@prajavani ಭಟ್ರೇ ಕಾಮ ಅನ್ನೋದು ಯಾರನ್ನು ಬಿಟ್ಟಿಲ್ಲ.....🤫🤫
ನಮ್ಮ ದೇಶದ ಜನಸಂಖ್ಯೆಯಲ್ಲಿ 82 % ಹಿಂದೂಗಳೇ, ಈಗಿರುವಾಗ ನಮ್ಮ ಹಿಂದೂ ಧರ್ಮದಲ್ಲಿ ಕಾಮುಕರು ಇಲ್ಲ ಅಂದಿದ್ದರೆ ನಮ್ಮ ದೇಶದ ಜನಸಂಖ್ಯೆ ಕಡಿಮೆ ಇರಬೇಕಿತ್ತು ಅಲ್ವಾ....!
ಆದರೂ ಯಾಕ್ರೀ ನಮ್ಮ ದೇಶದಲ್ಲಿ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.......?
@KotasBJP ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಡುವವರು ನೀವಾಗಿದ್ದರೆ ಚಿಕ್ಕ ಚಿಕ್ಕ ವಿಷಯಗಳನ್ನ��� ದೊಡ್ಡದನ್ನಾಗಿ ಮಾಡಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿರಲಿಲ್ಲ....
ಮತ್ತೊಂದು ಕಡೆ ಅತಿಥಿ ಉಪನ್ಯಾಸಕರ ಸಂಖ್ಯೆಯನ್ನು ಅರ್ಧಕ್ಕೆ ಕಡಿಮೆ ಮಾಡಿ ಸ್ನಾತಕೋತ್ತರ ಪದವೀಧರರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿರಲಿಲ್ಲ...
ಪ್ರಿಯ ಕನ್ನಡ ಹಿಂದೂ ಮಿತ್ರರೆ. ಈಗ ಅರ್ಥ ಆಯಿತಾ ಬಿಜೆಪಿ ಕೇವಲ ಹಿಂದೂ ಹೆಸರಿನಲ್ಲಿ ಅಧಿಕಾರ ಪಡೆಯುವ ಕಳ್ಳ ಪಕ್ಷ ಅಂತ? ಅವರಿಗೆ ನಿಮ್ಮ ಹಿತ ಮುಖ್ಯ ಅಲ್ಲ, ಅವರ ಮಕ್ಕಳ, ಕುಟುಂಬ ಹಿತ ಮುಖ್ಯ.
ಅದಕ್ಕೆ ಹೇಳುವುದು ನಮಗೆ ಒಂದು ಹೊಸ ಪ್ರಾದೇಶಿಕ ಪಕ್ಷ ಬೇಕು.
ನೀವು ಕಟ್ಟಿ. ನಮ್ಮ ಬೆಂಬಲ ಇದೆ.
ಪ್ರತಿ ಮನೆಯಲ್ಲಿ ಒಬ್ಬ ಹರ್ಷ ಹುಟ್ಟಿ ಕ್ರಿಮಿನಲ್ ಕೇಸ್ ಗಳನ್ನು ಹಾಕಿಸಿಕೊಂಡು ಕಡೆಗೆ ಮದ್ಯ ವಯಸ್ಸಿನಲ್ಲಿ ಸಾಯಬೇಕು , ಆದರೆ ನೀನು,ನಿನ್ನ ಚಿಕ್ಕಪ್ಪ ಮುಂತಾದ ರಾಜಕಾರಿಣಿಗಳು ಅವರಿಂದ ಚೆಲ್ಲಿದ ರಕ್ತದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು..ನಾವುಗಳು ತಿದ್ದಿಕೊಳ್ಳದ ಹೊರತು ಇಂತಹವು ನಿಲ್ಲಲ್ಲ #ಕಟು_ಸತ್ಯ
@kiccha_vr @guru_govindaa ಸರ್ ಹರ್ಷ ಅವರ ಕೊಲೆಯ ಬಗ್ಗೆ ನಮಗೂ ಕೂಡ ��ುಃಖ ಇದೆ.
ನಾ ಹೇಳೋದು ಇಷ್ಟೇ ಅವರು ತಪ್ಪು ಮಾಡಿದ್ದಾರೆ ಎಂದು ನಾವು ತಪ್ಪು ಮಾಡುವುದು ಸರಿಯಲ್ಲ,
ನಾವು ನೆಲೆಸಿರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ. ಮೇಧಾವಿಗಳ ಸ್ವರಚಿತ ಸಂವಿಧಾನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ.
ಈ ಪ್ರಕರಣವನ್ನು ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುವುದು ಉತ್ತಮ.