ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ 'ಪಾಮ್ ಆಯಿಲ್' (Palm Oil) ಸೇರಿಕೊಳ್ಳುತ್ತಿದೆ. ಬೇಕರಿ ಉತ್ಪನ್ನ, ಪ್ಯಾಕೆಟ್ ಆಹಾರ ಮತ್ತು ಹೋಟೆಲ್ ತಿನಿಸುಗಳಲ್ಲಿ ಇದರ ಬಳಕೆ ಹೆಚ್ಚಾಗಿದೆ. ಹಾಗಿದ್ದರೆ, ಪಾಮ್ ಆಯಿಲ್ ನಿಜಕ್ಕೂ ಆರೋಗ್ಯಕ್ಕೆ ಹಾನಿಕಾರಕವೇ? ಓದಿ, ಶೇರ್ ಮಾಡಿ
#Health#DiGiKannada#HealthAwareness
https://t.co/I8en5emgX0
E20 ಎಂಬುದು ಒಂದು ಆತಂಕದ ಗುಳ್ಳೆ. ಇದಕ್ಕೆ ವೈಜ್ಞಾನಿಕ ಸಂಶೋಧನಾ ವರದಿಗಳ ಹಿನ್ನೆಲೆಯೂ ಇದೆ. ಆದರೆ, ಇದರ ನೆಪದಲ್ಲಿ ನಮ್ಮ ನಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳೋಣ, ಆಗದೇ?
ಸ್ನೇಹಿತರಿಗೂ ಇದನ್ನು ಫಾರ್ವರ್ಡ್ ಮಾಡಿ.
#DiGiKannada#E20#E20Petrol#Facts
ಓದಿ ಇಲ್ಲಿ: https://t.co/JeEPOKBMdw With @iAvinasha
9)In addition, the Sri Yantra, being a bringer of beauty, enhances the natural beauty of the surroundings and individuals who revere it.
10)It bestows the blessing in life, helping to manifest dreams and ambitions, thereby promoting personal and spiritual growth
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ "ಉಪನ್ಯಾಸಕ" ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
#GTTC#Jobs#KarnatakaGovernment
ಎರಡೆರಡು ಫೋನ್ ಒಯ್ಯುವ ಅಗತ್ಯವಿಲ್ಲ, ಅಥವಾ ಒಂದೇ ಫೋನಲ್ಲಿ ಎರಡೆರಡು ವಾಟ್ಸ್ಆ್ಯಪ್ (ಕ್ಲೋನ್/ಟ್ವಿನ್/ಡುಪ್ಲಿಕೇಟ್ ಆ್ಯಪ್) ಬಳಸುವ ಅಗತ್ಯವೂ ಇಲ್ಲದೆ, ಒಂದೇ ಫೋನಲ್ಲಿ ಒಂದೇ ವಾಟ್ಸ್ಆ್ಯಪ್ನಲ್ಲಿ ಎರಡು ನಂಬರಿನ ಖಾತೆ ಬಳಸುವುದು ಹೇಗೆ?
#Kannada#TechTips by @iAvinasha
https://t.co/QPUf9peOzn
Artificial Intelligence: ಸಹಜ ಬುದ್ಧಿಮತ್ತೆಗೆ ಸವಾಲು 'ಯಾಂತ್ರಿಕ' ಬುದ್ಧಿಮತ್ತೆ. ಆ್ಯಂಕರ್ಗಳು ಬರುತ್ತಿದ್ದಾರೆ ದಾರಿ ಬಿಡಿ!
#AIAnchors#AI#ArtificialIntelligence by @iAvinasha
https://t.co/E13xjaYC7r