Just watched #Balarama and thoroughly enjoyed it! 👏
Fantastic direction, brilliant DOP work, and an outstanding background score that elevated every scene. The heroine looked beautiful, and every supporting actor did a wonderful job. The hero has given his 100%—especially the single-shot fight sequence, which was superb. The way he carried the Balarama character from start to finish was truly impressive. Congratulations to the entire team, and wishing #Balarama a grand success! 🎬✨ Jai Hanuman 🙏
ನಾಳೆಯಿಂದ ನಿಮ್ಮ ಮುಂದೆ ನಿಮ್ಮ ಆಶೀರ್ವಾದ ಪ್ರೋತ್ಸಾಹವೇ ನಮ್ಮ ಶ್ರೀರಕ್ಷೆ.! ತಪ್ಪದೇ ಹತ್ತಿರದ ಚಿತ್ರಮಂದಿರಗಳಲ್ಲಿ ಕೆಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 💪🏼
Jai Hanuman 🙏
https://t.co/Y2SkpmTaLc
Happy to reveal the birthday CDP of Abhinaya Chakravarthy @KicchaSudeep Sir 🤗
Advance Happy Birthday Sir, Keep Inspiring!!
Jai Hanuman 😀
#KingKicchaBdayCDP
*ಸಾಧಕನಿಗೂ ಸಾವಿಲ್ಲ ಕಲೆಗೂ ಸಾವಿಲ್ಲ ವಿಷ್ಣು ಅಪ್ಪಾಜಿ ಅಜರಾಮರ ... ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು, ಆದರೂ ಸಹ ಈ ಒಂದು ನಾಡಿನಲ್ಲಿ ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ ��ನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆ ಕೇಳಲು ಸಾಕಷ್ಟು ಪ್ರಶ್ನೆಗಳಿವೆ ಆದರೆ ಇದೆಲ್ಲದಕ್ಕೂ ಉತ್ತರ ನಾನು ಒಬ್ಬ ಕನ್ನಡಿಗನಾಗಿ ಒಬ್ಬ ಕಲಾವಿದನಾಗಿ ಈ ಒಂದು ಸಂದರ್ಭದಲ್ಲಿ ನಾನು ವಿಷ್ಣು ಸರ್ ಅಭಿಮಾನಿಗಳ ಜೊತೆ ಪ್ರಾಮಾಣಿಕವಾಗಿ ಇದ್ದೇನೆ ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ ಜೈ ಕನ್ನಡಾಂಬೆ ವಿಷ್ಣು ದಾದಾ ಅಜರಾಮರ...*🙏
ಭಾರತೀಯ ಚಿತ್ರರಂಗದ ಭಾಗ್ಯವತಿ.. ಕನ್ನಡ ಚಿತ್ರರಂಗದ ಕಲಾ ಸರಸ್ವತಿ..
ಚತುರ್ಭಾಷಾ ತಾರೆ, ಕಲೆಯ ಮೂಲಕ ಅಪಾರ ಕಾಲಾಭಿಮಾನಿಗಳನ್ನ ರಂಜಿಸಿದ ಬಿ.ಸರೋಜಾದೇವಿ ಅವರ ಅಗಲಿಕ�� ತುಂಬಲಾರದ ನಷ್ಟ ತಂದಿದೆ... ಅವರ ಆತ್ಮಕ್ಕೆ ಶಾಂತಿ ಸಿಗಲಿ...🙏