Today, 200 Police Officers and Personnel received the DG & IGP Commendation Disc Medal for their outstanding service from the Honorable @DgpKarnataka, Dr. M.A. Saleem, IPS. Senior Police Officers graced the function.
ಇಂದು ಮಾನ್ಯ @DgpKarnataka ರವರಾದ ಡಾ. ಎಂ.ಎ. ಸಲೀಂ .ಐ.ಪಿ.ಎಸ್. ರವರು, ಪೊಲೀಸ್ ಕರ್ತವ್ಯದಲ್ಲಿ ವಿಶಿಷ್ಠ ಸೇವೆ ಸಲ್ಲಿಸಿದ @karnatakacops ನ 200 ಜನ ಪೊಲೀಸ್ ಅಧಿಕಾರಿ & ಸಿಬ್ಬಂದಿಗಳಿಗೆ ಡಿಜಿ & ಐಜಿಪಿ ರವರ ಪ್ರಶಂಸನಾ ಪದಕವನ್ನು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
Hon’ble Additional Chief Secretary (Home Department) and Senior Police Officers participated in the event. In this event, an innovative campaign called “Operation RISE” and “Beda BRO” was launched by the Home Department of the Government of Karnataka. (2/2)
Today, the Karnataka State Police organized an event in Bengaluru as part of the International Day Against Drug Abuse and Illicit Trafficking -2026. Hon’ble @CMofKarnataka, Hon’ble Home Minister @PriyankKharge, Hon’ble Shivajinagar MLA Rizwan Arshad, (1/2)
ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಒಳಾಡಳಿತ ಇಲಾಖೆ) ರವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗೃಹ ಇಲಾಖೆವತಿಯಿಂದ “Operation RISE” ಮತ್ತು “ಬೇಡ BRO” ಎಂಬ ವಿನೂತನ ಅಭಿಯಾನವನ್ನು ಪ್ರಾರಂಭಿಸಲಾಗಿದೆ. (2/2)
ಇಂದು ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ -2026 ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ @CMofKarnataka , ಗೃಹಸಚಿವರಾದ ಮಾನ್ಯ @PriyankKharge , ಮಾನ್ಯ ಶಿವಾಜಿನಗರ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ರವರು ಮತ್ತು (1/2)