ಇದು ರಾಜ್ಯ ಸರ್ಕಾರದ ಸಂಪೂರ್ಣ ಸೋಲು ಅಲ್ಲದೆ ಇನ್ನೇನು..
#ಕಾವೇರಿನಮ್ಮದು
ಕರ್ನಾಟಕ ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ಬಹಳ ದೊಡ್ಡ ಅನ್ಯಾಯವಾಗಿದೆ, ಕೇವಲ ಸುಪ್ರೀಂ ಕೋರ್ಟ್ ಆದೇಶದ ಕಾರಣ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ.
ನ್ಯಾಯಾಲಯದಲ್ಲಿ ಸೂಕ್ತವಾದ ವಾದ ಮಾಡಿ ನೀರಿನ ವಿಚಾರ ಮನವರಿಕೆ ಮಾಡಿಲ್ಲ ಅನ್ನಿಸುತ್ತಿದೇ