ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜರುಗಿದ District Level Review Committee (DLRC) ಹಾಗೂ District Consultive Committee (DCC) ಸಭೆಯಲ್ಲಿ ಭಾಗವಹಿಸಲಾಯಿತು.
@ceo_haveri@Varthabhavanha1
ಕರ್ನಾಟಕ ರಾಜ್ಯ ಮಾಲ���ನ್ಯ ನಿಯಂತ್ರಣ ಮಂಡಳಿಯ ಘನತ್ಯಾಜ್ಯ ನಿರ್ವಹಣಾ (SWM) ನಿಯಮಗಳು 2026 ರ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಮತ್ತು ʻವಿಶೇಷ ಸೆಲ್ʻ ಸಭೆ ಜರುಗಿಸಲಾಯಿತು.
@Varthabhavanha1
@ceo_haveri