ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ…
ಎದ್ದಾಗ ಹೊಗಳದಿರಿ, ಬಿದ್ದಾಗ ತೆಗಳದಿರಿ
ಆಗು ಹೋಗುಗಳಲಿ ನನ್ನ ಅರಿಯುವ ಯತ್ನ ಮಾಡದಿರಿ
ಆಡದಿರಿ ಕಾಡದಿರಿ, ಅಂಥ್ಯವ ನಾ ಕಂಡಿಲ್ಲ…
ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ…
ಅಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ ಫ್ಯಾನ್ಸ್ ಅಸೋಸಿಯೇಷನ್ ಬಸವಕಲ್ಯಾಣ (ರಿ) ವತಿಯಿಂದ ಇಂದು ನಮ್ಮ @KicchaSudeep 👑😍 ಕಿಚ್ಚ ಸುದೀಪಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಶಿರಡಿ ಸಾಯಿಬಾಬಾರವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು
#HappyBirthdayKicchaSudeep#Kotigobba3#VikrantRоna