ಸಮಾಜದಲ್ಲಿ ಹೇಗೆ ಬದುಕುತ್ತೇವೆ ಎನ್ನೋದು ಮುಖ್ಯವಲ್ಲ...
ಜೀವನವೆಂಬ ಜೇನುಗೂಡಿನಲ್ಲಿ ಎಂತೆಂತಹ ವಿಚಿತ್ರ ಸ್ವಭಾವದವರೊಂದಿಗೆ ಬದುಕುತ್ತಿರುತ್ತೇವೆ ಎಂಬುದರ ಮೇಲೆ ಜೀವನದ ಜಟಕಾಬಂಡಿ ಸಾಗುತ್ತದೆ...
ವಿಧಿಯಾಟ ಎಂಬುದು ನೆಪವಷ್ಟೇ...ಸ್ವಗ೯-ನರಕ ಪ್ರಾಪ್ತಿಯಾಗೋದು ಎಲ್ಲಿಯೋ ಅಲ್ಲ...ಬದುಕಿನ ಬಂಡಿಯ ಹಳಿ ತಪ್ಪುತ್ತಿರೋದೂ ಸಹ ಇಲ್ಲಿಯೇ...
-ಬಸವನಂದನ
"ನನ್ನ ತಾಯಿಯೇ ನನಗೆ ಸ್ಫೂರ್ತಿ."
ಇತ್ತೀಚೆಗೆ ನಡೆದ ಚುನಾವಣಾ ಸಂದರ್ಭದಲ್ಲಿ ಮನೆಗೆ ಬರುವ ಅತಿಥಿಗಳಿಗೆ ಚುರುಮುರಿ ಚೂಡಾ ತಾಯಾರಿಸುತ್ತಿರುವ ನನ್ನ ತಾಯಿ. 80ರ ಆಸುಪಾಸಿನಲ್ಲೂ ನನ್ನ ತಾಯಿ ವಿಶ್ರಾಂತಿ ಪಡೆಯದೇ ತನಗೆ ನೀಗುವ ಕೆಲಸ ಮಾಡುತ್ತ ಲವಲವಿಕೆಯಿಂದ ಇದ್ದು, ನಮ್ಮ ಮನೆ ಮಂದಿಗೇಲ್ಲ ಸ್ಫೂರ್ತಿಯಾಗಿದ್ದಾರೆ.
ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ.
ಜೀರೊ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ.
“ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು. ಮೋದಿ ಪ್ರಧಾನಿ ಆಗದಿದ್ದರೇ ನನಗೆ ಪ್ರಶಸ್ತಿ ಬರ್ತಿರಲಿಲ್ಲ. ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತ. ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಜೀವಂತ. ನಾನು ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ಸಂತೋಷ. ಭಾರತದ ಸಂಸ್ಕೃತಿ ನನ್ನ ಕಾದಂಬರಿಗಳ ಮೂಲ.”
“ಯಾವುದೇ ಪ್ರಶಸ್ತಿ ಬಂದರೂ ಉಳಿಯುವುದು ನನ್ನ ಕೃತಿಗಳು ಮಾತ್ರ. ಮೌಲ್ಯಯುತ ಕೃತಿಗಳನ್ನು ಸಮಾಜಕ್ಕೆ ನೀಡಿದ್ದೇನೆ. ಹೀಗಾಗಿ ಕೇಂದ್ರ ಸರ್ಕಾರ ನನ್ನನ್ನು ಗುರುತಿಸಿರುವುದು ಸಂತೋಷದ ಸಂಗತಿ.”
- ಡಾ॥ ಎಸ್.ಎಲ್. ಭೈರಪ್ಪ
This is the beautiful flow of sectors in #momentuminvesting.
Example from #IndiaTop10 how IT sector moved out and PSUs strengthened in this last year
https://t.co/gaZJm8BV2b
Let math work for you!
ಪ್ರಶ್ನೆ:- PSI ನೇಮಕಾತಿ ಹಗರಣ ಎಂದರೆ ಏನು? (200 ಅಂಕಗಳು)
ಉತ್ತರ:- *ಪೋಲೀಸ್ ಕೆಲಸಕ್ಕೆ ಪೋಲೀಸರೇ ಅರ್ಜಿ ಹಾಕಿ ಪೋಲಿಸರ ಮೇಲೆ ಪೋಲಿಸರೆ ತನಿಖೆ ನಡೆಸಿ, ಪೋಲಿಸರನ್ನು ಪೋಲಿಸರೆ ��ಂಧಿಸಿ, ಪೋಲಿಸರನ್ನು ಪೋಲಿಸರೆ ವಿಚಾರಣೆ ಮಾಡುತ್ತಿರುವ ಹಗರಣವೇ PSI ನೇಮಕಾತಿ ಹಗರಣ*
@BSBommai @APRanganath @kbkindia @DbnPallakki
ಈ ತಿಂಗಳ ಮನ್ ಕೀ ಬಾತ್ ನಲ್ಲಿ ಏನು ಮಾತಾಡಬಹುದು ಎಂದು ಸಲಹೆ ನೀಡಲು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ.
► ಪ್ರಧಾನಿಗೆ ನಿಮ್ಮ ಸಲಹೆ ಏನು ?
►► ಕಮೆಂಟ್ ಮಾಡಿ
#comment#mankibaat#modi#pmo