BIG BREAKING UPDATE... 🔥🔥
The Devil will arrive one day prior to the announced date 🤯
Grand Worldwide Release on 11-12-2025 😈🔥
#TheDevil | #DBoss | @dasadarshan
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರ��ಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
DBoss's Most Trusted Deputy - Dhanveerah's very promising movie #Hayagrriva is Releasing this Friday in Theatres i.e 27th Feb 🔥
Trailer looks genuinely promising, All The Very Best to the Team ♥️
#DBoss
ಹುಟ್ಟುಹಬ್ಬದ ಶುಭಾಶಯಗಳು ಸರ್ 🙏
ಆದಷ್ಟು ಬೇಗ ಎಲ್ಲವೋ ಸರಿ ಹೋಗಿ ನಿಮ್ಮನ್ನ ಬೆಳ್ಳಿತೆರೆಯ ಮೇಲೆ ನೋಡಬಯಸುವ ನಿಮ್ಮ ಎಲ್ಲಾ ಅಭಿಮಾನಿಗಳ್ಳಲ್ಲಿ ನಾನೂ ಒಬ್ಬ 🙏
ಆ ಭಗವಂತನ ಅನುಗ್ರಹ ಸಂಪೂರ್ಣವಾಗಿ ನಿಮ್ಮ ಮೇಲಿರಲಿ ಸರ್ 🙏
ಕಷ್ಟಗಳು ಸಾಯುತ್ತವೆ, ಮಾಡ���ರುವ ಒಳ್ಳೆಯ ಕೆಲಸಗಳು ಉಳಿಯುತ್ತವೆ, ನಿಮ್ಮಿಂದ ಸಹಾಯ ಪಡೆದವರ ಪ್ರಾರ್ಥನೆಗಳು ನಿಮ್ಮನ್ನು ಕಾಯುತ್ತವೆ ಹುಟ್ಟು ಹಬ್ಬದ ಶುಭಾಶಯಗಳು ಪ್ರೀತಿಯ ದರ್ಶನ್ ಸಾರ್ @dasadarshan
ನಮ್ಮ ಅಭಿಮಾನ , ನಮ್ಮ ಚಪ್ಪಾಳ��� , ನಮ್ಮ ಕೂಗು , ನಮ್ಮ ಪ್ರಾರ್ಥನೆ , ನಮ್ಮ ಪ್ರೀತಿ , ನಮ್ಮ ವಿಶ್ವಾಸ - ಎಂದೆಂದು ನಿಮಗಾಗಿ ನಿಮ್ಮ ಜೊತೆ .
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ
Heartfelt birthday greetings to Darshan Thoogudeepa! ✨
May your year be filled with blockbuster success and the same grit you bring to every role!
#hbddarshanthoogudeepa#laharimusic
Warm birthday wishes to the Challenging Star @dasadarshan 🎉
A star whose screen presence and fan connect have remained unmatched through the years. Wishing you continued success, good health, and many more memorable milestones ahead. ✨
#HappyBirthdayDarshan