ಬ್ರೇಕ��ಂಗ್: 🇮🇳 ಭಾರತದ ಒಟ್ಟು ಮಾರುಕಟ್ಟೆ ಕ್ಯಾಪಿಟಲೈಸೇಷನ್ ಇತಿಹಾಸದಲ್ಲಿ ಮೊದಲ ಬಾರಿಗೆ ₹500 ಲಕ್ಷ ಕೋಟಿ ತಲುಪಿದೆ
(ಭಾರತದ ಷೇ��ು ಮಾರುಕಟ್ಟೆಯ ಒಟ್ಟು ಮೌಲ್ಯ / ಮಾರುಕಟ್ಟೆ ಬಂಡವಾಳ ಮೊದಲ ಬಾರಿಗೆ ₹500 ಲಕ್ಷ ಕೋಟಿ ದಾಟಿದೆ)
ಬ್ರೇಕಿಂಗ್: 🇮🇳 ಭಾರತೀಯ ಷೇರು ಮಾರುಕಟ್ಟೆ ಒಂದೇ ಸೆಷನ್ನಲ್ಲಿ ₹7.85 ಲಕ್ಷ ಕೋಟಿ ($82 ಬಿಲಿಯನ್) ಮಾರುಕಟ್ಟೆ ಮೌಲ್ಯವನ್ನು ಸೇರಿಸಿದೆ. ನಿಫ್ಟಿ 2.4% ಏರಿಕೆಯಾಗಿ 24,500 ಅನ್ನು ದಾಟಿದೆ.
Big rule coming: Private firms in Karnataka have to display the state’s yellow-red flag on their premises.
CM Shivakumar announced it during Rajyotsava.
#DKShivakumar#KannadaRajyotsava
ಶಿವಮೊಗ್ಗದ ಸೊರಬದ ಮಣ್ಣಿನಿಂದ ನಾಯಕನಾಗಿ ಬೆಳೆದ ಬಂಗಾರಪ್ಪನವರು ತಳಸಮುದಾಯಗಳ ನೋವಿಗೆ ಸದಾ ಮಿಡಿದವರು. ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಗ್ರಾಮೀಣ ಜನರಿಗೆ ಮನೆ ಬೆಳಕಾಗಿಸಿದ 'ಆಶ್ರಯ' ವಸತಿ ಯೋಜನೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ 'ಅಕ್ಷಯ' ಯೋಜನೆ ಹಾಗೂ ಹಳ್ಳಿಗಳ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಿದ 'ಭಾಗ್ಯಜ್ಯೋತಿ'ಯಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು ಲಕ್ಷಾಂತರ ಬಡವರ ಬದುಕಿಗೆ ಬೆಳಕಾದವರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಹಕ್ಕು ಮತ್ತು ನ್ಯಾಯ ಸಿಗಬೇಕೆ��ಬುದು ಅವರ ಅಚಲ ಸಿದ್ಧಾಂತವಾಗಿತ್ತು. ಬಂಗಾರಪ್ಪನವರ ಜನಪರ ಕಾಳಜಿ, ರೈತಪರ ನಿಲುವು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವರು ಹಾಕಿಕೊಟ್ಟ ಸುಭದ್ರ ಹೆಜ್ಜೆಗುರುತುಗಳು ಇಂದಿಗೂ ಸಾರ್ವಜನಿಕ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಪ್ರೇರಣೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯನ್ನು ಇನ್ನು ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗುವುದು.
The North Western Karnataka Road Transport Corporation (NWKRTC) will be renamed as the Kittur Rani Chennamma Transport Corporation.
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷ���ದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ.
ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ.