ಫೆಬ್ರವರಿ 5, ವಿಶೇಷ ದಿನದಂದು ನಮ್ಮ ತಂಡದ ಜೊತೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಖ್ಯಾತ ನಿರ್ದೇಶಕರು, ನಿರ್ಮ��ಪಕರು ಹಾಗು ನಟರಾದ ಮಹೇಶ್ ಗೌಡ ಅವರು ಮುಖ್ಯ ಅತಿಥಿಗಳಾಗಿ ನಮ್ಮ ಸಂಹಾರಂ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ನೀವು ಬನ್ನಿ ನಮ್ಮನು ಬೆಂಬಲಿಸಿ...ಪ್ರೀತಿಯ ಮಹೇಶ್ ಗೌಡ ಅವರಿಗೆ ತುಂಬಾ ಹೃದಯ ಅಭಿನಂದನೆಗಳು😊❤. @maheshgowdha_
ಫೆಬ್ರವರಿ 5, ವಿಶೇಷ ದಿನದಂದು ನಮ್ಮ ತಂಡದ ಜೊತೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಖ್ಯಾತ ನಟರಾದ ಶ್ರೇಯಸ್ ಮಂಜು ಅವರು ಮುಖ್ಯ ಅತಿಥಿಗಳಾಗಿ ನಮ್ಮ ಸಂಹಾರಂ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ... ನೀವು ಬನ್ನಿ ನಮ್ಮನು ಬೆಂಬಲಿಸಿ...
ಪ್ರೀತಿಯ ಶ್ರೇಯಸ್ ಮಂಜು ಅವರಿಗೆ ತುಂಬಾ ಹೃದಯ ಅಭಿನಂದನೆಗಳು😊❤ @ShreyasManju5 🙏
ಸಂಹಾರಂ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭಕ್ಕೆ ನಿಮ್ಮನ್ನು ಮನಸಾರೆ ಸ್ವಾಗತಿಸುತ್ತೇವೆ.
ಬನ್ನಿ ಬೆಳೆಸಿ ಬೆಂಬಲಿಸಿ.
ನಿಮ್ಮ ಪ್ರೋತ್ಸಾಹ ನಮ್ಮ ಶಕ್ತಿ.
We graciously invite you to the Trailer Launch Event of our SAMHAARAM movie. Please be a part of it and support us with your love.❤️🤗
ಸಂಹಾರಂ ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆಯ ಮಾತುಗಳ ಮೂಲಕ ತಂಡಕ್ಕೆ ಪ್ರೋತ್ಸಾಹ ನೀಡಿ ಬೆಂಬಲಿಸಿದ ನಟ ಹಾಗು ನಿರ್ದೇಶಕರಾದ ಎಂ. ಜಿ. ಶ್ರೀನಿವಾಸ್ (ಶ್ರೀನಿ) ಅವರಿಗೆ ಸಂಹಾರಂ ಚಿತ್ರ ತಂಡದಿಂದ ಹೃದಯಪೂರ್ವಕ ಅಭಿನಂದನೆಗಳು 😊❤
#samhaaram#fightforjustice#painpowerpromise
Please do share and promote😊