@akagamivrse@Mizyukage That's the optimum distance for both viewing angle and sound quality. The speakers tend to be focused at the middle where you get best experience. If we are way too ahead it fills your vision and you may need to tilt to see across
@Gooli_tweetz18@The_Tony_RSY@YashViratstan If Season 1 ending did not hook you in, then rest of the seasons will be the same. Ella force maadtare anta nodbedi. Elrigu ella ishta aagbekaagilla
@radsgops01 ನಿಮ್ಮ ಪೋಸ್ಟ್ ಓದಿಯೇ ನಾನು ಈ ಮಾತು ಹೇಳುತ್ತಿರೋದು. ಚಿತ್ರ ಚನ್ನಾಗಿ ಇರೋದಕ್ಕೆ ��ಿಯೇಟರ್ ನಲ್ಲೇ ಗೆದ್ದಿರೋದು. ಟ್ವಿಟ್ಟರ್ ನಲ್ಲಿ ಇವರು ಒಳ್ಳೆಯದನ್ನ ಹೇಳಿದರೂ ಹೇಳದಿದ್ದರು ಅದು ಸುಳ್ಳಾಗೋದಿಲ್ಲ. ಒಳ್ಳೆಯದನ್ನು ಹೇಳಲೇ ಬೇಕು ಅಂತ ಇಲ್ಲ. ಇದು ನನ್ನ ವಾದ.
@radsgops01 ನಾವು ಮಾಡಿರೋದು ಸರಿ, ಸ್ವಲ್ಪ adjust ಮಾಡಿಕೊಳ್ಳಿ ಅಂತ ಹೇಳೋದು ಎಷ್ಟು ಸರಿ?
ಹೀಗೆ ಜನರ ಅಭಿಪ್ರಾಯಗಳನ್ನು ಕೇಳಿ ಮುಂದಿನ ಚಿತ್ರಕ್ಕೆ ಇನ್ನು ಉತ್ತಮ ಚಿತ್ರ ಮಾಡಿದರೆ ನಮ್ಮ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದ��� ಅಲ್ಲವೇ?
@radsgops01 ಸಿನಿಮಾ ಜನ ಇಷ್ಟ ಪಟ್ಟ ಕಾರಣಕ್ಕೆ ಒಳ್ಳೆ ದುಡ್ಡು ಮಾಡಿರೋದು. ಈ ಸಿನಿಮಾ ನಾನು ಕೂಡ ಥಿಯೇಟರ್ ನಲ್ಲೇ ನನ್ನ ಕುಟುಂಬದವರ ಜೋತೆ ನೋಡಿದ್ದೇನೆ. ಆಗ ಹೇಗೆ collection ನಾ ಸಂಭ್ರಮಿಸಿದಿರೋ, ಹಾಗೆ ಈಗ criticism ನಾ ಒಪ್ಪಬೇಕು. ಹೌದು ಕೆಲವೊಂದು ಕಾರಣಗಳು ಅತಿರೇಕ ಆದರೂ, ಅಜ್ಜಿ ಪಾತ್ರದ ಬಗ್ಗೆ ಹೇಳುತ್ತಿರುವ ಮಾತು ಸತ್ಯ.
@abhispake I understand complaints about editing and maybe dialogues. But this is just sad. Watch the movie to atleast find right thing to complain about
@alpasankhyata@ColorsKannada This is rvery "reality" show in any part of the world ever. Our everyday life is boring and people are not tuning in to watch the same mundane routine 🤷