ಕೇಂದ್ರ ಸರ್ಕಾರ ಹೊರತಂದಿರುವ ಕೃಷಿ ಮಸೂದೆಗಳನ್ನು ದೇಶದ ಕೃಷಿ ಕ್ಷೇತ್���ದಲ್ಲಿ ಸುಧಾರಣೆ ತರುವ ದೂರದೃಷ್ಟಿಯಿಂದ ರೂಪಿಸಲಾಗಿದೆ.
ಬೆಂಬಲ ಬೆಲೆಯೊಂದಿಗೆ ಕೃಷಿ ಉತ್ಪನ್ನ ಖರೀದಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಈ ಬಗ್ಗೆ ಇಲ್ಲಸಲ್ಲದ ಸುಳ್ಳುಸುದ್ದಿಯಿಂದ ಕಾಯ್ದೆಯ ಸದುದ್ದೇಶ ನಮ್ಮ ಅನ್ನದಾತರಿಗೆ ತಲುಪದಂತೆ ಮಾಡುವ ಹುನ್ನಾರವಾಗು��್ತಿದೆ.
1/2
Dear Teachers, Parents & Students, happy to share that I am going live on Dec10 at 10 am to talk about upcoming competitive/board exams with you.
Drop your concerns below using #EducationMinisterGoesLive.
I join the nation in remembering a true son Bharat Mata, Major Sandeep Unnikrishnan on his death anniversary.
Displaying undaunted courage, he gave up his life saving numerous others during the #MumbaiTerrorAttacks
My deep gratitude and humble tributes. Jai Hind!🇮🇳
8 ತಿಂಗಳ ಬಳಿಕ ಕಾಲೇಜುಗಳು ಪುನರಾರಂಭವಾದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂನ ಮಹಾರಾಣಿ ಮಹಿಳಾ ಕಲಾ,ವಾಣಿಜ್ಯ ಮತ್ತು ನಿರ್ವಹಣೆ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದೆ.
ಕಾಲೇಜುಗಳಲ್ಲಿ UGC ಮಾರ್ಗಸೂಚಿಯಂತೆ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಟೆಸ್ಟ್ ಗಾಗಿ ಸರ್ಕಾರಿ ಟೆಸ್ಟಿಂಗ್ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
@drashwathcn What about agricultural students still notice as not issued from agricultural University sir
We have half of our syllabus of practicals but still not taken any practical class in last sem and even upcoming sem if this continues like this who will teach us praticals
ಇಂದಿನಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳು ಪುನರಾರಂಭವಾಗುತ್ತಿದ್ದು, ವಿದ್ಯಾರ್ಥಿ ಮಿತ್ರರಿಗೆ ನನ್ನ ಶುಭ ಹಾರೈಕೆಗಳು.
ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಬೇಕಾದ ಎಲ್ಲಾ ಸುರಕ್ಷಾ ಕ್ರಮಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕಾಗಿ ನನ್ನ ಮನವಿ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸಾನಿಟೈಸರ್ ನ ಉಪಯೋಗ ಜಾರಿಯಲ್ಲಿರಲಿ. ಎಚ್ಚರಿಕೆಯಿರಲಿ!
ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆಯವರ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತೇನೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬ-ಹಿತೈಷಿವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
📣
ಕಾಲೇಜುಗಳ ಪುನಾರಂಭ ಕುರಿತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಶ್ನೋತ್ತರಗಳು -
FAQs for Students Regarding Reopening of Colleges -
@CMofKarnataka@BSYBJP@KarnatakaVarthe
📢
We have finalised an SOP in accordance with the guidelines released by the UGC for conducting classes & exams in Higher Education institutions. All academic activities in the state for the academic year 2020-21 will commence from 17th of November following this SOP.
1/2
Congratulations @ISRO for the successful launch of PSLV-C49/EOS-01 Mission which carries with it 9 satellites from the US, Luxembourg, & Lithuania.
Despite many obstacles like #COVID19, India's entire space industry came together to make this launch possible. Well done!
The issue in the rank list for Architecture courses published by KEA was brought to my notice. I have instructed the concerned officials to take all necessary steps to ensure that the future of every single student is safeguarded.
ರಾಷ್ಟ್ರೀಯ ಶಿಕ್ಷಣ ನೀತಿಯ ಸಾರ ಜನರಿಗೆ ತಲುಪಲು ಮೈಸೂರು ವಿಶ್ವವಿದ್��ಾಲಯ ಒಂದು ಮಹತ್ತರ 'ಕನ್ನಡ ಸೇವೆ' ಗೆ ಮುಂದಾಗಿದೆ.
ಸರಳೀಕರಿಸಿದ ರೂಪದಲ್ಲಿ ಕನ್ನಡಕ್ಕೆ ತರ್ಜುಮೆಗ��ಂಡ #NEP2020 ವಿವರ ಸಾರ್ವಜನಿಕರ ಅಧ್ಯಯನಕ್ಕೆ ಶೀಘ್ರದಲ್ಲೇ ಲಭ್ಯವಾಗಲಿದೆ. ವಿಶ್ವವಿದ್ಯಾಲಯಕ್ಕೆ ನನ್ನ ಅಭಿನಂದನೆಗಳು. @uom_icd
@CMofKarnataka @GovindKarjol
#COVID19 ನಮ್ಮನ್ನು ಹಿಮ್ಮೆಟ್ಟಿಸದು ಎಂಬುದಕ್ಕೆ ದಾವಣಗೆರೆ ವಿಶ್ವವಿದ್ಯಾಲಯದ ಈ ವಿಶೇಷ ಸಾಧನೆ ಸಾಕ್ಷಿ!
ಕೇವಲ 2 ದಿನದಲ್ಲಿ ಮೌಲ್ಯಮಾಪನ ನಡೆಸಿ, ಡಿಜಿಟಲ್ ಅಂಕಪಟ್ಟಿ ಪ್ರಕಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ವಿ. ವಿ. ಯ ಸಾಧನೆಯನ್ನು ಶ್ಲಾಘಿಸುತ್ತೇನೆ. ತಂತ್ರಜ್ಞಾನ ಶಿಕ್ಷಣ ಕ್ಷೇ��್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.
All safety measures shall be followed in accordance with UGC's #COVID19 Guidelines. A Task Force will be instituted at each District and College level to seamlessly implement the same.
@CMofKarnataka
3/3
The classes will be held in a 'blended' manner with the option of attending classes either in-person or through online classes. Those who wish to attend the classes in-person will have to carry a consent letter from their parents.
2/3
📣
Colleges in Karnataka will reopen for classes from November 17.
This decision is an outcome of a review meeting held under the leadership of CM @BSYBJP. Reopening of all Graduate, PG, Diploma & Engineering Colleges was discussed with all concerned departments' officials.
1/3