ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ(ರಿ) ರವರ ಅಧ್ಯಕ್ಷತೆಯಲ್ಲಿ ರಾಜ್ಯಾಧ್ಯಕ್ಷರಾದ ಗೋವಿಂದ ಅಣ್ಣ ಹಾಗೂ ರಾಜ್ಯಾ ಉಪಾಧ್ಯಕ್ಷರಾದ ನಾಗಣ್ಣ ನವರ ಸಮ್ಮುಖದಲ್ಲಿ ನಮ್ಮ ಹೆಮ್ಮೆಯ ತಂಡ " @DBossFansMysore ಮೈಸೂರು " ತಂಡವು ನೋಂದಣಿ ಆದ ಸಂದರ್ಭ.....💥❤
Most memorable day our team
@dasadarshan
Positive Reviews From All Over the Karnataka 🔥
Congrats Sharan Sir, Tharun Sudhir and the Entire team on the Success of GuruShishyaru 😍
Go and Watch In ur Nearest Theatres 🤗
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ನಮನಗಳು. ಒಳ್ಳೆ ಚಿತ್ರಗಳನ್ನು ನಿರ್ದೇಶಿಸಿ ನಿಮ್ಮ ಮಡಿಲಿಗೆ ಸೇರಿಸುವುದೇ ನನ್ನ ಆಶಯ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ