ಶ್ರೀ���ತಿ ಶಿಲ್ಪಾ ಶರ್ಮಾ (IAS)
ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರಿಂದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈವ ಮೂಲಕ ನಮ್ಮ ವಸತಿ ಶಾಲೆಗೆ ಕೀರ್ತಿ ತಂದಿರುವ ಕು *.ಶ್ವೇತಾ ಹಾಗೂ ಕು.ನಿಷ್ಕಾ ವಿದ್ಯಾರ್ಥಿನಿಯರಿಗೆ* ಸನ್ಮಾನಿ��ಿ, ಅಭಿನಂದಿಸಿರುವ ಕ್ಷಣ....
ಈ ದಿನ ನಮ್ಮ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಶ್ರೀ *ಈಶ್ವರ ಬಿ ಖಂಡ್ರೆ ಮಾನ್ಯ ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಆಕಸ್ಮಿಕವಾಗಿ ಭೇಟಿ ನೀಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೊಂದಿಗೆ ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತು ಚರ್ಚೆ ನಡೆಸಿದರು..
@CMahadevappa ನಮಸ್ಕಾರ ಸರ್ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವನ್ನು ನಿರ್ದೇಶನಾಲಯ ಮಾಡಿ. ��ಗಲುರಾತ್ರಿ ದುಡಿಯುವ kreis ವಸತಿ ಶಾಲೆಗಳ ನೌಕರರಿಗೆ ನ್ಯಾಯ ಒದಗಿಸಿ. ಅನ್ಯ ಇಲಾಖೆಯ ವಸತಿಶಾಲೆಯ ನೌಕರರಿಗೆ ವಸತಿಗೃಹಗಳು ಉಚಿತವಿವೆ,ನಮಗೂ ಈ ಸೌಲಭ್ಯ ಒದಗಿಸಿ ಕೋಡಿ.ನಮೋದಯ ಮಾದರಿಯಂತೆ ನಮ್ಮ ವಸತಿ ಶಾಲೆಯಲ್ಲಿರುವ ನೌಕರರಿಗು ೧೦%ವಿಶೇಷ ಭತ್ಯೆ ನಿಡಿ ಸರ್.
@CMahadevappa ಸರ್ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವನ್ನು ನಿರ್ದೇಶನಾಲಯ ಮಾಡಿ. ಹಗಲು ರಾತ್ರಿ ದುಡಿಯುವ ನೌಕರರಿಗೆ ನ್ಯಾಯ ಒದಗಿಸಿ. ಅಲ್ಪಸಂಖ್ಯಾತರ ಇಲಾಖೆಯ ವಸತಿ ಶಾಲೆಯ ಶಿಕ್ಷಕರು ��ಸತಿ ಗೃಹಗಳು ಉಚಿತವಿವೆ ನಮಗೂ ಈ ಸೌಲಭ್ಯ ಒದಗಿಸಿ ಕೋಡಿ. ನಮೋದಯ ಮಾದರಿಯಂತೆ ಶಾಲೆಯಲ್ಲೇ ಇರುವ ಶಿಕ್ಷಕರು ೧೦%ವಿಶೇಷ ಭತ್ಯೆ ಕೋಡಿ ಸರ್.
ದಿನಾಂಕ 25 ನೇ ಜನೆವರಿ 2025 ರಂದು ಜಿಲ್ಲಾಡಳಿತ ಮತ್ತು ಸ್ವಿಪ್ ಸಮಿತಿ ವತಿಯಿಂದ ರಾಷ್ಟ್ರೀಯ ಮತದಾನ ದಿನ ಕಾರ್ಯಕ್ರಮದಲ್ಲಿ ನಮ್ಮ ಅಟಲ ಬಿಹಾರಿ ವಸತಿ ಪ. ಪೂ ಕಾಲೇಜು ಘೋಡಂಪಳ್ಳಿ(592) 5 ಜನ ವಿದ್ಯಾರ್ಥಿಗಳು ಭಿತ್ತಿ ಚಿತ್ರ ಶಿಬಿರದಲ್ಲಿ ಭಾಗವಹಿಸಿ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ಅವರಿಂದ ಪ್ರಶಂಸನಾ ಪತ್ರ ಪಡೆದ ಸಂತಸದ ಕ್ಷಣ..
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸ���ಘದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವಸತಿ ಶಾಲೆಗಳ ಅಭಿವೃದ್ಧಿಗೆ ವಿನೂತನ ಕಾರ್ಯಚಟುವಟಿಕೆ, ಕಾರ್ಯಶೈಲಿಯೊಂದಿಗೆ ನಾವಿನ್ಯತೆ ತುಂಬಿರುವ ಶ್ರೀಮತಿ @KSLathaKumari1 ಮೇಡಂ ಅವರಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗದಲ್ ತಾ.ಜಿ. ಬೀದರ್ ಮಕ್ಕಳು ಭಾವಚಿತ್ರ ಬಿಡಿಸುವ ಮೂಲಕ ಗೌರವಿಸಿರುವುದು
@kreisemahithi
#Karnataka_KREIS_Schools
Manna-e-Khelli GP, Chitguppa Taluka, Bidar District 12.02.2024
#ConstitutionConventionKarnataka2024
Grand welcoming of constitution Awareness Jatha by Cultural Event.