ಏನ್ರಿ ಮೀಡಿಯಾ?
This is just an trailer , But kannada news channels deserves more than this.
ಒಂದ್ ಸೈಡ್ ಬ್ಯಾಟಿಂಗ್ ಆದ್ಮೇಲೆ ಇನ್ನೊಂದ್ ಸೈಡ್ ಬ್ಯಾಟಿಂಗ್ ಕೂಡ ಇರುತ್ತೆ ಗೊತ್ತಿರಲಿ🤣.
#DBoss#Darshan#Kannada#Karnataka#BossOfSandsalwood
https://t.co/DOoBz4FjfZ
ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅಂತಾರೆ..
‘ಪೆನ್ನೂ ಇರಲಿ ಮಚ್ಚೂ ಇರಲಿ!’
ನಾಡಿನ ಸಮಸ್ತ ಜನತೆಗೆ #ಕಾಟೇರ ಚಿತ್ರತಂಡದಿಂದ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದೇವಿ ನಿಮ್ಮೆಲ್ಲಾ ಸಕಲ ಇಷ್ಟಾರ್��ಗಳನ್ನು ಈಡೇರಿಸಿ ಸದಾ ಕಾಪಾಡಲಿ 😊
On this auspicious day, the team of #KAATERA wishes you a happy Varamahalakshmi festival✨
#Dboss @dasadarshan @RocklineEnt @Radhanaram_ @harimonium
ಚಂದ್ರಯಾನ - 3 ವಿಜ್ಞ��ನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಗೆ ಹಿಡಿದ ಕನ್ನಡಿ. ಈ ಹೆಮ್ಮೆಯ ಗುರಿ ಸಾಧಿಸಿದ ವಿಜ್ಞಾನಿಗಳ ಪ್ರಯತ್ನಕ್ಕೆ ಅಭಿನಂದನೆಗಳು. ಜೈ ಹಿಂದ್
#Chandrayaan3
ಸಮಸ್ತ ನಾಡಿನ ಜನತೆಗೆ ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ದೇಶಕ್ಕಾಗಿ ಮಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾ��ರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ಸ್ವಾತಂತ್ರ್ಯದ ಮನೋಭಾವವು ಸದಾ ನಮ್ಮ ಹೃದಯದಲ್ಲಿರಲಿ. ನಮ್ಮ ದೇಶ ನಮ್ಮ ಹೆಮ್ಮೆ.
Happy World Photography day everyone. Focus on what's important in life and capture the good times to save them as a memory for future 😀#WorldPhotographyDay
ವಿಶ್ವದಾದ್ಯಂತ ನೆಲೆಸಿರುವ ಎಲ್ಲಾ ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
ಜನವರಿ 26 ರಂದು ��ಮ್ಮ ಕ್ರಾಂತಿ ಚಿತ್ರ ನಿಮ್ಮ ಮಡಿಲು ಸೇರಲಿದೆ 🙂ನಿಮ್ಮ ��್ರೀತಿ ಆಶೀರ್ವಾದ ಸದಾ ಹೀಗೆ ಇರಲಿ