ಲರಿಗೂ ಒಳ್ಳೆಯ ಖಾತೆ ಬೇಕು.... ಚನ್ನಾಗಿ ದುಡ್ಡು ಮಾಡಬೇಕು ಅಷ್ಟೇ.... ಜನರಿಗೆ ಬುದ್ದಿ ಇಲ್ಲಾ.... ಮೂರು ಪಕ್ಷದವರು ಕನ್ನಡಿಗರಿಗೆ 3 ನಾಮ ಹಾಕುತ್ತಾನೆ ಇರ್ತಾರೆ...
ಸಂಪೂರ್ಣ ವ್ಯವಸ್ಥೆ ಹಾಳಾಗಿದೆ. ...
1) ರಾಜಕಾರಣಿ��ಳು ಭ್ರಷ್ಟಾಚಾರಿಗಳು ...
2) ಅಧಿಕಾರಿಗಳು ಭ್ರಷ್ಟಾಚಾರಿಗಳು...
3) ಯುವಕರು ಪ್ರೆಶ್ನೆ ಮಾಡುತ್ತಿಲ್ಲ...
4) ಕಾರ್ಯಕರ್ತರು ಅವರ ಪಕ್ಷದವರ ಪರವಾಗಿ ಮಾತನಾಡುತಿದಾರೆ..
5) TV ಮಾಧ್ಯಮಗಳು ಮಾರಾಟವಾಗಿದ್ದಾರೆ
6) ಮತ ಹಾಕುವ ಜನರಿಗೂ ಜವಾಬ್ದಾರಿ ಇಲ್ಲಾ....
ಜಾತಿ, ಧರ್ಮ ಹಣ ಹೆಂಡಕೆ ಮತ ಹಾಕುತ್ತಾರೆ
7) ರಾಜಕಾರಣಿಗಳು ಮತ್ತು ಅಧಿಕಾರಿಗಳು ಅವರ ಮಕ್ಕಳಿಗೆ ಅಸ್ತಿ ಮಾಡುತ್ತಿದಾರೆ... ಯುವಕರು ಜಾತಿ ಮತ್ತು ಧರ್ಮ ಎಂದು ಜಗಳ ಆಡುತಿದ್ದೇವೆ
ಜನರು 5 ವರ್ಷ ಕಾಂಗ್ರೆಸ್ vote ಹಾಕೋದು...
ಮತ್ತೆ 5 ವರ್ಷ ಬಿಜೆಪಿಗೆ ಮತ ಹಾಕೋದು....
1) ಹಿಂದೆ 2008ರಲ್ಲಿ ಬಿಜೆಪಿ 20% ಭ್ರಷ್ಟಾಚಾರ ಮಾಡಿತು...ಯಡಿಯೂರಪ್ಪ ಜೈಲಿಗೆ ಹೋದರು
2) 2014ರಲ್ಲಿ ಕಾಂಗ್ರೆಸ್ 30% Commisition ಸರ್ಕಾರ ...ಲೋಕಾಯುಕ್ತ ಸಂಸ್ಥೆ ತೆಗೆದು ACB ತಂದರು
3) 2020 ರಲ್ಲಿ ಬಿಜೆಪಿ 40% ಭ್ರಷ್ಟಾಚಾರ ಮಾಡಿತು... ಕಾರೋಣ ಸಂದರ್ಭದಲ್ಲಿ 17,000 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿತ್ತು...
4) 2024ರಲ್ಲಿ ಮತ್ತೆ ಕಾಂಗ್ರೆಸ್ 60% ಭ್ರಷ್ಟಾಚಾರ ಮಾಡುತ್ತಿದೆ... ಎಲ್ಲಾ ಸರ್ಕಾರಿ ಇಲಾಖೆಯಲ್ಲಿ ಲಂಚ ನೆಡೆಯುತ್ತಿದೆ
ಈ ಎರಡು ಪಕ್ಷಗಳು ಭ್ರಷ್ಟಾಚಾರ ಮಾಡುತ್ತಿದಾರೆ.... ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು Transfer ಮಾಡಲು 40ಲಕ್ಷ - 50 ಲಕ್ಷ ಲಂಚ ಪಡೆಯುತ್ತಿದ್ದಾರೆ.....
Youtuber ಮತ್ತು Influencers ಅವರು “ಜಾತಿ ಧರ್ಮ ”ಎಂದು ಜನರ ದಿಕ್ಕನ್ನು ತಪ್ಪಿಸುತಿದ್ದಾರೆ
1) ತಾಲ್ಲೂಕು ಕಚೇರಿಯಲ್ಲಿ ಲಂಚ
2) ಜಿಲ್ಲಾ ಕಚೇರಿಯಲ್ಲಿ ಲಂಚ
3) ನಗರಸಭೆಯಲ್ಲಿ ಲಂಚ
4) ಪೊಲೀಸ್ ಸ್ಟೇಷನ್ ನಲ್ಲಿ ಲಂಚ
5) ಗ್ರಾಮ ಪಂಚಾಯಿತ್ತಿ ಲಂಚ
6) BBMP ಎಲ್ಲಿ ಲಂಚ
7) KEB ಯಲ್ಲಿ ಲಂಚ
8.) ಕೃಷಿ ಇಲಾಖೆಯಲ್ಲಿ ಲಂಚ
9) PWD ಲಂಚ
10) BEO ಕಚೇರಿಯಲ್ಲಿ ಲಂಚ
11) ಸರ್ಕಾರಿ ಕೆಲಸಕ್ಕೆ ಲಂಚ
12) ಟ್ರಾಫಿಕ್ ಪೊಲೀಸ್ ಲಂಚ
13) RTO ಕಚೇರಿ ಲಂಚ
14) Sub -Register ಕಚೇರಿ ಲಂಚ
15) ರಾಜ್ಯದಲ್ಲಿ ಎಲ್ಲಾ ಕಡೆ ಭ್ರಷ್ಟಾಚಾರ...
16.) ನಿರುದ್ಯೋಗ. ) ಸಮಸ್ಯೆ ಇದೆ...
17) ಗುಂಡಿ ಬಿದ್ದಿರುವ ರಸ್ತೆಗಳು
18) ರೈತರ ಆತ್ಮಹತ್ಯೆ
19) ಬೆಲೆಯೇರಿಕೆ
20) ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಹಾಳಾಗಿವೆ
21) ಕಲಬೆರಿಕೆ ಆಹಾರ ಪದಾರ್ಥ
22) ಮರಳು ಗಾಣಿಗರಿಕೆ
23) ಕಲುಷಿತ ನೀರು, ಕಲುಷಿತ ಗಾಳಿ
ರಾಜಕೀಯದಲ್ಲಿ ಜನರ ದುಡ್ಡು ಇದೆ...
1) ಖಾಸಗಿ ಶಾಲೆ ಮಾಲಿಕರು ರಾಜಕಾರಣಿಗಳು....
2) ಸಕ್ಕರೆ ಕಾರ್ಖಾನೆ ಮಾಲಿ��ರು ರಾಜಕಾರಣಿಗಳು....
3) DCC ಬ್ಯಾಂಕ್ ನಿರ್ದೇಶಕರು ರಾಜಕಾರಣಿಗಳು
4) ಖಾಸಗಿ ಆಸ್ಪತ್ರೆ ಮಾಲಿಕರು ರಾಜಕಾರಣಿಗಳು....
5) ವೈನ್ ಸ್ಟೋರ್ ಮಾಲಿಕರು ರಾಜಕಾರಣಿಗಳು..
6) ಗಣಿಗಾರಿಕೆ ಮಾಲಿಕರು ರಾಜಕಾರಣಿಗಳು..
7) ಮೆಡಿಕಲ್ ಕಾಲೇಜು ಮಾಲಿಕರು ರಾಜಕಾರಣಿಗಳು..
8.) ರಿಯಲ್ ಎಸ್ಟೇಟ್ ಮಾಲಿಕರು ರಾಜಕಾರಣಿಗಳು...
ಇದೆಲ್ಲಾ ಗೊತ್ತಿದ್ದರೂ ಅದೇ ರಾಜಕಾರಣಿಗಳಿಗೆ 500 ರೂಪಾಯಿಗೆ ಮತ ಹಾಕುವ ಜನರು.
ಸಾಮನ್ಯ ಜನರಿಗೆ ಇರುವುದು ಒಂದೇ ದಾರಿ KRS ಪಕ್ಷಕ್ಕೆ ಮತ ಹಾಕಬೇಕು
A Belagavi-Dharwad-Hubballi Regional Rapid Transit System (RRTS) corridor is needed to offer an efficient transport and boost the economy of the region. Possible extensions to this route include: Hubballi-Haveri, Hubballi-Gadag and Haveri-Davanagere. Expanded public bus network can act as good feeder network within the cities. Currently, all five RRTS corridors proposed by Govt. of Karnataka are unsustainably around Bengaluru.
#BelagaviDharwwadHubballiRRTSCorridor #NorthKarnataka #BeyondBengaluru