English Medium school at Bopkhel run by Pimpri-Chinchwad Municipal Corporation and Akanksha Foundation is ranked among the top ten schools in the world by The international organization 'T4 Education'!
ಕಡಿಯಾಳಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಶ್ರೀ ಮಹಿಷಮರ್ದಿನಿ ಅಮ್ಮನ ಸನ್ನಿಧಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗ���ಹಿಸಿದೆನು...
ಬೆಂಗಳೂರಿನಲ್ಲಿ ಇಂದು ದಿನಾಂಕ 08/06/2022 ರಂದು ನಮ್ಮ ರಾಜ್ಯದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರು ಮತ್ತು ಆತ್ಮೀಯರಾದ ಶ್ರೀ ಸುನೀಲ್ ಕುಮಾರ್ @karkalasunil ರವರನ್ನು ಭೇಟಿ ಮಾಡಿ ಐತಿಹಾಸಿಕ ಇತಿಹಾಸವಿರುವ ತುಳುನಾಡಿನ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿ ಸ್ಥಾನಮಾನ ನೀಡಲು ಕ್ರಮವಹಿಸುವಂತೆ ಮನವಿ ಮಾಡಿದೆನು..
ಕುಖ್ಯಾತ ವಾಚಮನ್ ಒಬ್ಬ ತಾನು ಅಧಿಕಾರಕ್ಕೆ ಬಂದ್ರೆ ನೇತಾಜಿ ಸಾವಿನ ಕುರಿತ ನಿಗೂಢ ಫೈಲ್ ರಿ-ಓಪನ್ ಮಾಡುವುದಾಗಿ ಹೇಳಿದ. ಅಧಿಕಾರಕ್ಕೆ ಬಂದಾದ ಮೇಲೆ ಫೈಲ್ ತೆರೆದಾಗ ಮೊದಲ ಪುಟದಲ್ಲ�� "RSS is dangerous to country" ಎಂದು ಬರೆಯಲಾಗಿತ್ತು. ಅದನ್ನು ಬೇರೆಯವರ ಸಹಾಯದಿಂದ ಓದಿ ತಿಳಿದ ವಾಚಮನ್ ಆ ಫೈಲನ್ನು ಮುಚ್ಚಿಟ್ಟುಬಿಟ್ಟ!!
Over 300 instances of violence against Christians were reported in 9 months of 2021, as per a report. Violence against minorities is on an alarming rise in India & is the direct result of the hate created by BJP against minorities. This is the reality of Sabka Saath Sabka Vikas!
ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾರಿಯಮ್ಮನ ಆಶೀರ್ವಾದವನ್ನು ಪಡೆದೆನು, ಈ ಸಂದರ್ಭದಲ್ಲಿ ರಾಜ್ಯದಲ್ಲೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಜಿಲ್ಲಾ ನ್ಯಾಯಾಧೀಶರ ಮುಖೇನ ಆಯ್ಕೆಯಾದ ಏಕೈಕ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಗಣಪತಿ ನಾಯ್ಕ್, ಸದಸ್ಯರುಗಳು ನನ್ನನ್ನು ಗೌರವಿಸಿ ಪ್ರಸಾದವನ್ನು ನೀಡಿದರು