ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಅಕ್ಷ್ಯನ್ ಥ್ರಿಲ್ಲರ್ ಮೂವಿ "ಬಜ಼ಾರ್" ಟ್ರೇಲರ್ ಇಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ
#Bazaar#Cineloka@SimpleSuni@aanandaaudio
ಸಿಂಪಲ್ ಸುನಿ ನಿರ್ದೇಶನದ, ಧನ್ವೀರ್ ಮತ್ತು ಅದಿತಿ ಪ್ರಭುದೇವ ಕ್ಯೂಟ್ ಜೋಡಿಯ ಅಭಿನಯದ ಯೂತ್ ಫುಲ್ ಮಾಸ್ ಪಿಕ್ಚರ್ #ಬಜಾ಼ರ್ ಚಿತ್ರದ ಟ್ರೈಲರ್ ಜನವರಿ 3ನೇ ತಾರೀಖು ನಿಮ್ಮ ಮುಂದೆ ಹಾಗೂ ಸಿನಿಮಾ ಜನವರಿ 11ನೇ ತಾರೀಖು ಬೆಳ್ಳಿತೆರೆಗೆ ಅಪ್ಪಳಿಸಲಿದೆ 😊
#NamCinema#Bazaar#TraileronJan3rd#Jan11thRelease